Site icon Stotra Nidhi

Sri Dakshinamurthy Dashakam – ಶ್ರೀ ದಕ್ಷಿಣಾಮೂರ್ತಿ ದಶಕಂ

 

Read in తెలుగు / ಕನ್ನಡ / தமிழ் / देवनागरी / English (IAST)

ಪುನ್ನಾಗವಾರಿಜಾತ-
-ಪ್ರಭೃತಿಸುಮಸ್ರಗ್ವಿಭೂಷಿತಗ್ರೀವಃ |
ಪುರಗರ್ವಮರ್ದನಚಣಃ
ಪುರತೋ ಮಮ ಭವತು ದಕ್ಷಿಣಾಮೂರ್ತಿಃ || ೧ ||

ಪೂಜಿತಪದಾಂಬುಜಾತಃ
ಪುರುಷೋತ್ತಮದೇವರಾಜಪದ್ಮಭವೈಃ |
ಪೂಗಪ್ರದಃ ಕಲಾನಾಂ
ಪುರತೋ ಮಮ ಭವತು ದಕ್ಷಿಣಾಮೂರ್ತಿಃ || ೨ ||

ಹಾಲಾಹಲೋಜ್ಜ್ವಲಗಳಃ
ಶೈಲಾದಿಪ್ರವರಗಣೈರ್ವೀತಃ |
ಕಾಲಾಹಂಕೃತಿದಲನಃ
ಪುರತೋ ಮಮ ಭವತು ದಕ್ಷಿಣಾಮೂರ್ತಿಃ || ೩ ||

ಕೈಲಾಸಶೈಲನಿಲಯೋ
ಲೀಲಾಲೇಶೇನ ನಿರ್ಮಿತಾಜಾಂಡಃ |
ಬಾಲಾಬ್ಜಕೃತಾವತಂಸಃ
ಪುರತೋ ಮಮ ಭವತು ದಕ್ಷಿಣಾಮೂರ್ತಿಃ || ೪ ||

ಚೇಲಾಜಿತಕುಂದದುಗ್ಧೋ
ಲೋಲಃ ಶೈಲಾಧಿರಾಜತನಯಾಯಾಮ್ |
ಫಾಲವಿರಾಜದ್ವಹ್ನಿಃ
ಪುರತೋ ಮಮ ಭವತು ದಕ್ಷಿಣಾಮೂರ್ತಿಃ || ೫ ||

ನ್ಯಗ್ರೋಧಮೂಲವಾಸೀ
ನ್ಯಕ್ಕೃತಚಂದ್ರೋ ಮುಖಾಂಬುಜಾತೇನ |
ಪುಣ್ಯೈಕಲಭ್ಯಚರಣಃ
ಪುರತೋ ಮಮ ಭವತು ದಕ್ಷಿಣಾಮೂರ್ತಿಃ || ೬ ||

ಮಂದಾರ ಆನತತತೇ-
-ರ್ಬೃಂದಾರಕಬೃಂದವಂದಿತಪದಾಬ್ಜಃ |
ವಂದಾರುಪೂರ್ಣಕರುಣಃ
ಪುರತೋ ಮಮ ಭವತು ದಕ್ಷಿಣಾಮೂರ್ತಿಃ || ೭ ||

ಮುಕ್ತಾಮಾಲಾಭೂಷ-
-ಸ್ತ್ಯಕ್ತಾಶಪ್ರವರಯೋಗಿಭಿಃ ಸೇವ್ಯಃ |
ಭಕ್ತಾಖಿಲೇಷ್ಟದಾಯೀ
ಪುರತೋ ಮಮ ಭವತು ದಕ್ಷಿಣಾಮೂರ್ತಿಃ || ೮ ||

ಮುದ್ರಾಮಾಲಾಮೃತಘಟ-
-ಪುಸ್ತಕರಾಜತ್ಕರಾಂಭೋಜಃ |
ಮುಕ್ತಿಪ್ರದಾನನಿರತಃ
ಪುರತೋ ಮಮ ಭವತು ದಕ್ಷಿಣಾಮೂರ್ತಿಃ || ೯ ||

ಸ್ತೋಕಾರ್ಚನಪರಿತುಷ್ಟಃ
ಶೋಕಾಪಹಪಾದಪಂಕಜಸ್ಮರಣಃ |
ಲೋಕಾವನಕೃತದೀಕ್ಷಃ
ಪುರತೋ ಮಮ ಭವತು ದಕ್ಷಿಣಾಮೂರ್ತಿಃ || ೧೦ ||

ಇತಿ ಶ್ರೀಸಚ್ಚಿದಾನಂದಶಿವಾಭಿನವನೃಸಿಂಹಭಾರತೀ ಸ್ವಾಮಿಭಿಃ ವಿರಚಿತಂ ಶ್ರೀ ದಕ್ಷಿಣಾಮೂರ್ತಿ ದಶಕಮ್ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಗಳು ನೋಡಿ.


గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments