Site icon Stotra Nidhi

Narayaneeyam Dasakam 24 – ನಾರಾಯಣೀಯಂ ಚತುರ್ವಿಂಶದಶಕಮ್

 

Read in తెలుగు / ಕನ್ನಡ / தமிழ் / देवनागरी / English (IAST)

<< ನಾರಾಯಣೀಯಂ ತ್ರಯೋವಿಂಶತಿದಶಕಮ್

ನಾರಾಯಣೀಯಂ ಚತುರ್ವಿಂಶದಶಕಮ್ (೨೪) – ಪ್ರಹ್ಲಾದಚರಿತಮ್

ಹಿರಣ್ಯಾಕ್ಷೇ ಪೋತ್ರಿಪ್ರವರವಪುಷಾ ದೇವ ಭವತಾ
ಹತೇ ಶೋಕಕ್ರೋಧಗ್ಲಪಿತಧೃತಿರೇತಸ್ಯ ಸಹಜಃ |
ಹಿರಣ್ಯಪ್ರಾರಂಭಃ ಕಶಿಪುರಮರಾರಾತಿಸದಸಿ
ಪ್ರತಿಜ್ಞಾಮಾತೇನೇ ತವ ಕಿಲ ವಧಾರ್ಥಂ ಮಧುರಿಪೋ || ೨೪-೧ ||

ವಿಧಾತಾರಂ ಘೋರಂ ಸ ಖಲು ತಪಸಿತ್ವಾ ನ ಚಿರತಃ
ಪುರಃ ಸಾಕ್ಷಾತ್ಕುರ್ವನ್ ಸುರನರಮೃಗಾದ್ಯೈರನಿಧನಮ್ |
ವರಂ ಲಬ್ಧ್ವಾ ದೃಪ್ತೋ ಜಗದಿಹ ಭವನ್ನಾಯಕಮಿದಂ
ಪರಿಕ್ಷುಂದನ್ನಿಂದ್ರಾದಹರತ ದಿವಂ ತ್ವಾಮಗಣಯನ್ || ೨೪-೨ ||

ನಿಹಂತುಂ ತ್ವಾಂ ಭೂಯಸ್ತವ ಪದಮವಾಪ್ತಸ್ಯ ಚ ರಿಪೋ-
-ರ್ಬಹಿರ್ದೃಷ್ಟೇರಂತರ್ದಧಿಥ ಹೃದಯೇ ಸೂಕ್ಷ್ಮವಪುಷಾ |
ನದನ್ನುಚ್ಚೈಸ್ತತ್ರಾಪ್ಯಖಿಲಭುವನಾಂತೇ ಚ ಮೃಗಯನ್
ಭಿಯಾ ಯಾತಂ ಮತ್ವಾ ಸ ಖಲು ಜಿತಕಾಶೀ ನಿವವೃತೇ || ೨೪-೩ ||

ತತೋಽಸ್ಯ ಪ್ರಹ್ಲಾದಃ ಸಮಜನಿ ಸುತೋ ಗರ್ಭವಸತೌ
ಮುನೇರ್ವೀಣಾಪಾಣೇರಧಿಗತಭವದ್ಭಕ್ತಿಮಹಿಮಾ |
ಸ ವೈ ಜಾತ್ಯಾ ದೈತ್ಯಃ ಶಿಶುರಪಿ ಸಮೇತ್ಯ ತ್ವಯಿ ರತಿಂ
ಗತಸ್ತ್ವದ್ಭಕ್ತಾನಾಂ ವರದ ಪರಮೋದಾಹರಣತಾಮ್ || ೨೪-೪ ||

ಸುರಾರೀಣಾಂ ಹಾಸ್ಯಂ ತವ ಚರಣದಾಸ್ಯಂ ನಿಜಸುತೇ
ಸ ದೃಷ್ಟ್ವಾ ದುಷ್ಟಾತ್ಮಾ ಗುರುಭಿರಶಿಶಿಕ್ಷಚ್ಚಿರಮಮುಮ್ |
ಗುರುಪ್ರೋಕ್ತಂ ಚಾಸಾವಿದಮಿದಮಭದ್ರಾಯ ದೃಢಮಿ-
-ತ್ಯಪಾಕುರ್ವನ್ ಸರ್ವಂ ತವ ಚರಣಭಕ್ತ್ಯೈವ ವವೃಧೇ || ೨೪-೫ ||

ಅಧೀತೇಷು ಶ್ರೇಷ್ಠಂ ಕಿಮಿತಿ ಪರಿಪೃಷ್ಟೇಽಥ ತನಯೇ
ಭವದ್ಭಕ್ತಿಂ ವರ್ಯಾಮಭಿಗದತಿ ಪರ್ಯಾಕುಲಧೃತಿಃ |
ಗುರುಭ್ಯೋ ರೋಷಿತ್ವಾ ಸಹಜಮತಿರಸ್ಯೇತ್ಯಭಿವಿದನ್
ವಧೋಪಾಯಾನಸ್ಮಿನ್ ವ್ಯತನುತ ಭವತ್ಪಾದಶರಣೇ || ೨೪-೬ ||

ಸ ಶೂಲೈರಾವಿದ್ಧಃ ಸುಬಹು ಮಥಿತೋ ದಿಗ್ಗಜಗಣೈ-
-ರ್ಮಹಾಸರ್ಪೈರ್ದಷ್ಟೋಽಪ್ಯನಶನಗರಾಹಾರವಿಧುತಃ |
ಗಿರೀಂದ್ರಾವಕ್ಷಿಪ್ತೋಽಪ್ಯಹಹ ಪರಮಾತ್ಮನ್ನಯಿ ವಿಭೋ
ತ್ವಯಿ ನ್ಯಸ್ತಾತ್ಮತ್ವಾತ್ ಕಿಮಪಿ ನ ನಿಪೀಡಾಮಭಜತ || ೨೪-೭ ||

ತತಃ ಶಂಕಾವಿಷ್ಟಃ ಸ ಪುನರತಿದುಷ್ಟೋಽಸ್ಯ ಜನಕೋ
ಗುರೂಕ್ತ್ಯಾ ತದ್ಗೇಹೇ ಕಿಲ ವರುಣಪಾಶೈಸ್ತಮರುಣತ್ |
ಗುರೋಶ್ಚಾಸಾನ್ನಿಧ್ಯೇ ಸ ಪುನರನುಗಾನ್ ದೈತ್ಯತನಯಾನ್
ಭವದ್ಭಕ್ತೇಸ್ತತ್ತ್ವಂ ಪರಮಮಪಿ ವಿಜ್ಞಾನಮಶಿಷತ್ || ೨೪-೮ ||

ಪಿತಾ ಶೃಣ್ವನ್ ಬಾಲಪ್ರಕರಮಖಿಲಂ ತ್ವತ್ ಸ್ತುತಿಪರಂ
ರುಷಾಂಧಃ ಪ್ರಾಹೈನಂ ಕುಲಹತಕ ಕಸ್ತೇ ಬಲಮಿತಿ |
ಬಲಂ ಮೇ ವೈಕುಂಠಸ್ತವ ಚ ಜಗತಾಂ ಚಾಪಿ ಸ ಬಲಂ
ಸ ಏವ ತ್ರೈಲೋಕ್ಯಂ ಸಕಲಮಿತಿ ಧೀರೋಽಯಮಗದೀತ್ || ೨೪-೯ ||

ಅರೇ ಕ್ವಾಸೌ ಕ್ವಾಸೌ ಸಕಲಜಗದಾತ್ಮಾ ಹರಿರಿತಿ
ಪ್ರಭಿಂತೇ ಸ್ಮ ಸ್ತಂಭಂ ಚಲಿತಕರವಾಲೋ ದಿತಿಸುತಃ |
ಅತಃ ಪಶ್ಚಾದ್ವಿಷ್ಣೋ ನ ಹಿ ವದಿತುಮೀಶೋಽಸ್ಮಿ ಸಹಸಾ
ಕೃಪಾತ್ಮನ್ ವಿಶ್ವಾತ್ಮನ್ ಪವನಪುರವಾಸಿನ್ ಮೃಡಯ ಮಾಮ್ || ೨೪-೧೦ ||

ಇತಿ ಚತುರ್ವಿಂಶದಶಕಂ ಸಮಾಪ್ತಮ್ ||

ನಾರಾಯಣೀಯಂ ಪಞ್ಚವಿಂಶದಶಕಮ್ >>


ಸಂಪೂರ್ಣ ನಾರಾಯಣೀಯಂ ನೋಡಿ.

మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments