Read in తెలుగు / ಕನ್ನಡ / தமிழ் / देवनागरी / English (IAST)
(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)
ಆದಿತ್ಯವಿಷ್ಣುವಿಘ್ನೇಶರುದ್ರಬ್ರಹ್ಮಮರುದ್ಗಣಾಃ |
ಲೋಕಪಾಲಾಃ ಸರ್ವದೇವಾಃ ಚರಾಚರಮಿದಂ ಜಗತ್ || ೧ ||
ಸರ್ವಂ ತ್ವಮೇವ ಬ್ರಹ್ಮೈವ ಅಜಮಕ್ಷರಮದ್ವಯಮ್ |
ಅಪ್ರಮೇಯಂ ಮಹಾಶಾಂತಂ ಅಚಲಂ ನಿರ್ವಿಕಾರಕಮ್ || ೨ ||
ನಿರಾಲಂಬಂ ನಿರಾಭಾಸಂ ಸತ್ತಾಮಾತ್ರಮಗೋಚರಮ್ |
ಏವಂ ತ್ವಾಂ ಮೇಧಯಾ ಬುದ್ಧ್ಯಾ ಸದಾ ಪಶ್ಯಂತಿ ಸೂರಯಃ || ೩ ||
ಏವಮಜ್ಞಾನಗಾಢಾಂಧತಮೋಪಹತಚೇತಸಃ |
ನ ಪಶ್ಯಂತಿ ತಥಾ ಮೂಢಾಃ ಸದಾ ದುರ್ಗತಿ ಹೇತವೇ || ೪ ||
ವಿಷ್ಣ್ವಾದೀನಿ ಸ್ವರೂಪಾಣಿ ಲೀಲಾಲೋಕವಿಡಂಬನಮ್ |
ಕರ್ತುಮುದ್ಯಮ್ಯ ರೂಪಾಣಿ ವಿವಿಧಾನಿ ಭವಂತಿ ಚ || ೫ ||
ತತ್ತದುಕ್ತಾಃ ಕಥಾಃ ಸಮ್ಯಕ್ ನಿತ್ಯಸದ್ಗತಿಪ್ರಾಪ್ತಯೇ |
ಭಕ್ತ್ಯಾ ಶ್ರುತ್ವಾ ಪಠಿತ್ವಾ ಚ ದೃಷ್ಟ್ಯಾ ಸಂಪೂಜ್ಯ ಶ್ರದ್ಧಯಾ || ೬ ||
ಸರ್ವಾನ್ಕಾಮಾನವಾಪ್ನೋತಿ ಭವದಾರಾಧನಾತ್ಖಲು |
ಮಮ ಪೂಜಾಮನುಗ್ರಾಹ್ಯ ಸುಪ್ರಸೀದ ಭವಾನಘ || ೭ ||
ಚಪಲಂ ಮನ್ಮಥವಶಮಮರ್ಯಾದಮಸೂಯಕಮ್ |
ವಂಚಕಂ ದುಃಖಜನಕಂ ಪಾಪಿಷ್ಠಂ ಪಾಹಿ ಮಾಂ ಪ್ರಭೋ || ೮ ||
ಸುಬ್ರಹ್ಮಣ್ಯಸ್ತೋತ್ರಮಿದಂ ಯೇ ಪಠಂತಿ ದ್ವಿಜೋತ್ತಮಾಃ |
ತೇ ಸರ್ವೇ ಮುಕ್ತಿಮಾಯಾಂತಿ ಸುಬ್ರಹ್ಮಣ್ಯ ಪ್ರಸಾದತಃ || ೯ ||
ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ಶ್ರೀ ಸುಬ್ರಹ್ಮಣ್ಯ ಸ್ತೋತ್ರಗಳು ನೋಡಿ.
మా తదుపరి ప్రచురణ: తెలుగు తాత్పర్యాలతో "శ్రీ బగళాముఖీ స్తోత్రనిధి" పుస్తకము ముద్రించుటకు ఆలోచన చేయుచున్నాము.
స్తోత్రనిధి (తెలుగు) వాట్సాప్ ఛానల్ : మా వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.
విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.
Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.
Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.