Read in తెలుగు / ಕನ್ನಡ / தமிழ் / देवनागरी / English (IAST)
(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)
ಸ್ಕಂದ ಉವಾಚ |
ಋಣಗ್ರಸ್ತನರಾಣಾಂ ತು ಋಣಮುಕ್ತಿಃ ಕಥಂ ಭವೇತ್ |
ಬ್ರಹ್ಮೋವಾಚ |
ವಕ್ಷ್ಯೇಽಹಂ ಸರ್ವಲೋಕಾನಾಂ ಹಿತಾರ್ಥಂ ಹಿತಕಾಮದಮ್ ||
ಅಸ್ಯ ಶ್ರೀ ಅಂಗಾರಕ ಸ್ತೋತ್ರ ಮಹಾಮಂತ್ರಸ್ಯ ಗೌತಮ ಋಷಿಃ, ಅನುಷ್ಟುಪ್ ಛಂದಃ, ಅಂಗಾರಕೋ ದೇವತಾ ಮಮ ಋಣ ವಿಮೋಚನಾರ್ಥೇ ಜಪೇ ವಿನಿಯೋಗಃ |
ಧ್ಯಾನಮ್ –
ರಕ್ತಮಾಲ್ಯಾಂಬರಧರಃ ಶೂಲಶಕ್ತಿಗದಾಧರಃ |
ಚತುರ್ಭುಜೋ ಮೇಷಗತೋ ವರದಶ್ಚ ಧರಾಸುತಃ || ೧ ||
ಅಥ ಸ್ತೋತ್ರಮ್ –
ಮಂಗಳೋ ಭೂಮಿಪುತ್ರಶ್ಚ ಋಣಹರ್ತಾ ಧನಪ್ರದಃ |
ಸ್ಥಿರಾಸನೋ ಮಹಾಕಾಯಃ ಸರ್ವಕರ್ಮಾವಬೋಧಕಃ || ೨ ||
ಲೋಹಿತೋ ಲೋಹಿತಾಂಗಶ್ಚ ಸಾಮಗಾಯೀ ಕೃಪಾಕರಃ |
ಧರ್ಮರಾಜಃ ಕುಜೋ ಭೌಮೋ ಭೂಮಿಜೋ ಭೂಮಿನಂದನಃ || ೩ ||
ಅಂಗಾರಕೋ ಯಮಶ್ಚೈವ ಸರ್ವರೋಗಾಪಹಾರಕಃ |
ಸೃಷ್ಟಿಕರ್ತಾಽಪಹರ್ತಾ ಚ ಸರ್ವಕಾಮಫಲಪ್ರದಃ || ೪ ||
ಭೂತಿದೋ ಗ್ರಹಪೂಜ್ಯಶ್ಚ ವಕ್ತ್ರೋ ರಕ್ತವಪುಃ ಪ್ರಭುಃ |
ಏತಾನಿ ಕುಜನಾಮಾನಿ ಯೋ ನಿತ್ಯಂ ಪ್ರಯತಃ ಪಠೇತ್ |
ಋಣಂ ನ ಜಾಯತೇ ತಸ್ಯ ಧನಂ ಪ್ರಾಪ್ನೋತ್ಯಸಂಶಯಮ್ || ೫ ||
ರಕ್ತಪುಷ್ಪೈಶ್ಚ ಗಂಧೈಶ್ಚ ದೀಪಧೂಪಾದಿಭಿಸ್ತಥಾ |
ಮಂಗಳಂ ಪೂಜಯಿತ್ವಾ ತು ಮಂಗಳೇಽಹನಿ ಸರ್ವದಾ || ೬ ||
ಋಣರೇಖಾಃ ಪ್ರಕರ್ತವ್ಯಾಃ ದಗ್ಧಾಂಗಾರೈಸ್ತದಗ್ರತಃ |
ಸಪ್ತವಿಂಶತಿನಾಮಾನಿ ಪಠಿತ್ವಾ ತು ತದಂತಿಕೇ || ೭ ||
ತಾಶ್ಚ ಪ್ರಮಾರ್ಜಯೇತ್ಪಶ್ಚಾದ್ವಾಮಪಾದೇನ ಸಂಸ್ಪೃಶನ್ |
ಏವಂ ಕೃತ್ವಾ ನ ಸಂದೇಹೋ ಋಣಹೀನೋ ಧನೀ ಭವೇತ್ || ೮ ||
ಭೂಮಿಜಸ್ಯ ಪ್ರಸಾದೇನ ಗ್ರಹಪೀಡಾ ವಿನಶ್ಯತಿ |
ಯೇನಾರ್ಜಿತಾ ಜಗತ್ಕೀರ್ತಿರ್ಭೂಮಿಪುತ್ರೇಣ ಶಾಶ್ವತೀ || ೯ ||
ಶತ್ರವಶ್ಚ ಹತಾ ಯೇನ ಭೌಮೇನ ಮಹಿತಾತ್ಮನಾ |
ಸ ಪ್ರೀಯತಾಂ ತು ಭೌಮೋಽದ್ಯ ತುಷ್ಟೋ ಭೂಯಾತ್ ಸದಾ ಮಮ || ೧೦ ||
ಮೂಲಮಂತ್ರಃ –
ಅಂಗಾರಕ ಮಹೀಪುತ್ರ ಭಗವನ್ ಭಕ್ತವತ್ಸಲ |
ನಮೋಽಸ್ತು ತೇ ಮಮಾಶೇಷ ಋಣಮಾಶು ವಿಮೋಚಯ || ೧೧ ||
ಅರ್ಘ್ಯಮ್ –
ಭೂಮಿಪುತ್ರ ಮಹಾತೇಜಃ ಸ್ವೇದೋದ್ಭವ ಪಿನಾಕಿನಃ |
ಋಣಾರ್ತಸ್ತ್ವಾಂ ಪ್ರಪನ್ನೋಽಸ್ಮಿ ಗೃಹಾಣಾರ್ಘ್ಯಂ ನಮೋಽಸ್ತು ತೇ || ೧೨ ||
ಇತಿ ಋಣ ವಿಮೋಚನ ಅಂಗಾರಕ ಸ್ತೋತ್ರಮ್ ||
ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.