Read in తెలుగు / ಕನ್ನಡ / தமிழ் / देवनागरी / English (IAST)
(ಗಮನಿಸಿ: ಈ ನಾಮಾವಳಿ “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)
ಓಂ ವಿನಾಯಕಾಯ ನಮಃ |
ಓಂ ವಿಘ್ನರಾಜಾಯ ನಮಃ |
ಓಂ ಗೌರೀಪುತ್ರಾಯ ನಮಃ |
ಓಂ ಗಣೇಶ್ವರಾಯ ನಮಃ |
ಓಂ ಸ್ಕಂದಾಗ್ರಜಾಯ ನಮಃ |
ಓಂ ಅವ್ಯಯಾಯ ನಮಃ |
ಓಂ ಪೂತಾಯ ನಮಃ |
ಓಂ ದಕ್ಷಾಯ ನಮಃ |
ಓಂ ಅಧ್ಯಕ್ಷಾಯ ನಮಃ | ೯
ಓಂ ದ್ವಿಜಪ್ರಿಯಾಯ ನಮಃ |
ಓಂ ಅಗ್ನಿಗರ್ವಚ್ಛಿದೇ ನಮಃ |
ಓಂ ಇಂದ್ರಶ್ರೀಪ್ರದಾಯ ನಮಃ |
ಓಂ ವಾಣೀಪ್ರದಾಯಕಾಯ ನಮಃ |
ಓಂ ಸರ್ವಸಿದ್ಧಿಪ್ರದಾಯ ನಮಃ |
ಓಂ ಶರ್ವತನಯಾಯ ನಮಃ |
ಓಂ ಶರ್ವರೀಪ್ರಿಯಾಯ ನಮಃ |
ಓಂ ಸರ್ವಾತ್ಮಕಾಯ ನಮಃ |
ಓಂ ಸೃಷ್ಟಿಕರ್ತ್ರೇ ನಮಃ | ೧೮
ಓಂ ದೇವಾನೀಕಾರ್ಚಿತಾಯ ನಮಃ |
ಓಂ ಶಿವಾಯ ನಮಃ |
ಓಂ ಸಿದ್ಧಿಬುದ್ಧಿಪ್ರದಾಯ ನಮಃ |
ಓಂ ಶಾಂತಾಯ ನಮಃ |
ಓಂ ಬ್ರಹ್ಮಚಾರಿಣೇ ನಮಃ |
ಓಂ ಗಜಾನನಾಯ ನಮಃ |
ಓಂ ದ್ವೈಮಾತುರಾಯ ನಮಃ |
ಓಂ ಮುನಿಸ್ತುತ್ಯಾಯ ನಮಃ |
ಓಂ ಭಕ್ತವಿಘ್ನವಿನಾಶನಾಯ ನಮಃ | ೨೭
ಓಂ ಏಕದಂತಾಯ ನಮಃ |
ಓಂ ಚತುರ್ಬಾಹವೇ ನಮಃ |
ಓಂ ಚತುರಾಯ ನಮಃ |
ಓಂ ಶಕ್ತಿಸಂಯುತಾಯ ನಮಃ |
ಓಂ ಲಂಬೋದರಾಯ ನಮಃ |
ಓಂ ಶೂರ್ಪಕರ್ಣಾಯ ನಮಃ |
ಓಂ ಹರಯೇ ನಮಃ |
ಓಂ ಬ್ರಹ್ಮವಿದುತ್ತಮಾಯ ನಮಃ |
ಓಂ ಕಾವ್ಯಾಯ ನಮಃ | ೩೬
ಓಂ ಗ್ರಹಪತಯೇ ನಮಃ |
ಓಂ ಕಾಮಿನೇ ನಮಃ |
ಓಂ ಸೋಮಸೂರ್ಯಾಗ್ನಿಲೋಚನಾಯ ನಮಃ |
ಓಂ ಪಾಶಾಂಕುಶಧರಾಯ ನಮಃ |
ಓಂ ಚಂಡಾಯ ನಮಃ |
ಓಂ ಗುಣಾತೀತಾಯ ನಮಃ |
ಓಂ ನಿರಂಜನಾಯ ನಮಃ |
ಓಂ ಅಕಲ್ಮಷಾಯ ನಮಃ |
ಓಂ ಸ್ವಯಂ ಸಿದ್ಧಾಯ ನಮಃ | ೪೫
ಓಂ ಸಿದ್ಧಾರ್ಚಿತಪದಾಂಬುಜಾಯ ನಮಃ |
ಓಂ ಬೀಜಾಪೂರಫಲಾಸಕ್ತಾಯ ನಮಃ |
ಓಂ ವರದಾಯ ನಮಃ |
ಓಂ ಶಾಶ್ವತಾಯ ನಮಃ |
ಓಂ ಕೃತಿನೇ ನಮಃ |
ಓಂ ದ್ವಿಜಪ್ರಿಯಾಯ ನಮಃ |
ಓಂ ವೀತಭಯಾಯ ನಮಃ |
ಓಂ ಗದಿನೇ ನಮಃ |
ಓಂ ಚಕ್ರಿಣೇ ನಮಃ | ೫೪
ಓಂ ಇಕ್ಷುಚಾಪಧೃತೇ ನಮಃ |
ಓಂ ಶ್ರೀದಾಯ ನಮಃ |
ಓಂ ಅಜಾಯ ನಮಃ |
ಓಂ ಉತ್ಪಲಕರಾಯ ನಮಃ |
ಓಂ ಶ್ರೀಪತಿಸ್ತುತಿಹರ್ಷಿತಾಯ ನಮಃ |
ಓಂ ಕುಲಾದ್ರಿಭೇತ್ತ್ರೇ ನಮಃ |
ಓಂ ಜಟಿಲಾಯ ನಮಃ |
ಓಂ ಚಂದ್ರಚೂಡಾಯ ನಮಃ |
ಓಂ ಅಮರೇಶ್ವರಾಯ ನಮಃ | ೬೩
ಓಂ ನಾಗಯಜ್ಞೋಪವೀತವತೇ ನಮಃ |
ಓಂ ಕಲಿಕಲ್ಮಷನಾಶನಾಯ ನಮಃ |
ಓಂ ಸ್ಥುಲಕಂಠಾಯ ನಮಃ |
ಓಂ ಸ್ವಯಂಕರ್ತ್ರೇ ನಮಃ |
ಓಂ ಸಾಮಘೋಷಪ್ರಿಯಾಯ ನಮಃ |
ಓಂ ಪರಾಯ ನಮಃ |
ಓಂ ಸ್ಥೂಲತುಂಡಾಯ ನಮಃ |
ಓಂ ಅಗ್ರಣ್ಯಾಯ ನಮಃ |
ಓಂ ಧೀರಾಯ ನಮಃ | ೭೨
ಓಂ ವಾಗೀಶಾಯ ನಮಃ |
ಓಂ ಸಿದ್ಧಿದಾಯಕಾಯ ನಮಃ |
ಓಂ ದೂರ್ವಾಬಿಲ್ವಪ್ರಿಯಾಯ ನಮಃ |
ಓಂ ಕಾಂತಾಯ ನಮಃ |
ಓಂ ಪಾಪಹಾರಿಣೇ ನಮಃ |
ಓಂ ಸಮಾಹಿತಾಯ ನಮಃ |
ಓಂ ಆಶ್ರಿತಶ್ರೀಕರಾಯ ನಮಃ |
ಓಂ ಸೌಮ್ಯಾಯ ನಮಃ |
ಓಂ ಭಕ್ತವಾಂಛಿತದಾಯಕಾಯ ನಮಃ | ೮೧
ಓಂ ಶಾಂತಾಯ ನಮಃ |
ಓಂ ಅಚ್ಯುತಾರ್ಚ್ಯಾಯ ನಮಃ |
ಓಂ ಕೈವಲ್ಯಾಯ ನಮಃ |
ಓಂ ಸಚ್ಚಿದಾನಂದವಿಗ್ರಹಾಯ ನಮಃ |
ಓಂ ಜ್ಞಾನಿನೇ ನಮಃ |
ಓಂ ದಯಾಯುತಾಯ ನಮಃ |
ಓಂ ದಾಂತಾಯ ನಮಃ |
ಓಂ ಬ್ರಹ್ಮದ್ವೇಷವಿವರ್ಜಿತಾಯ ನಮಃ |
ಓಂ ಪ್ರಮತ್ತದೈತ್ಯಭಯದಾಯ ನಮಃ | ೯೦
ಓಂ ವ್ಯಕ್ತಮೂರ್ತಯೇ ನಮಃ |
ಓಂ ಅಮೂರ್ತಿಮತೇ ನಮಃ |
ಓಂ ಶೈಲೇಂದ್ರತನುಜೋತ್ಸಂಗಖೇಲನೋತ್ಸುಕಮಾನಸಾಯ ನಮಃ |
ಓಂ ಸ್ವಲಾವಣ್ಯಸುಧಾಸಾರಜಿತಮನ್ಮಥವಿಗ್ರಹಾಯ ನಮಃ |
ಓಂ ಸಮಸ್ತಜಗದಾಧಾರಾಯ ನಮಃ |
ಓಂ ಮಾಯಿನೇ ನಮಃ |
ಓಂ ಮೂಷಕವಾಹನಾಯ ನಮಃ |
ಓಂ ರಮಾರ್ಚಿತಾಯ ನಮಃ |
ಓಂ ವಿಧಯೇ ನಮಃ | ೯೯
ಓಂ ಶ್ರೀಕಂಠಾಯ ನಮಃ |
ಓಂ ವಿಬುಧೇಶ್ವರಾಯ ನಮಃ |
ಓಂ ಚಿಂತಾಮಣಿದ್ವೀಪಪತಯೇ ನಮಃ |
ಓಂ ಪರಮಾತ್ಮನೇ ನಮಃ |
ಓಂ ಗಜಾನನಾಯ ನಮಃ |
ಓಂ ಹೃಷ್ಟಾಯ ನಮಃ |
ಓಂ ತುಷ್ಟಾಯ ನಮಃ |
ಓಂ ಪ್ರಸನ್ನಾತ್ಮನೇ ನಮಃ |
ಓಂ ಸರ್ವಸಿದ್ಧಿಪ್ರದಾಯಕಾಯ ನಮಃ | ೧೦೮ |
ಗಮನಿಸಿ: ಮೇಲೆ ಕೊಟ್ಟಿರುವ ನಾಮಾವಳಿ ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.