Read in తెలుగు / ಕನ್ನಡ / தமிழ் / देवनागरी / English (IAST)
ಓಂ ಶ್ರೀವಾಸವಾಂಬಾಯೈ ನಮಃ |
ಓಂ ಶ್ರೀಕನ್ಯಕಾಯೈ ನಮಃ |
ಓಂ ಜಗನ್ಮಾತ್ರೇ ನಮಃ |
ಓಂ ಆದಿಶಕ್ತ್ಯೈ ನಮಃ |
ಓಂ ದೇವ್ಯೈ ನಮಃ |
ಓಂ ಕರುಣಾಯೈ ನಮಃ |
ಓಂ ಪ್ರಕೃತಿಸ್ವರೂಪಿಣ್ಯೈ ನಮಃ |
ಓಂ ವಿದ್ಯಾಯೈ ನಮಃ |
ಓಂ ಶುಭಾಯೈ ನಮಃ | ೯
ಓಂ ಧರ್ಮಸ್ವರೂಪಿಣ್ಯೈ ನಮಃ |
ಓಂ ವೈಶ್ಯಕುಲೋದ್ಭವಾಯೈ ನಮಃ |
ಓಂ ಸರ್ವಸ್ಯೈ ನಮಃ |
ಓಂ ಸರ್ವಜ್ಞಾಯೈ ನಮಃ |
ಓಂ ನಿತ್ಯಾಯೈ ನಮಃ |
ಓಂ ತ್ಯಾಗಸ್ವರೂಪಿಣ್ಯೈ ನಮಃ |
ಓಂ ಭದ್ರಾಯೈ ನಮಃ |
ಓಂ ವೇದವೇದ್ಯಾಯೈ ನಮಃ |
ಓಂ ಸರ್ವಪೂಜಿತಾಯೈ ನಮಃ | ೧೮
ಓಂ ಕುಸುಮಪುತ್ರಿಕಾಯೈ ನಮಃ |
ಓಂ ಕುಸುಮದಂತೀವತ್ಸಲಾಯೈ ನಮಃ |
ಓಂ ಶಾಂತಾಯೈ ನಮಃ |
ಓಂ ಗಂಭೀರಾಯೈ ನಮಃ |
ಓಂ ಶುಭಾಯೈ ನಮಃ |
ಓಂ ಸೌಂದರ್ಯನಿಲಯಾಯೈ ನಮಃ |
ಓಂ ಸರ್ವಹಿತಾಯೈ ನಮಃ |
ಓಂ ಶುಭಪ್ರದಾಯೈ ನಮಃ |
ಓಂ ನಿತ್ಯಮುಕ್ತಾಯೈ ನಮಃ | ೨೭
ಓಂ ಸರ್ವಸೌಖ್ಯಪ್ರದಾಯೈ ನಮಃ |
ಓಂ ಸಕಲಧರ್ಮೋಪದೇಶಕಾರಿಣ್ಯೈ ನಮಃ |
ಓಂ ಪಾಪಹರಿಣ್ಯೈ ನಮಃ |
ಓಂ ವಿಮಲಾಯೈ ನಮಃ |
ಓಂ ಉದಾರಾಯೈ ನಮಃ |
ಓಂ ಅಗ್ನಿಪ್ರವಿಷ್ಟಾಯೈ ನಮಃ |
ಓಂ ಆದರ್ಶವೀರಮಾತ್ರೇ ನಮಃ |
ಓಂ ಅಹಿಂಸಾಸ್ವರೂಪಿಣ್ಯೈ ನಮಃ |
ಓಂ ಆರ್ಯವೈಶ್ಯಪೂಜಿತಾಯೈ ನಮಃ | ೩೬
ಓಂ ಭಕ್ತರಕ್ಷಣತತ್ಪರಾಯೈ ನಮಃ |
ಓಂ ದುಷ್ಟನಿಗ್ರಹಾಯೈ ನಮಃ |
ಓಂ ನಿಷ್ಕಳಾಯೈ ನಮಃ |
ಓಂ ಸರ್ವಸಂಪತ್ಪ್ರದಾಯೈ ನಮಃ |
ಓಂ ದಾರಿದ್ರ್ಯಧ್ವಂಸಿನ್ಯೈ ನಮಃ |
ಓಂ ತ್ರಿಕಾಲಜ್ಞಾನಸಂಪನ್ನಾಯೈ ನಮಃ |
ಓಂ ಲೀಲಾಮಾನುಷವಿಗ್ರಹಾಯೈ ನಮಃ |
ಓಂ ವಿಷ್ಣುವರ್ಧನಸಂಹಾರಿಕಾಯೈ ನಮಃ |
ಓಂ ಸುಗುಣರತ್ನಾಯೈ ನಮಃ | ೪೫
ಓಂ ಸಾಹಸೌಂದರ್ಯಸಂಪನ್ನಾಯೈ ನಮಃ |
ಓಂ ಸಚ್ಚಿದಾನಂದಸ್ವರೂಪಾಯೈ ನಮಃ |
ಓಂ ವಿಶ್ವರೂಪಪ್ರದರ್ಶಿನ್ಯೈ ನಮಃ |
ಓಂ ನಿಗಮವೇದ್ಯಾಯೈ ನಮಃ |
ಓಂ ನಿಷ್ಕಾಮಾಯೈ ನಮಃ |
ಓಂ ಸರ್ವಸೌಭಾಗ್ಯದಾಯಿನ್ಯೈ ನಮಃ |
ಓಂ ಧರ್ಮಸಂಸ್ಥಾಪನಾಯೈ ನಮಃ |
ಓಂ ನಿತ್ಯಸೇವಿತಾಯೈ ನಮಃ |
ಓಂ ನಿತ್ಯಮಂಗಳಾಯೈ ನಮಃ | ೫೪
ಓಂ ನಿತ್ಯವೈಭವಾಯೈ ನಮಃ |
ಓಂ ಸರ್ವೋಪಾಧಿವಿನಿರ್ಮುಕ್ತಾಯೈ ನಮಃ |
ಓಂ ರಾಜರಾಜೇಶ್ವರ್ಯೈ ನಮಃ |
ಓಂ ಉಮಾಯೈ ನಮಃ |
ಓಂ ಶಿವಪೂಜಾತತ್ಪರಾಯೈ ನಮಃ |
ಓಂ ಪರಾಶಕ್ತ್ಯೈ ನಮಃ |
ಓಂ ಭಕ್ತಕಲ್ಪಕಾಯೈ ನಮಃ |
ಓಂ ಜ್ಞಾನನಿಲಯಾಯೈ ನಮಃ |
ಓಂ ಬ್ರಹ್ಮವಿಷ್ಣುಶಿವಾತ್ಮಿಕಾಯೈ ನಮಃ | ೬೩
ಓಂ ಶಿವಾಯೈ ನಮಃ |
ಓಂ ಭಕ್ತಿಗಮ್ಯಾಯೈ ನಮಃ |
ಓಂ ಭಕ್ತಿವಶ್ಯಾಯೈ ನಮಃ |
ಓಂ ನಾದಬಿಂದುಕಳಾತೀತಾಯೈ ನಮಃ |
ಓಂ ಸರ್ವೋಪದ್ರವವಾರಿಣ್ಯೈ ನಮಃ |
ಓಂ ಸರ್ವಸರೂಪಾಯೈ ನಮಃ |
ಓಂ ಸರ್ವಶಕ್ತಿಮಯ್ಯೈ ನಮಃ |
ಓಂ ಮಹಾಬುದ್ಧ್ಯೈ ನಮಃ |
ಓಂ ಮಹಾಸಿದ್ಧ್ಯೈ ನಮಃ | ೭೨
ಓಂ ಸದ್ಗತಿದಾಯಿನ್ಯೈ ನಮಃ |
ಓಂ ಅಮೃತಾಯೈ ನಮಃ |
ಓಂ ಅನುಗ್ರಹಪ್ರದಾಯೈ ನಮಃ |
ಓಂ ಆರ್ಯಾಯೈ ನಮಃ |
ಓಂ ವಸುಪ್ರದಾಯೈ ನಮಃ |
ಓಂ ಕಳಾವತ್ಯೈ ನಮಃ |
ಓಂ ಕೀರ್ತಿವರ್ಧಿನ್ಯೈ ನಮಃ |
ಓಂ ಕೀರ್ತಿತಗುಣಾಯೈ ನಮಃ |
ಓಂ ಚಿದಾನಂದಾಯೈ ನಮಃ | ೮೧
ಓಂ ಚಿದಾಧಾರಾಯೈ ನಮಃ |
ಓಂ ಚಿದಾಕಾರಾಯೈ ನಮಃ |
ಓಂ ಚಿದಾಲಯಾಯೈ ನಮಃ |
ಓಂ ಚೈತನ್ಯರೂಪಿಣ್ಯೈ ನಮಃ |
ಓಂ ಚೈತನ್ಯವರ್ಧಿನ್ಯೈ ನಮಃ |
ಓಂ ಯಜ್ಞರೂಪಾಯೈ ನಮಃ |
ಓಂ ಯಜ್ಞಫಲದಾಯೈ ನಮಃ |
ಓಂ ತಾಪತ್ರಯವಿನಾಶಿನ್ಯೈ ನಮಃ |
ಓಂ ಗುಣಾತೀತಾಯೈ ನಮಃ | ೯೦
ಓಂ ವಿಷ್ಣುವರ್ಧನಮರ್ದಿನ್ಯೈ ನಮಃ |
ಓಂ ತೀರ್ಥರೂಪಾಯೈ ನಮಃ |
ಓಂ ದೀನವತ್ಸಲಾಯೈ ನಮಃ |
ಓಂ ದಯಾಪೂರ್ಣಾಯೈ ನಮಃ |
ಓಂ ತಪೋನಿಷ್ಠಾಯೈ ನಮಃ |
ಓಂ ಶ್ರೇಷ್ಠಾಯೈ ನಮಃ |
ಓಂ ಶ್ರೀಯುತಾಯೈ ನಮಃ |
ಓಂ ಪ್ರಮೋದದಾಯಿನ್ಯೈ ನಮಃ |
ಓಂ ಭವಬಂಧವಿನಾಶಿನ್ಯೈ ನಮಃ | ೯೯
ಓಂ ಭಗವತ್ಯೈ ನಮಃ |
ಓಂ ಇಹಪರಸೌಖ್ಯದಾಯೈ ನಮಃ |
ಓಂ ಆಶ್ರಿತವತ್ಸಲಾಯೈ ನಮಃ |
ಓಂ ಮಹಾವ್ರತಾಯೈ ನಮಃ |
ಓಂ ಮನೋರಮಾಯೈ ನಮಃ |
ಓಂ ಸಕಲಾಭೀಷ್ಟಪ್ರದಾಯೈ ನಮಃ |
ಓಂ ನಿತ್ಯಮಂಗಳರೂಪಿಣ್ಯೈ ನಮಃ |
ಓಂ ನಿತ್ಯೋತ್ಸವಾಯೈ ನಮಃ |
ಓಂ ಶ್ರೀಕನ್ಯಕಾಪರಮೇಶ್ವರ್ಯೈ ನಮಃ | ೧೦೮
ಇತಿ ಶ್ರೀವಾಸವೀಕನ್ಯಕಾಪರಮೇಶ್ವರೀ ಅಷ್ಟೋತ್ತರಶತನಾಮಾವಳಿಃ |
ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.