Read in తెలుగు / ಕನ್ನಡ / தமிழ் / देवनागरी / English (IAST)
ಅಸ್ಯ ಶ್ರೀ ರಾಹುಸ್ತೋತ್ರಮಹಾಮಂತ್ರಸ್ಯ ವಾಮದೇವ ಋಷಿಃ, ಅನುಷ್ಟುಪ್ ಛಂದಃ, ರಾಹುರ್ದೇವತಾ, ಶ್ರೀ ರಾಹುಗ್ರಹ ಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ |
ಕಶ್ಯಪ ಉವಾಚ |
ಶೃಣ್ವಂತು ಮುನಯಃ ಸರ್ವೇ ರಾಹುಪ್ರೀತಿಕರಂ ಸ್ತವಮ್ |
ಸರ್ವರೋಗಪ್ರಶಮನಂ ವಿಷಭೀತಿಹರಂ ಪರಮ್ || ೧ ||
ಸರ್ವಸಂಪತ್ಕರಂ ಚೈವ ಗುಹ್ಯಮೇತದನುತ್ತಮಮ್ |
ಆದರೇಣ ಪ್ರವಕ್ಷ್ಯಾಮಿ ಶ್ರೂಯತಾಮವಧಾನತಃ || ೨ ||
ರಾಹುಃ ಸೂರ್ಯರಿಪುಶ್ಚೈವ ವಿಷಜ್ವಾಲೀ ಭಯಾನಕಃ |
ಸುಧಾಂಶುವೈರಿಃ ಶ್ಯಾಮಾತ್ಮಾ ವಿಷ್ಣುಚಕ್ರಾಹಿತೋ ಬಲೀ || ೩ ||
ಭುಜಗೇಶಸ್ತೀಕ್ಷ್ಣದಂಷ್ಟ್ರಃ ಕ್ರೂರಕರ್ಮಾ ಗ್ರಹಾಧಿಪಃ |
ದ್ವಾದಶೈತಾನಿ ನಾಮಾನಿ ನಿತ್ಯಂ ಯೋ ನಿಯತಃ ಪಠೇತ್ || ೪ ||
ಜಪ್ತ್ವಾ ತು ಪ್ರತಿಮಾಂ ಚೈವ ಸೀಸಜಾಂ ಮಾಷಸಂಸ್ಥಿತಾಮ್ |
ನೀಲೈರ್ಗಂಧಾಕ್ಷತೈಃ ಪುಷ್ಪೈರ್ಭಕ್ತ್ಯಾ ಸಂಪೂಜ್ಯ ಯತ್ನತಃ || ೫ ||
ವಿಧಿನಾ ವಹ್ನಿಮಾದಾಯ ದೂರ್ವಾನ್ನಾಜ್ಯಾಹುತೀಃ ಕ್ರಮಾತ್ |
ತನ್ಮಂತ್ರೇಣೈವ ಜುಹುಯಾದ್ಯಾವದಷ್ಟೋತ್ತರಂ ಶತಮ್ || ೬ ||
ಹುತ್ವೈವಂ ಭಕ್ತಿಮಾನ್ ರಾಹುಂ ಪ್ರಾರ್ಥಯೇದ್ಗ್ರಹನಾಯಕಮ್ |
ಸರ್ವಾಪದ್ವಿನಿವೃತ್ಯರ್ಥಂ ಪ್ರಾಂಜಲಿಃ ಪ್ರಣತೋ ನರಃ || ೭ ||
ರಾಹೋ ಕರಾಳವದನ ರವಿಚಂದ್ರಭಯಂಕರ |
ತಮೋರೂಪ ನಮಸ್ತುಭ್ಯಂ ಪ್ರಸಾದಂ ಕುರು ಸರ್ವದಾ || ೮ ||
ಸಿಂಹಿಕಾಸುತ ಸೂರ್ಯಾರೇ ಸಿದ್ಧಗಂಧರ್ವಪೂಜಿತ |
ಸಿಂಹವಾಹ ನಮಸ್ತುಭ್ಯಂ ಸರ್ವಾನ್ ರೋಗಾನ್ ನಿವಾರಯ || ೯ ||
ಕೃಪಾಣಫಲಕಾಹಸ್ತ ತ್ರಿಶೂಲಿನ್ ವರದಾಯಕ |
ಕರಾಳಾತಿಕರಾಳಾಸ್ಯ ಗದಾನ್ಮೇ ನಾಶಯಾಖಿಲಾನ್ || ೧೦ ||
ಸ್ವರ್ಭಾನೋ ಸರ್ಪವದನ ಸುಧಾಕರವಿಮರ್ದನ |
ಸುರಾಸುರವರಸ್ತುತ್ಯ ಸರ್ವದಾ ತ್ವಂ ಪ್ರಸೀದ ಮೇ || ೧೧ ||
ಇತಿ ಸಂಪ್ರಾರ್ಥಿತೋ ರಾಹುಃ ದುಷ್ಟಸ್ಥಾನಗತೋಽಪಿ ವಾ |
ಸುಪ್ರೀತೋ ಜಾಯತೇ ತಸ್ಯ ಸರ್ವಾನ್ ರೋಗಾನ್ ವಿನಾಶಯೇತ್ || ೧೨ ||
ವಿಷಾನ್ನ ಜಾಯತೇ ಭೀತಿಃ ಮಹಾರೋಗಸ್ಯ ಕಾ ಕಥಾ |
ಸರ್ವಾನ್ ಕಾಮಾನವಾಪ್ನೋತಿ ನಷ್ಟಂ ರಾಜ್ಯಮವಾಪ್ನುಯಾತ್ || ೧೩ ||
ಏವಂ ಪಠೇದನುದಿನಂ ಸ್ತವರಾಜಮೇತಂ
ಮರ್ತ್ಯಃ ಪ್ರಸನ್ನಹೃದಯೋ ವಿಜಿತೇಂದ್ರಿಯೋ ಯಃ |
ಆರೋಗ್ಯಮಾಯುರತುಲಂ ಲಭತೇ ಸುಪುತ್ರಾನ್
ಸರ್ವೇಗ್ರಹಾ ವಿಷಮಗಾಃ ಸುರತಿಪ್ರಸನ್ನಾಃ || ೧೪ ||
ಇತಿ ಶ್ರೀ ರಾಹು ಸ್ತೋತ್ರಮ್ |
ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.