Site icon Stotra Nidhi

Narayaneeyam Dasakam 45 – ನಾರಾಯಣೀಯಂ ಪಞ್ಚಚತ್ವಾರಿಂಶದಶಕಮ್

 

Read in తెలుగు / ಕನ್ನಡ / தமிழ் / देवनागरी / English (IAST)

<< ನಾರಾಯಣೀಯಂ ಚತುಶ್ಚತ್ವಾರಿಂಶದಶಕಮ್

ನಾರಾಯಣೀಯಂ ಪಂಚಚತ್ವಾರಿಂಶದಶಕಮ್ (೪೫)- ಶ್ರೀಕೃಷ್ಣಸ್ಯ ಬಾಲಲೀಲಾಃ

ಅಯಿ ಸಬಲ ಮುರಾರೇ ಪಾಣಿಜಾನುಪ್ರಚಾರೈಃ
ಕಿಮಪಿ ಭವನಭಾಗಾನ್ ಭೂಷಯಂತೌ ಭವಂತೌ |
ಚಲಿತಚರಣಕಂಜೌ ಮಂಜುಮಂಜೀರಶಿಂಜಾ-
-ಶ್ರವಣಕುತುಕಭಾಜೌ ಚೇರತುಶ್ಚಾರುವೇಗಾತ್ || ೪೫-೧ ||

ಮೃದು ಮೃದು ವಿಹಸಂತಾವುನ್ಮಿಷದ್ದಂತವಂತೌ
ವದನಪತಿತಕೇಶೌ ದೃಶ್ಯಪಾದಾಬ್ಜದೇಶೌ |
ಭುಜಗಲಿತಕರಾಂತವ್ಯಾಲಗತ್ಕಂಕಣಾಂಕೌ
ಮತಿಮಹರತಮುಚ್ಚೈಃ ಪಶ್ಯತಾಂ ವಿಶ್ವನೄಣಾಮ್ || ೪೫-೨ ||

ಅನುಸರತಿ ಜನೌಘೇ ಕೌತುಕವ್ಯಾಕುಲಾಕ್ಷೇ
ಕಿಮಪಿ ಕೃತನಿನಾದಂ ವ್ಯಾಹಸಂತೌ ದ್ರವಂತೌ |
ವಲಿತವದನಪದ್ಮಂ ಪೃಷ್ಠತೋ ದತ್ತದೃಷ್ಟೀ
ಕಿಮಿವ ನ ವಿದಧಾಥೇ ಕೌತುಕಂ ವಾಸುದೇವ || ೪೫-೩ ||

ದ್ರುತಗತಿಷು ಪತಂತಾವುತ್ಥಿತೌ ಲಿಪ್ತಪಂಕೌ
ದಿವಿ ಮುನಿಭಿರಪಂಕೈಃ ಸಸ್ಮಿತಂ ವಂದ್ಯಮಾನೌ |
ದ್ರುತಮಥ ಜನನೀಭ್ಯಾಂ ಸಾನುಕಂಪಂ ಗೃಹೀತೌ
ಮುಹುರಪಿ ಪರಿರಬ್ಧೌ ದ್ರಾಗ್ಯುವಾಂ ಚುಂಬಿತೌ ಚ || ೪೫-೪ ||

ಸ್ನುತಕುಚಭರಮಂಕೇ ಧಾರಯಂತೀ ಭವಂತಂ
ತರಲಮತಿ ಯಶೋದಾ ಸ್ತನ್ಯದಾ ಧನ್ಯಧನ್ಯಾ |
ಕಪಟಪಶುಪ ಮಧ್ಯೇ ಮುಗ್ಧಹಾಸಾಂಕುರಂ ತೇ
ದಶನಮುಕುಲಹೃದ್ಯಂ ವೀಕ್ಷ್ಯ ವಕ್ತ್ರಂ ಜಹರ್ಷ || ೪೫-೫ ||

ತದನು ಚರಣಚಾರೀ ದಾರಕೈಃ ಸಾಕಮಾರಾ-
-ನ್ನಿಲಯತತಿಷು ಖೇಲನ್ ಬಾಲಚಾಪಲ್ಯಶಾಲೀ |
ಭವನಶುಕಬಿಡಾಲಾನ್ ವತ್ಸಕಾಂಶ್ಚಾನುಧಾವನ್
ಕಥಮಪಿ ಕೃತಹಾಸೈರ್ಗೋಪಕೈರ್ವಾರಿತೋಽಭೂಃ || ೪೫-೬ ||

ಹಲಧರಸಹಿತಸ್ತ್ವಂ ಯತ್ರ ಯತ್ರೋಪಯಾತೋ
ವಿವಶಪತಿತನೇತ್ರಾಸ್ತತ್ರ ತತ್ರೈವ ಗೋಪ್ಯಃ |
ವಿಗಲಿತಗೃಹಕೃತ್ಯಾ ವಿಸ್ಮೃತಾಪತ್ಯಭೃತ್ಯಾ
ಮುರಹರ ಮುಹುರತ್ಯಂತಾಕುಲಾ ನಿತ್ಯಮಾಸನ್ || ೪೫-೭ ||

ಪ್ರತಿನವನವನೀತಂ ಗೋಪಿಕಾದತ್ತಮಿಚ್ಛನ್
ಕಲಪದಮುಪಗಾಯನ್ ಕೋಮಲಂ ಕ್ವಾಪಿ ನೃತ್ಯನ್ |
ಸದಯಯುವತಿಲೋಕೈರರ್ಪಿತಂ ಸರ್ಪಿರಶ್ನನ್
ಕ್ವಚನ ನವವಿಪಕ್ವಂ ದುಗ್ಧಮಪ್ಯಾಪಿಬಸ್ತ್ವಮ್ || ೪೫-೮ ||

ಮಮ ಖಲು ಬಲಿಗೇಹೇ ಯಾಚನಂ ಜಾತಮಾಸ್ತಾ-
-ಮಿಹ ಪುನರಬಲಾನಾಮಗ್ರತೋ ನೈವ ಕುರ್ವೇ |
ಇತಿ ವಿಹಿತಮತಿಃ ಕಿಂ ದೇವ ಸಂತ್ಯಜ್ಯ ಯಾಚ್ಞಾಂ
ದಧಿಘೃತಮಹರಸ್ತ್ವಂ ಚಾರುಣಾ ಚೋರಣೇನ || ೪೫-೯ ||

ತವ ದಧಿಘೃತಮೋಷೇ ಘೋಷಯೋಷಾಜನಾನಾ-
-ಮಭಜತ ಹೃದಿ ರೋಷೋ ನಾವಕಾಶಂ ನ ಶೋಕಃ |
ಹೃದಯಮಪಿ ಮುಷಿತ್ವಾ ಹರ್ಷಸಿಂಧೌ ನ್ಯಧಾಸ್ತ್ವಂ
ಸ ಮಮ ಶಮಯ ರೋಗಾನ್ ವಾತಗೇಹಾಧಿನಾಥ || ೪೫-೧೦ ||

[**  ಅಧಿಕ ಶ್ಲೋಕಾನಿ –
ಶಾಖಾಗ್ರೇ ವಿಧುಂ ವಿಲೋಕ್ಯ ಫಲಮಿತ್ಯಂಬಾಂ ಚ ತಾತಂ ಮುಹುಃ
ಸಂಪ್ರಾರ್ಥ್ಯಾಥ ತದಾ ತದೀಯವಚಸಾ ಪ್ರೋತ್ಕ್ಷಿಪ್ತಬಾಹೌ ತ್ವಯಿ |
ಚಿತ್ರಂ ದೇವ ಶಶೀ ಸ ತೇ ಕರ್ಮಗಾತ್ ಕಿಂ ಬ್ರೂಮಹೇ ಸಂಪತಃ
ಜ್ಯೋತಿರ್ಮಂಡಲಪೂರಿತಾಖಿಲವಪುಃ ಪ್ರಾಗಾ ವಿರಾಡ್ರೂಪತಾಮ್ || ೧೧

ಕಿಂ ಕಿಂ ಬತೇದಮಿತಿ ಸಂಭ್ರಮ ಭಾಜಮೇನಂ
ಬ್ರಹ್ಮಾರ್ಣವೇ ಕ್ಷಣಮಮುಂ ಪರಿಮಜ್ಜ್ಯ ತಾತಮ್ |
ಮಾಯಾಂ ಪುನಸ್ತನಯ-ಮೋಹಮಯೀಂ ವಿತನ್ವಾನ್
ಆನಂದಚಿನ್ಮಯ ಜಗನ್ಮಯ ಪಾಹಿ ರೋಗಾತ್ || ೧೨
**]

ಇತಿ ಪಂಚಚತ್ವಾರಿಂಶದಶಕಂ ಸಮಾಪ್ತಮ್ |

ನಾರಾಯಣೀಯಂ ಷಟ್ಚತ್ವಾರಿಂಶದಶಕಮ್ >>


ಸಂಪೂರ್ಣ ನಾರಾಯಣೀಯಂ ನೋಡಿ.

మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments