Read in తెలుగు / ಕನ್ನಡ / தமிழ் / देवनागरी / English (IAST)
(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)
ವಿಘ್ನೇಶ ವಿಘ್ನಚಯಖಂಡನನಾಮಧೇಯ
ಶ್ರೀಶಂಕರಾತ್ಮಜ ಸುರಾಧಿಪವಂದ್ಯಪಾದ |
ದುರ್ಗಾಮಹಾವ್ರತಫಲಾಖಿಲಮಂಗಳಾತ್ಮನ್
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೧ ||
ಸತ್ಪದ್ಮರಾಗಮಣಿವರ್ಣಶರೀರಕಾಂತಿಃ
ಶ್ರೀಸಿದ್ಧಿಬುದ್ಧಿಪರಿಚರ್ಚಿತಕುಂಕುಮಶ್ರೀಃ |
ವಕ್ಷಃಸ್ಥಲೇ ವಲಯಿತಾತಿಮನೋಜ್ಞಶುಂಡೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೨ ||
ಪಾಶಾಂಕುಶಾಬ್ಜಪರಶೂಂಶ್ಚ ದಧಚ್ಚತುರ್ಭಿ-
-ರ್ದೋರ್ಭಿಶ್ಚ ಶೋಣಕುಸುಮಸ್ರಗುಮಾಂಗಜಾತಃ |
ಸಿಂದೂರಶೋಭಿತಲಲಾಟವಿಧುಪ್ರಕಾಶೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೩ ||
ಕಾರ್ಯೇಷು ವಿಘ್ನಚಯಭೀತವಿರಿಂಚಮುಖ್ಯೈಃ
ಸಂಪೂಜಿತಃ ಸುರವರೈರಪಿ ಮೋದಕಾದ್ಯೈಃ |
ಸರ್ವೇಷು ಚ ಪ್ರಥಮಮೇವ ಸುರೇಷು ಪೂಜ್ಯೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೪ ||
ಶೀಘ್ರಾಂಚನಸ್ಖಲನತುಂಗರವೋರ್ಧ್ವಕಂಠ-
-ಸ್ಥೂಲೇಂದುರುದ್ರಗಣಹಾಸಿತದೇವಸಂಘಃ |
ಶೂರ್ಪಶ್ರುತಿಶ್ಚ ಪೃಥುವರ್ತುಲತುಂಗತುಂದೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೫ ||
ಯಜ್ಞೋಪವೀತಪದಲಂಭಿತನಾಗರಾಜ
ಮಾಸಾದಿಪುಣ್ಯದದೃಶೀಕೃತಋಕ್ಷರಾಜಃ |
ಭಕ್ತಾಭಯಪ್ರದ ದಯಾಲಯ ವಿಘ್ನರಾಜ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೬ ||
ಸದ್ರತ್ನಸಾರತತಿರಾಜಿತಸತ್ಕಿರೀಟಃ
ಕೌಸುಂಭಚಾರುವಸನದ್ವಯ ಊರ್ಜಿತಶ್ರೀಃ |
ಸರ್ವತ್ರಮಂಗಳಕರಸ್ಮರಣಪ್ರತಾಪೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೭ ||
ದೇವಾಂತಕಾದ್ಯಸುರಭೀತಸುರಾರ್ತಿಹರ್ತಾ
ವಿಜ್ಞಾನಬೋಧನವರೇಣ ತಮೋಽಪಹರ್ತಾ |
ಆನಂದಿತತ್ರಿಭುವನೇಶ ಕುಮಾರಬಂಧೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೮ ||
ಇತಿ ಶ್ರೀಮುದ್ಗಲಪುರಾಣೇ ಶ್ರೀಸಿದ್ಧಿವಿನಾಯಕ ಸ್ತೋತ್ರಂ ಸಂಪೂರ್ಣಮ್ |
ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.