Read in తెలుగు / ಕನ್ನಡ / தமிழ் / देवनागरी / English (IAST)
ತ್ರೈವಿದ್ಯವೃದ್ಧಜನಮೂರ್ಧವಿಭೂಷಣಂ ಯತ್
ಸಂಪಚ್ಚ ಸಾತ್ತ್ವಿಕಜನಸ್ಯ ಯದೇವ ನಿತ್ಯಮ್ |
ಯದ್ವಾ ಶರಣ್ಯಮಶರಣ್ಯಜನಸ್ಯ ಪುಣ್ಯಂ
ತತ್ಸಂಶ್ರಯೇಮ ವಕುಲಾಭರಣಾಙ್ಘ್ರಿಯುಗ್ಮಮ್ || ೧ ||
ಭಕ್ತಿಪ್ರಭಾವ ಭವದದ್ಭುತಭಾವಬನ್ಧ
ಸನ್ಧುಕ್ಷಿತ ಪ್ರಣಯಸಾರರಸೌಘ ಪೂರ್ಣಃ |
ವೇದಾರ್ಥರತ್ನನಿಧಿರಚ್ಯುತದಿವ್ಯಧಾಮ
ಜೀಯಾತ್ಪರಾಙ್ಕುಶ ಪಯೋಧಿರಸೀಮ ಭೂಮಾ || ೨ ||
ಋಷಿಂ ಜುಷಾಮಹೇ ಕೃಷ್ಣತೃಷ್ಣಾತತ್ತ್ವಮಿವೋದಿತಮ್ |
ಸಹಸ್ರಶಾಖಾಂ ಯೋಽದ್ರಾಕ್ಷೀದ್ದ್ರಾವಿಡೀಂ ಬ್ರಹ್ಮಸಂಹಿತಾಮ್ || ೩ ||
ಯದ್ಗೋಸಹಸ್ರಮಪಹನ್ತಿ ತಮಾಂಸಿ ಪುಂಸಾಂ
ನಾರಾಯಣೋ ವಸತಿ ಯತ್ರ ಸಶಙ್ಖಚಕ್ರಃ |
ಯನ್ಮಣ್ಡಲಂ ಶ್ರುತಿಗತಂ ಪ್ರಣಮನ್ತಿ ವಿಪ್ರಾಃ
ತಸ್ಮೈ ನಮೋ ವಕುಲಭೂಷಣ ಭಾಸ್ಕರಾಯ || ೪ ||
ಪತ್ಯುಃ ಶ್ರಿಯಃ ಪ್ರಸಾದೇನ ಪ್ರಾಪ್ತ ಸಾರ್ವಜ್ಞ ಸಮ್ಪದಮ್ |
ಪ್ರಪನ್ನ ಜನಕೂಟಸ್ಥಂ ಪ್ರಪದ್ಯೇ ಶ್ರೀಪರಾಙ್ಕುಶಮ್ || ೫ ||
ಶಠಕೋಪಮುನಿಂ ವನ್ದೇ ಶಠಾನಾಂ ಬುದ್ಧಿಃ ದೂಷಕಮ್ |
ಅಜ್ಞಾನಾಂ ಜ್ಞಾನಜನಕಂ ತಿನ್ತ್ರಿಣೀಮೂಲ ಸಂಶ್ರಯಮ್ || ೬ ||
ವಕುಲಾಭರಣಂ ವನ್ದೇ ಜಗದಾಭರಣಂ ಮುನಿಮ್ |
ಯಶ್ಶ್ರುತೇರುತ್ತರಂ ಭಾಗಂ ಚಕ್ರೇ ದ್ರಾವಿಡ ಭಾಷಯಾ || ೭ ||
ನಮಜ್ಜನಸ್ಯ ಚಿತ್ತ ಭಿತ್ತಿ ಭಕ್ತಿ ಚಿತ್ರ ತೂಲಿಕಾ
ಭವಾಹಿ ವೀರ್ಯಭಞ್ಜನೇ ನರೇನ್ದ್ರ ಮನ್ತ್ರ ಯನ್ತ್ರಣಾ |
ಪ್ರಪನ್ನ ಲೋಕ ಕೈರವ ಪ್ರಸನ್ನ ಚಾರು ಚನ್ದ್ರಿಕಾ
ಶಠಾರಿ ಹಸ್ತಮುದ್ರಿಕಾ ಹಠಾದ್ಧುನೋತು ಮೇ ತಮಃ || ೮ ||
ವಕುಲಾಲಙ್ಕೃತಂ ಶ್ರೀಮಚ್ಛಠಕೋಪ ಪದದ್ವಯಮ್ |
ಅಸ್ಮತ್ಕುಲಧನಂ ಭೋಗ್ಯಮಸ್ತು ಮೇ ಮೂರ್ಧ್ನಿ ಭೂಷಣಮ್ || ೯ ||
ಇತಿ ಶ್ರೀಪರಾಶರಭಟ್ಟರಾಚಾರ್ಯ ಕೃತ ಶ್ರೀ ಪರಾಙ್ಕುಶಾಷ್ಟಕಮ್ |
ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.
గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.