Read in తెలుగు / ಕನ್ನಡ / தமிழ் / देवनागरी / English (IAST)
ಇಂದ್ರನೀಲಾಚಲಶ್ಯಾಮಮಿಂದೀವರದೃಗುಜ್ಜ್ವಲಮ್ |
ಇಂದ್ರಾದಿದೈವತೈಃ ಸೇವ್ಯಮೀಡೇ ರಾಘವನಂದನಮ್ || ೧ ||
ಪಾಲಿತಾಖಿಲದೇವೌಘಂ ಪದ್ಮಗರ್ಭಂ ಸನಾತನಮ್ |
ಪೀನವಕ್ಷಃಸ್ಥಲಂ ವಂದೇ ಪೂರ್ಣಂ ರಾಘವನಂದನಮ್ || ೨ ||
ದಶಗ್ರೀವರಿಪುಂ ಭದ್ರಂ ದಾವತುಲ್ಯಂ ಸುರದ್ವಿಷಾಮ್ |
ದಂಡಕಾಮುನಿಮುಖ್ಯಾನಾಂ ದತ್ತಾಭಯಮುಪಾಸ್ಮಹೇ || ೩ ||
ಕಸ್ತೂರೀತಿಲಕಾಭಾಸಂ ಕರ್ಪೂರನಿಕರಾಕೃತಿಮ್ |
ಕಾತರೀಕೃತದೈತ್ಯೌಘಂ ಕಲಯೇ ರಘುನಂದನಮ್ || ೪ ||
ಖರದೂಷಣಹಂತಾರಂ ಖರವೀರ್ಯಭುಜೋಜ್ಜ್ವಲಮ್ |
ಖರಕೋದಂಡಹಸ್ತಂ ಚ ಖಸ್ವರೂಪಮುಪಾಸ್ಮಹೇ || ೫ ||
ಗಜವಿಕ್ರಾಂತಗಮನಂ ಗಜಾರ್ತಿಹರತೇಜಸಮ್ |
ಗಂಭೀರಸತ್ತ್ವಮೈಕ್ಷ್ವಾಕಂ ಗಚ್ಛಾಮಿ ಶರಣಂ ಸದಾ || ೬ ||
ಘನರಾಜಿಲಸದ್ದೇಹಂ ಘನಪೀತಾಂಬರೋಜ್ಜ್ವಲಮ್ |
ಘೂತ್ಕಾರದ್ರುತರಕ್ಷೌಘಂ ಪ್ರಪದ್ಯೇ ರಘುನಂದನಮ್ || ೭ ||
ಚಲಪೀತಾಂಬರಾಭಾಸಂ ಚಲತ್ಕಿಂಕಿಣಿಭೂಷಿತಮ್ |
ಚಂದ್ರಬಿಂಬಮುಖಂ ವಂದೇ ಚತುರಂ ರಘುನಂದನಮ್ || ೮ ||
ಸುಸ್ಮಿತಾಂಚಿತವಕ್ತ್ರಾಬ್ಜಂ ಸುನೂಪುರಪದದ್ವಯಮ್ |
ಸುದೀರ್ಘಬಾಹುಯುಗಲಂ ಸುನಾಭಿಂ ರಾಘವಂ ಭಜೇ || ೯ ||
ಹಸಿತಾಂಚಿತನೇತ್ರಾಬ್ಜಂ ಹತಾಖಿಲಸುರದ್ವಿಷಮ್ |
ಹರಿಂ ರವಿಕುಲೋದ್ಭೂತಂ ಹಾಟಕಾಲಂಕೃತಂ ಭಜೇ || ೧೦ ||
ರವಿಕೋಟಿನಿಭಂ ಶಾಂತಂ ರಾಘವಾಣಾಮಲಂಕೃತಿಮ್ |
ರಕ್ಷೋಗಣಯುಗಾಂತಾಗ್ನಿಂ ರಾಮಚಂದ್ರಮುಪಾಸ್ಮಹೇ || ೧೧ ||
ಲಕ್ಷ್ಮೀಸಮಾಶ್ರಿತೋರಸ್ಕಂ ಲಾವಣ್ಯಮಧುರಾಕೃತಿಮ್ |
ಲಸದಿಂದೀವರಶ್ಯಾಮಂ ಲಕ್ಷ್ಮಣಾಗ್ರಜಮಾಶ್ರಯೇ || ೧೨ ||
ವಾಲಿಪ್ರಮಥನಾಕಾರಂ ವಾಲಿಸೂನುಸಹಾಯಿನಮ್ |
ವರಪೀತಾಂಬರಾಭಾಸಂ ವಂದೇ ರಾಘವಭೂಷಣಮ್ || ೧೩ ||
ಶಮಿತಾಖಿಲಪಾಪೌಘಂ ಶಾಂತ್ಯಾದಿಗುಣವಾರಿಧಿಮ್ |
ಶತಪತ್ರದೃಶಂ ವಂದೇ ಶುಭಂ ದಶರಥಾತ್ಮಜಮ್ || ೧೪ ||
ಕುಂದಕುಡ್ಮಲದಂತಾಭಂ ಕುಂಕುಮಾಂಕಿತವಕ್ಷಸಮ್ |
ಕುಸುಂಭವಸ್ತ್ರಸಂವೀತಂ ಪುತ್ರಂ ರಾಘವಮಾಶ್ರಯೇ || ೧೫ ||
ಮಲ್ಲಿಕಾಮಾಲತೀಜಾತಿಮಾಧವೀಪುಷ್ಪಶೋಭಿತಮ್ |
ಮಹನೀಯಮಹಂ ವಂದೇ ಮಹತಾಂ ಕೀರ್ತಿವರ್ಧನಮ್ || ೧೬ ||
ಇದಂ ಯೋ ರಾಘವಸ್ತೋತ್ರಂ ನರಃ ಪಠತಿ ಭಕ್ತಿಮಾನ್ |
ಮುಕ್ತಃ ಸಂಸೃತಿಬಂಧಾದ್ಧಿ ಸ ಯಾತಿ ಪರಮಂ ಪದಮ್ || ೧೭ ||
ಇತಿ ಶ್ರೀ ರಾಘವ ಸ್ತೋತ್ರಮ್ |
ಇನ್ನಷ್ಟು ಶ್ರೀ ರಾಮ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.