Site icon Stotra Nidhi

Sri Subrahmanya Mangala Ashtakam – ಶ್ರೀ ಸುಬ್ರಹ್ಮಣ್ಯ ಮಂಗಳಾಷ್ಟಕಂ

 

Read in తెలుగు / ಕನ್ನಡ / தமிழ் / देवनागरी / English (IAST)

ಶಿವಯೋಸ್ತನುಜಾಯಾಸ್ತು ಶ್ರಿತಮಂದಾರಶಾಖಿನೇ |
ಶಿಖಿವರ್ಯತುರಂಗಾಯ ಸುಬ್ರಹ್ಮಣ್ಯಾಯ ಮಂಗಳಮ್ || ೧ ||

ಭಕ್ತಾಭೀಷ್ಟಪ್ರದಾಯಾಸ್ತು ಭವರೋಗವಿನಾಶಿನೇ |
ರಾಜರಾಜಾದಿವಂದ್ಯಾಯ ರಣಧೀರಾಯ ಮಂಗಳಮ್ || ೨ ||

ಶೂರಪದ್ಮಾದಿದೈತೇಯತಮಿಸ್ರಕುಲಭಾನವೇ |
ತಾರಕಾಸುರಕಾಲಾಯ ಬಾಲಕಾಯಾಸ್ತು ಮಂಗಳಮ್ || ೩ ||

ವಲ್ಲೀವದನರಾಜೀವ ಮಧುಪಾಯ ಮಹಾತ್ಮನೇ |
ಉಲ್ಲಸನ್ಮಣಿಕೋಟೀರಭಾಸುರಾಯಾಸ್ತು ಮಂಗಳಮ್ || ೪ ||

ಕಂದರ್ಪಕೋಟಿಲಾವಣ್ಯನಿಧಯೇ ಕಾಮದಾಯಿನೇ |
ಕುಲಿಶಾಯುಧಹಸ್ತಾಯ ಕುಮಾರಾಯಾಸ್ತು ಮಂಗಳಮ್ || ೫ ||

ಮುಕ್ತಾಹಾರಲಸತ್ಕಂಠರಾಜಯೇ ಮುಕ್ತಿದಾಯಿನೇ |
ದೇವಸೇನಾಸಮೇತಾಯ ದೈವತಾಯಾಸ್ತು ಮಂಗಳಮ್ || ೬ ||

ಕನಕಾಂಬರಸಂಶೋಭಿಕಟಯೇ ಕಲಿಹಾರಿಣೇ |
ಕಮಲಾಪತಿವಂದ್ಯಾಯ ಕಾರ್ತಿಕೇಯಾಯ ಮಂಗಳಮ್ || ೭ ||

ಶರಕಾನನಜಾತಾಯ ಶೂರಾಯ ಶುಭದಾಯಿನೇ |
ಶೀತಭಾನುಸಮಾಸ್ಯಾಯ ಶರಣ್ಯಾಯಾಸ್ತು ಮಂಗಳಮ್ || ೮ ||

ಮಂಗಳಾಷ್ಟಕಮೇತದ್ಯೇ ಮಹಾಸೇನಸ್ಯ ಮಾನವಾಃ |
ಪಠಂತೀ ಪ್ರತ್ಯಹಂ ಭಕ್ತ್ಯಾ ಪ್ರಾಪ್ನುಯುಸ್ತೇ ಪರಾಂ ಶ್ರಿಯಮ್ || ೯ ||

ಇತಿ ಶ್ರೀ ಸುಬ್ರಹ್ಮಣ್ಯ ಮಂಗಳಾಷ್ಟಕಮ್ |


ಇನ್ನಷ್ಟು ಶ್ರೀ ಸುಬ್ರಹ್ಮಣ್ಯ ಸ್ತೋತ್ರಗಳು ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments