Site icon Stotra Nidhi

Sri Gurumurthy Mangalam – ಶ್ರೀ ಗುರುಮೂರ್ತಿ ಮಂಗಳ ಸ್ತೋತ್ರಂ

 

Read in తెలుగు / ಕನ್ನಡ / தமிழ் / देवनागरी / English (IAST)

ವರದಾನಕರಾಬ್ಜಾಯ ವಟಮೂಲನಿವಾಸಿನೇ |
ವದಾನ್ಯಾಯ ವರೇಣ್ಯಾಯ ವಾಮದೇವಾಯ ಮಂಗಳಮ್ || ೧ ||

ವಲ್ಲೀಶವಿಘ್ನರಾಜಾಭ್ಯಾಂ ವಂದಿತಾಯ ವರೀಯಸೇ |
ವಿಶ್ವಾರ್ತಿಹರಣಾಯಾಽಸ್ತು ವಿಶ್ವನಾಥಾಯ ಮಂಗಳಮ್ || ೨ ||

ಕಳ್ಯಾಣವರದಾನಾಯ ಕರುಣಾನಿಧಯೇ ಕಲೌ |
ಕಮಲಾಪತಿಕಾಂತಾಯ ಕಲ್ಪರೂಪಾಯ ಮಂಗಳಮ್ || ೩ ||

ಸರ್ವಾರಿಷ್ಟವಿನಾಶಾಯ ಸರ್ವಾಭೀಷ್ಟಪ್ರದಾಯಿನೇ |
ಸರ್ವಮಂಗಳರೂಪಾಯ ಸದ್ಯೋಜಾತಾಯ ಮಂಗಳಮ್ || ೪ ||

ಈತಿಭೀತಿನಿವಾರಾಯ ಚೇತಿಹಾಸಾಽಭಿವಾದಿನೇ |
ಈಷಣಾತ್ರಯಹಾರಾಯ ಚೇಶಾನೋರ್ಧ್ವಾಯ ಮಂಗಳಮ್ || ೫ ||

ಅತಿಸೌಮ್ಯಾಽತಿರುದ್ರಾಯ ಅವಿರುದ್ಧಾಯ ಶೂಲಿನೇ |
ಅಮಲಾಯ ಮಹೇಶಾಯ ಅಘೋರೇಶಾಯ ಮಂಗಳಮ್ || ೬ ||

ದೂರ್ವಾಸಾದಿಪ್ರಪೂಜ್ಯಾಯ ದುಷ್ಟನಿಗ್ರಹಕಾರಿಣೇ |
ದೂರೀಕೃತಾಯ ದುಃಖಾನಾಂ ಧೂಳಿಧಾರಾಯ ಮಂಗಳಮ್ || ೭ ||

ಹೃದಯಾಂಬುಜವಾಸಾಯ ಹರಾಯ ಪರಮಾತ್ಮನೇ |
ಹರಿಕೇಶಾಯ ಹೃದ್ಯಾಯ ಹಂಸರೂಪಾಯ ಮಂಗಳಮ್ || ೮ ||

ಕಕುದ್ವಾಹಾಯ ಕಲ್ಪಾಯ ಕಲ್ಪಿತಾನೇಕಭೂತಿನೇ |
ಕಮಲಾಲಯವಾಸಾಯ ಕರುಣಾಕ್ಷಾಯ ಮಂಗಳಮ್ || ೯ ||

ನಕಾರಾಯ ನಟೇಶಾಯ ನಂದಿವಿದ್ಯಾವಿಧಾಯಿನೇ |
ನದೀಚಂದ್ರಜಟೇಶಾಯ ನಾದರೂಪಾಯ ಮಂಗಳಮ್ || ೧೦ ||

ಮಕಾರಾಯ ಮಹೇಶಾಯ ಮಂದಹಾಸೇನಭಾಸಿನೇ |
ಮಹನೀಯ ಮನೋರಮ್ಯ ಮಾನನೀಯಾಯ ಮಂಗಳಮ್ || ೧೧ ||

ಶಿವಾಯ ಶಕ್ತಿನಾಥಾಯ ಸಚ್ಚಿದಾನಂದರೂಪಿಣೇ |
ಸುಲಭಾಯ ಸುಶೀಲಾಯ ಶಿಕಾರಾದ್ಯಾಯ ಮಂಗಳಮ್ || ೧೨ ||

ವಸಿಷ್ಠಾದಿಭಿರರ್ಚ್ಯಾಯ ವಿಶಿಷ್ಟಾಚಾರವರ್ತಿನೇ |
ವಿಷ್ಣುಬ್ರಹ್ಮಾದಿವಂದ್ಯಾಯ ವಕಾರಾಖ್ಯಾಯ ಮಂಗಳಮ್ || ೧೩ ||

ಯತಿಸೇವ್ಯಾಯ ಯಾಮ್ಯಾಯ ಯಜ್ಞಸಾದ್ಗುಣ್ಯದಾಯಿನೇ |
ಯಜ್ಞೇಶಾಯ ಯಮಾಂತಾಯ ಯಕಾರಾಂತಾಯ ಮಂಗಳಮ್ || ೧೪ ||

ಅರುಣಾಚಲಪೂಜ್ಯಾಯ ತರುಣಾರುಣಭಾಸಿನೇ |
ಕಲಿಕಲ್ಮಷನಾಶಾಯ ಮಂಗಳಂ ಗುರುಮೂರ್ತಯೇ || ೧೫ ||

ಗುರುಮೂರ್ತೇರಿದಂ ಸ್ತೋತ್ರಂ ಸುಪ್ರಭಾತಾಭಿದಂ ಶುಭಮ್ |
ಪಠತಾಂ ಶ್ರೀರವಾಪ್ನೋತಿ ಭುಕ್ತಿಮುಕ್ತಿಪ್ರದೇರಿತಾ || ೧೬ ||

ಇತಿ ಶ್ರೀ ಗುರುಮೂರ್ತಿ ಮಂಗಳ ಸ್ತೋತ್ರಮ್ ||


గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments