Read in తెలుగు / ಕನ್ನಡ / தமிழ் / देवनागरी / English (IAST)
ಅನಘಾಯೈ ಮಹಾದೇವ್ಯೈ ಮಹಾಲಕ್ಷ್ಮ್ಯೈ ನಮೋ ನಮಃ |
ಅನಘಸ್ವಾಮಿಪತ್ನ್ಯೈ ಚ ಯೋಗೇಶಾಯೈ ನಮೋ ನಮಃ || ೧ ||
ತ್ರಿವಿಧಾಘವಿದಾರಿಣ್ಯೈ ತ್ರಿಗುಣಾಯೈ ನಮೋ ನಮಃ |
ಅಷ್ಟಪುತ್ರಕುಟುಂಬಿನ್ಯೈ ಸಿದ್ಧಸೇವ್ಯಪದೇ ನಮಃ || ೨ ||
ಆತ್ರೇಯಗೃಹದೀಪಾಯೈ ವಿನೀತಾಯೈ ನಮೋ ನಮಃ |
ಅನಸೂಯಾಪ್ರೀತಿದಾಯೈ ಮನೋಜ್ಞಾಯೈ ನಮೋ ನಮಃ || ೩ ||
ಯೋಗಶಕ್ತಿಸ್ವರೂಪಿಣ್ಯೈ ಯೋಗಾತೀತಹೃದೇ ನಮಃ |
ಭರ್ತೃಶುಶ್ರೂಷಣೋತ್ಕಾಯೈ ಮತಿಮತ್ಯೈ ನಮೋ ನಮಃ || ೪ ||
ತಾಪಸೀವೇಷಧಾರಿಣ್ಯೈ ತಾಪತ್ರಯನುದೇ ನಮಃ |
ಚಿತ್ರಾಸನೋಪವಿಷ್ಟಾಯೈ ಪದ್ಮಾಸನಯುಜೇ ನಮಃ || ೫ ||
ರತ್ನಾಂಗುಳೀಯಕಲಸತ್ಪದಾಂಗುಳ್ಯೈ ನಮೋ ನಮಃ |
ಪದ್ಮಗರ್ಭೋಪಮಾನಾಂಘ್ರಿತಲಾಯೈ ಚ ನಮೋ ನಮಃ || ೬ ||
ಹರಿದ್ರಾಂಚತ್ಪ್ರಪಾದಾಯೈ ಮಂಜೀರಕಲಜತ್ರವೇ |
ಶುಚಿವಲ್ಕಲಧಾರಿಣ್ಯೈ ಕಾಂಚೀದಾಮಯುಜೇ ನಮಃ || ೭ ||
ಗಲೇಮಾಂಗಳ್ಯಸೂತ್ರಾಯೈ ಗ್ರೈವೇಯಾಳೀಧೃತೇ ನಮಃ |
ಕ್ವಣತ್ಕಂಕಣಯುಕ್ತಾಯೈ ಪುಷ್ಪಾಲಂಕೃತಯೇ ನಮಃ || ೮ ||
ಅಭೀತಿಮುದ್ರಾಹಸ್ತಾಯೈ ಲೀಲಾಂಭೋಜಧೃತೇ ನಮಃ |
ತಾಟಂಕಯುಗದೀಪ್ರಾಯೈ ನಾನಾರತ್ನಸುದೀಪ್ತಯೇ || ೯ ||
ಧ್ಯಾನಸ್ಥಿರಾಕ್ಷ್ಯೈ ಫಾಲಾಂಚತ್ತಿಲಕಾಯೈ ನಮೋ ನಮಃ |
ಮೂರ್ಧಾಬದ್ಧಜಟಾರಾಜತ್ಸುಮದಾಮಾಳಯೇ ನಮಃ || ೧೦ ||
ಭರ್ತ್ರಾಜ್ಞಾಪಾಲನಾಯೈ ಚ ನಾನಾವೇಷಧೃತೇ ನಮಃ |
ಪಂಚಪರ್ವಾನ್ವಿತಾಽವಿದ್ಯಾರೂಪಿಕಾಯೈ ನಮೋ ನಮಃ || ೧೧ ||
ಸರ್ವಾವರಣಶೀಲಾಯೈ ಸ್ವಬಲಾಽಽವೃತವೇಧಸೇ |
ವಿಷ್ಣುಪತ್ನ್ಯೈ ವೇದಮಾತ್ರೇ ಸ್ವಚ್ಛಶಂಖಧೃತೇ ನಮಃ || ೧೨ ||
ಮಂದಹಾಸಮನೋಜ್ಞಾಯೈ ಮಂತ್ರತತ್ತ್ವವಿದೇ ನಮಃ |
ದತ್ತಪಾರ್ಶ್ವನಿವಾಸಾಯೈ ರೇಣುಕೇಷ್ಟಕೃತೇ ನಮಃ || ೧೩ ||
ಮುಖನಿಃಸೃತಶಂಪಾಽಽಭತ್ರಯೀದೀಪ್ತ್ಯೈ ನಮೋ ನಮಃ |
ವಿಧಾತೃವೇದಸಂಧಾತ್ರ್ಯೈ ಸೃಷ್ಟಿಶಕ್ತ್ಯೈ ನಮೋ ನಮಃ || ೧೪ ||
ಶಾಂತಿಲಕ್ಷ್ಮೈ ಗಾಯಿಕಾಯೈ ಬ್ರಾಹ್ಮಣ್ಯೈ ಚ ನಮೋ ನಮಃ |
ಯೋಗಚರ್ಯಾರತಾಯೈ ಚ ನರ್ತಿಕಾಯೈ ನಮೋ ನಮಃ || ೧೫ ||
ದತ್ತವಾಮಾಂಕಸಂಸ್ಥಾಯೈ ಜಗದಿಷ್ಟಕೃತೇ ನಮಃ |
ಶೂಭಾಯೈ ಚಾರುಸರ್ವಾಂಗ್ಯೈ ಚಂದ್ರಾಸ್ಯಾಯೈ ನಮೋ ನಮಃ || ೧೬ ||
ದುರ್ಮಾನಸಕ್ಷೋಭಕರ್ಯೈ ಸಾಧುಹೃಚ್ಛಾಂತಯೇ ನಮಃ |
ಸರ್ವಾಂತಃಸಂಸ್ಥಿತಾಯೈ ಚ ಸರ್ವಾಂತರ್ಗತಯೇ ನಮಃ || ೧೭ ||
ಪಾದಸ್ಥಿತಾಯೈ ಪದ್ಮಾಯೈ ಗೃಹದಾಯೈ ನಮೋ ನಮಃ |
ಸಕ್ಥಿಸ್ಥಿತಾಯೈ ಸದ್ರತ್ನವಸ್ತ್ರದಾಯೈ ನಮೋ ನಮಃ || ೧೮ ||
ಗುಹ್ಯಸ್ಥಾನಸ್ಥಿತಾಯೈ ಚ ಪತ್ನೀದಾಯೈ ನಮೋ ನಮಃ |
ಕ್ರೋಡಸ್ಥಾಯೈ ಪುತ್ರದಾಯೈ ವಂಶವೃದ್ಧಿಕೃತೇ ನಮಃ || ೧೯ ||
ಹೃದ್ಗತಾಯೈ ಸರ್ವಕಾಮಪೂರಣಾಯೈ ನಮೋ ನಮಃ |
ಕಂಠಸ್ಥಿತಾಯೈ ಹಾರಾದಿಭೂಷಾದಾತ್ರ್ಯೈ ನಮೋ ನಮಃ || ೨೦ ||
ಪ್ರವಾಸಿಬಂಧುಸಂಯೋಗದಾಯಿಕಾಯೈ ನಮೋ ನಮಃ |
ಮಿಷ್ಟಾನ್ನದಾಯೈ ವಾಕ್ಛಕ್ತಿದಾಯೈ ಬ್ರಾಹ್ಮ್ಯೈ ನಮೋ ನಮಃ || ೨೧ ||
ಆಜ್ಞಾಬಲಪ್ರದಾತ್ರ್ಯೈ ಚ ಸರ್ವೈಶ್ವರ್ಯಕೃತೇ ನಮಃ |
ಮುಖಸ್ಥಿತಾಯೈ ಕವಿತಾಶಕ್ತಿದಾಯೈ ನಮೋ ನಮಃ || ೨೨ ||
ಶಿರೋಗತಾಯೈ ನಿರ್ದಾಹಕರ್ಯೈ ರೌದ್ರ್ಯೈ ನಮೋ ನಮಃ |
ಜಂಭಾಸುರವಿದಾಹಿನ್ಯೈ ಜಂಭವಂಶಹೃತೇ ನಮಃ || ೨೩ ||
ದತ್ತಾಂಕಸಂಸ್ಥಿತಾಯೈ ಚ ವೈಷ್ಣವ್ಯೈ ಚ ನಮೋ ನಮಃ |
ಇಂದ್ರರಾಜ್ಯಪ್ರದಾಯಿನ್ಯೈ ದೇವಪ್ರೀತಿಕೃತೇ ನಮಃ || ೨೪ ||
ನಹುಷಾಽಽತ್ಮಜದಾತ್ರ್ಯೈ ಚ ಲೋಕಮಾತ್ರೇ ನಮೋ ನಮಃ |
ಧರ್ಮಕೀರ್ತಿಸುಬೋಧಿನ್ಯೈ ಶಾಸ್ತ್ರಮಾತ್ರೇ ನಮೋ ನಮಃ || ೨೫ ||
ಭಾರ್ಗವಕ್ಷಿಪ್ರತುಷ್ಟಾಯೈ ಕಾಲತ್ರಯವಿದೇ ನಮಃ |
ಕಾರ್ತವೀರ್ಯವ್ರತಪ್ರೀತಮತಯೇ ಶುಚಯೇ ನಮಃ || ೨೬ ||
ಕಾರ್ತವೀರ್ಯಪ್ರಸನ್ನಾಯೈ ಸರ್ವಸಿದ್ಧಿಕೃತೇ ನಮಃ |
ಇತ್ಯೇವಮನಘಾದೇವ್ಯಾ ದತ್ತಪತ್ನ್ಯಾ ಮನೋಹರಮ್ |
ವೇದಂತಪ್ರತಿಪಾದ್ಯಾಯಾ ನಾಮ್ನಾಮಷ್ಟೋತ್ತರಂ ಶತಮ್ || ೨೭ ||
ಇತಿ ಶ್ರೀ ಅನಘಾದೇವಿ ಅಷ್ಟೋತ್ತರಶತನಾಮ ಸ್ತೋತ್ರಮ್ |
ಇನ್ನಷ್ಟು ಶ್ರೀ ದತ್ತತ್ರೇಯ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.