Read in తెలుగు / ಕನ್ನಡ / தமிழ் / देवनागरी / English (IAST)
ಓಂ ಭುವನೇಶ್ವರ್ಯೈ ನಮಃ |
ಓಂ ರಾಜೇಶ್ವರ್ಯೈ ನಮಃ |
ಓಂ ರಾಜರಾಜೇಶ್ವರ್ಯೈ ನಮಃ |
ಓಂ ಕಾಮೇಶ್ವರ್ಯೈ ನಮಃ |
ಓಂ ಬಾಲಾತ್ರಿಪುರಸುಂದರ್ಯೈ ನಮಃ |
ಓಂ ಸರ್ವೇಶ್ವರ್ಯೈ ನಮಃ |
ಓಂ ಕಳ್ಯಾಣ್ಯೈ ನಮಃ |
ಓಂ ಸರ್ವಸಂಕ್ಷೋಭಿಣ್ಯೈ ನಮಃ |
ಓಂ ಸರ್ವಲೋಕಶರೀರಿಣ್ಯೈ ನಮಃ | ೯
ಓಂ ಸೌಗಂಧಿಕಪರಿಮಳಾಯೈ ನಮಃ |
ಓಂ ಮಂತ್ರಿಣೇ ನಮಃ |
ಓಂ ಮಂತ್ರರೂಪಿಣ್ಯೈ ನಮಃ |
ಓಂ ಪ್ರಕೃತ್ಯೈ ನಮಃ |
ಓಂ ವಿಕೃತ್ಯೈ ನಮಃ |
ಓಂ ಅದಿತ್ಯೈ ನಮಃ |
ಓಂ ಸೌಭಾಗ್ಯವತ್ಯೈ ನಮಃ |
ಓಂ ಪದ್ಮಾವತ್ಯೈ ನಮಃ |
ಓಂ ಭಗವತ್ಯೈ ನಮಃ | ೧೮
ಓಂ ಶ್ರೀಮತ್ಯೈ ನಮಃ |
ಓಂ ಸತ್ಯವತ್ಯೈ ನಮಃ |
ಓಂ ಪ್ರಿಯಕೃತ್ಯೈ ನಮಃ |
ಓಂ ಮಾಯಾಯೈ ನಮಃ |
ಓಂ ಸರ್ವಮಂಗಳಾಯೈ ನಮಃ |
ಓಂ ಸರ್ವಲೋಕಮೋಹಾಧೀಶಾನ್ಯೈ ನಮಃ |
ಓಂ ಕಿಂಕರೀಭೂತಗೀರ್ವಾಣ್ಯೈ ನಮಃ |
ಓಂ ಪರಬ್ರಹ್ಮಸ್ವರೂಪಿಣ್ಯೈ ನಮಃ |
ಓಂ ಪುರಾಣಾಗಮರೂಪಿಣ್ಯೈ ನಮಃ | ೨೭
ಓಂ ಪಂಚಪ್ರಣವರೂಪಿಣ್ಯೈ ನಮಃ |
ಓಂ ಸರ್ವಗ್ರಹರೂಪಿಣ್ಯೈ ನಮಃ |
ಓಂ ರಕ್ತಗಂಧಕಸ್ತುರೀವಿಲೇಪ್ಯೈ ನಮಃ |
ಓಂ ನಾಯಿಕಾಯೈ ನಮಃ |
ಓಂ ಶರಣ್ಯಾಯೈ ನಮಃ |
ಓಂ ನಿಖಿಲವಿದ್ಯೇಶ್ವರ್ಯೈ ನಮಃ |
ಓಂ ಜನೇಶ್ವರ್ಯೈ ನಮಃ |
ಓಂ ಭೂತೇಶ್ವರ್ಯೈ ನಮಃ |
ಓಂ ಸರ್ವಸಾಕ್ಷಿಣ್ಯೈ ನಮಃ | ೩೬
ಓಂ ಕ್ಷೇಮಕಾರಿಣ್ಯೈ ನಮಃ |
ಓಂ ಪುಣ್ಯಾಯೈ ನಮಃ |
ಓಂ ಸರ್ವರಕ್ಷಿಣ್ಯೈ ನಮಃ |
ಓಂ ಸಕಲಧರ್ಮಿಣ್ಯೈ ನಮಃ |
ಓಂ ವಿಶ್ವಕರ್ಮಿಣ್ಯೈ ನಮಃ |
ಓಂ ಸುರಮುನಿದೇವನುತಾಯೈ ನಮಃ |
ಓಂ ಸರ್ವಲೋಕಾರಾಧ್ಯಾಯೈ ನಮಃ |
ಓಂ ಪದ್ಮಾಸನಾಸೀನಾಯೈ ನಮಃ |
ಓಂ ಯೋಗೀಶ್ವರಮನೋಧ್ಯೇಯಾಯೈ ನಮಃ | ೪೫
ಓಂ ಚತುರ್ಭುಜಾಯೈ ನಮಃ |
ಓಂ ಸರ್ವಾರ್ಥಸಾಧನಾಧೀಶಾಯೈ ನಮಃ |
ಓಂ ಪೂರ್ವಾಯೈ ನಮಃ |
ಓಂ ನಿತ್ಯಾಯೈ ನಮಃ |
ಓಂ ಪರಮಾನಂದಾಯೈ ನಮಃ |
ಓಂ ಕಳಾಯೈ ನಮಃ |
ಓಂ ಅನಂಗಾಯೈ ನಮಃ |
ಓಂ ವಸುಂಧರಾಯೈ ನಮಃ |
ಓಂ ಶುಭದಾಯೈ ನಮಃ | ೫೪
ಓಂ ತ್ರಿಕಾಲಜ್ಞಾನಸಂಪನ್ನಾಯೈ ನಮಃ |
ಓಂ ಪೀತಾಂಬರಧರಾಯೈ ನಮಃ |
ಓಂ ಅನಂತಾಯೈ ನಮಃ |
ಓಂ ಭಕ್ತವತ್ಸಲಾಯೈ ನಮಃ |
ಓಂ ಪಾದಪದ್ಮಾಯೈ ನಮಃ |
ಓಂ ಜಗತ್ಕಾರಿಣ್ಯೈ ನಮಃ |
ಓಂ ಅವ್ಯಯಾಯೈ ನಮಃ |
ಓಂ ಲೀಲಾಮಾನುಷವಿಗ್ರಹಾಯೈ ನಮಃ |
ಓಂ ಸರ್ವಮಾಯಾಯೈ ನಮಃ | ೬೩
ಓಂ ಮೃತ್ಯುಂಜಯಾಯೈ ನಮಃ |
ಓಂ ಕೋಟಿಸೂರ್ಯಸಮಪ್ರಭಾಯೈ ನಮಃ |
ಓಂ ಪವಿತ್ರಾಯೈ ನಮಃ |
ಓಂ ಪ್ರಾಣದಾಯೈ ನಮಃ |
ಓಂ ವಿಮಲಾಯೈ ನಮಃ |
ಓಂ ಮಹಾಭೂಷಾಯೈ ನಮಃ |
ಓಂ ಸರ್ವಭೂತಹಿತಪ್ರದಾಯೈ ನಮಃ |
ಓಂ ಪದ್ಮಾಲಯಾಯೈ ನಮಃ |
ಓಂ ಸುಧಾಯೈ ನಮಃ | ೭೨
ಓಂ ಸ್ವಾಂಗಾಯೈ ನಮಃ |
ಓಂ ಪದ್ಮರಾಗಕಿರೀಟಿಣ್ಯೈ ನಮಃ |
ಓಂ ಸರ್ವಪಾಪವಿನಾಶಿನ್ಯೈ ನಮಃ |
ಓಂ ಸಕಲಸಂಪತ್ಪ್ರದಾಯಿನ್ಯೈ ನಮಃ |
ಓಂ ಪದ್ಮಗಂಧಿನ್ಯೈ ನಮಃ |
ಓಂ ಸರ್ವವಿಘ್ನಕ್ಲೇಶಧ್ವಂಸಿನ್ಯೈ ನಮಃ |
ಓಂ ಹೇಮಮಾಲಿನ್ಯೈ ನಮಃ |
ಓಂ ವಿಶ್ವಮೂರ್ತ್ಯೈ ನಮಃ |
ಓಂ ಅಗ್ನಿಕಲ್ಪಾಯೈ ನಮಃ | ೮೧
ಓಂ ಪುಂಡರೀಕಾಕ್ಷಿಣ್ಯೈ ನಮಃ |
ಓಂ ಮಹಾಶಕ್ತ್ಯೈ ನಮಃ |
ಓಂ ಬುದ್ಧ್ಯೈ ನಮಃ |
ಓಂ ಭೂತೇಶ್ವರ್ಯೈ ನಮಃ |
ಓಂ ಅದೃಶ್ಯಾಯೈ ನಮಃ |
ಓಂ ಶುಭೇಕ್ಷಣಾಯೈ ನಮಃ |
ಓಂ ಸರ್ವಧರ್ಮಿಣ್ಯೈ ನಮಃ |
ಓಂ ಪ್ರಾಣಾಯೈ ನಮಃ |
ಓಂ ಶ್ರೇಷ್ಠಾಯೈ ನಮಃ | ೯೦
ಓಂ ಶಾಂತಾಯೈ ನಮಃ |
ಓಂ ತತ್ತ್ವಾಯೈ ನಮಃ |
ಓಂ ಸರ್ವಜನನ್ಯೈ ನಮಃ |
ಓಂ ಸರ್ವಲೋಕವಾಸಿನ್ಯೈ ನಮಃ |
ಓಂ ಕೈವಲ್ಯರೇಖಿನ್ಯೈ ನಮಃ |
ಓಂ ಭಕ್ತಪೋಷಣವಿನೋದಿನ್ಯೈ ನಮಃ |
ಓಂ ದಾರಿದ್ರ್ಯನಾಶಿನ್ಯೈ ನಮಃ |
ಓಂ ಸರ್ವೋಪದ್ರವವಾರಿಣ್ಯೈ ನಮಃ |
ಓಂ ಸಂಹೃದಾನಂದಲಹರ್ಯೈ ನಮಃ | ೯೯
ಓಂ ಚತುರ್ದಶಾಂತಕೋಣಸ್ಥಾಯೈ ನಮಃ |
ಓಂ ಸರ್ವಾತ್ಮಾಯೈ ನಮಃ |
ಓಂ ಸತ್ಯವಕ್ತ್ರೇ ನಮಃ |
ಓಂ ನ್ಯಾಯಾಯೈ ನಮಃ |
ಓಂ ಧನಧಾನ್ಯನಿಧ್ಯೈ ನಮಃ |
ಓಂ ಕಾಯಕೃತ್ಯೈ ನಮಃ |
ಓಂ ಅನಂತಜಿತ್ಯೈ ನಮಃ |
ಓಂ ಅನಂತಗುಣರೂಪಿಣ್ಯೈ ನಮಃ |
ಓಂ ಸ್ಥಿರೇಶ್ವರ್ಯೈ ನಮಃ | ೧೦೮
ಇತಿ ಶ್ರೀ ರಾಜರಾಜೇಶ್ವರ್ಯಷ್ಟೋತ್ತರಶತನಾಮಾವಳಿಃ ||
ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ. ಇನ್ನಷ್ಟು ಶ್ರೀ ಲಲಿತಾ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.