Site icon Stotra Nidhi

Sri Hanumat Pancharatnam 2 – ಶ್ರೀ ಹನುಮತ್ ಪಂಚರತ್ನ ಸ್ತೋತ್ರಂ – ೨

 

Read in తెలుగు / ಕನ್ನಡ / தமிழ் / देवनागरी / English (IAST)

ಶಂ ಶಂ ಶಂ ಸಿದ್ಧಿನಾಥಂ ಪ್ರಣಮತಿ ಚರಣಂ ವಾಯುಪುತ್ರಂ ಚ ರೌದ್ರಂ
ವಂ ವಂ ವಂ ವಿಶ್ವರುಪಂ ಹ ಹ ಹ ಹ ಹಸಿತಂ ಗರ್ಜಿತಂ ಮೇಘಕ್ಷತ್ರಮ್ |
ತಂ ತಂ ತ್ರೈಲೋಕ್ಯನಾಥಂ ತಪತಿ ದಿನಕರಂ ತಂ ತ್ರಿನೇತ್ರಸ್ವರೂಪಂ
ಕಂ ಕಂ ಕಂದರ್ಪವಶ್ಯಂ ಕಮಲಮನಹರಂ ಶಾಕಿನೀಕಾಲರೂಮ್ || ೧ ||

ರಂ ರಂ ರಂ ರಾಮದೂತಂ ರಣಗಜದಮಿತಂ ರಾವಣಚ್ಛೇದದಕ್ಷಂ
ಬಂ ಬಂ ಬಂ ಬಾಲರೂಪಂ ನತಗಿರಿಚರಣಂ ಕಂಪಿತಂ ಸೂರ್ಯಬಿಂಬಮ್ |
ಮಂ ಮಂ ಮಂ ಮಂತ್ರಸಿದ್ಧಿಂ ಕಪಿಕುಲತಿಲಕಂ ಮರ್ದನಂ ಶಾಕಿನೀನಾಂ
ಹುಂ ಹುಂ ಹುಂಕಾರಬೀಜಂ ಹನತಿ ಹನುಮತಂ ಹನ್ಯತೇ ಶತ್ರುಸೈನ್ಯಮ್ || ೨ ||

ದಂ ದಂ ದಂ ದೀರ್ಘರೂಪಂ ಧರಕರಶಿಖರಂ ಪಾತಿತಂ ಮೇಘನಾದಂ
ಊಂ ಊಂ ಉಚ್ಚಾಟಿತಂ ವೈ ಸಕಲಭುವನತಲಂ ಯೋಗಿನೀವೃಂದರೂಪಮ್ |
ಕ್ಷಂ ಕ್ಷಂ ಕ್ಷಂ ಕ್ಷಿಪ್ರವೇಗಂ ಕ್ರಮತಿ ಚ ಜಲಧಿಂ ಜ್ವಾಲಿತಂ ರಕ್ಷದುರ್ಗಂ
ಕ್ಷೇಂ ಕ್ಷೇಂ ಕ್ಷೇಂ ಕ್ಷೇಮತತ್ತ್ವಂ ದನುರುಹಕುಲಂ ಮುಚ್ಯತೇ ಬಿಂಬಕಾರಮ್ || ೩ ||

ಕಂ ಕಂ ಕಂ ಕಾಲದುಷ್ಟಂ ಜಲನಿಧಿತರಣಂ ರಾಕ್ಷಸಾನಾಂ ವಿನಾಶೇ
ದಕ್ಷಂ ಶ್ರೇಷ್ಠಂ ಕವೀನಾಂ ತ್ರಿಭುವನಚರತಾಂ ಪ್ರಾಣಿನಾಂ ಪ್ರಾಣರೂಪಮ್ |
ಹ್ವಾಂ ಹ್ವಾಂ ಹ್ವಾಂ ಹ್ವಾಂಸತತ್ವಂ ತ್ರಿಭುವನರಚಿತಂ ದೈವತಂ ಸರ್ವಭೂತೇ
ದೇವಾನಾಂ ಚ ತ್ರಯಾಣಾಂ ಫಣಿಭುವನಧರಂ ವ್ಯಾಪಕಂ ವಾಯುರೂಪಮ್ || ೪ ||

ತ್ವಂ ತ್ವಂ ತ್ವಂ ವೇದತತ್ತ್ವಂ ಬಹುರುಚಯಜುಷಂ ಸಾಮಚಾಥರ್ವರೂಪಂ
ಕಂ ಕಂ ಕಂ ಕಂದನೇ ತ್ವಂ ನನು ಕಮಲತಲೇ ರಾಕ್ಷಸಾನ್ ರೌದ್ರರೂಪಾನ್ |
ಖಂ ಖಂ ಖಂ ಖಡ್ಗಹಸ್ತಂ ಝಟಿತಿ ಭುವಿತಲೇ ತ್ರೋಟಿತಂ ನಾಗಪಾಶಂ
ಓಂ ಓಂ ಓಂಕಾರರೂಪಂ ತ್ರಿಭುವನಪಠಿತಂ ವೇದಮಂತ್ರಾಧಿಮಂತ್ರಮ್ || ೫ ||

ಸಂಗ್ರಾಮೇ ಶತ್ರುಮಧ್ಯೇ ಜಲನಿಧಿತರಣೇ ವ್ಯಾಘ್ರಸಿಂಹೇ ಚ ಸರ್ಪೇ
ರಾಜದ್ವಾರೇ ಚ ಮಾರ್ಗೇ ಗಿರಿಗುಹವಿವರೇ ಚೋಷರೇ ಕಂದರೇ ವಾ |
ಭೂತಪ್ರೇತಾದಿಯುಕ್ತೇ ಗ್ರಹಗಣವಿಷಯೇ ಶಾಕಿನೀಡಾಕಿನೀನಾಂ
ದೇಶೇ ವಿಸ್ಫೋಟಕಾನಾಂ ಜ್ವರವಮನ ಶಿರಃ ಪೀಡನೇ ನಾಶಕಸ್ತ್ವಮ್ || ೬ ||

ಇತಿ ಶ್ರೀ ಹನುಮತ್ ಪಂಚರತ್ನ ಸ್ತೋತ್ರಮ್ ||


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments