Read in తెలుగు / ಕನ್ನಡ / தமிழ் / देवनागरी / English (IAST)
ಕರೋಪಾಂತೇ ಕಾಂತೇ ವಿತರಣರವಂತೇ ವಿದಧತೀಂ
ನವಾಂ ವೀಣಾಂ ಶೋಣಾಮಭಿರುಚಿಭರೇಣಾಂಕವದನಾಂ |
ಸದಾ ವಂದೇ ಮಂದೇತರಮತಿರಹಂ ದೇಶಿಕವಶಾ-
ತ್ಕೃಪಾಲಂಬಾಮಂಬಾಂ ಕುಸುಮಿತಕದಂಬಾಂಕಣಗೃಹಾಮ್ || ೧ ||
ಶಶಿಪ್ರಖ್ಯಂ ಮುಖ್ಯಂ ಕೃತಕಮಲಸಖ್ಯಂ ತವ ಮುಖಂ
ಸುಧಾವಾಸಂ ಹಾಸಂ ಸ್ಮಿತರುಚಿಭಿರಾಸನ್ನ ಕುಮುದಂ |
ಕೃಪಾಪಾತ್ರೇ ನೇತ್ರೇ ದುರಿತಕರಿತೋತ್ರೇಚ ನಮತಾಂ
ಸದಾ ಲೋಕೇ ಲೋಕೇಶ್ವರಿ ವಿಗತಶೋಕೇನ ಮನಸಾ || ೨ ||
ಅಪಿ ವ್ಯಾಧಾ ವಾಧಾವಪಿ ಸತಿ ಸಮಾಧಾಯ ಹೃದಿ ತಾ
ಮನೌಪಮ್ಯಾಂ ರಮ್ಯಾಂ ಮುನಿಭಿರವಗಮ್ಯಾಂ ತವ ಕಲಾಂ,
ನಿಜಾಮಾದ್ಯಾಂ ವಿದ್ಯಾಂ ನಿಯತಮನವದ್ಯಾಂ ನ ಕಲಯೇ
ನ ಮಾತಂಗೀಮಂಗೀಕೃತಸರಸಸಂಗೀತರಸಿಕಾಮ್ || ೩ ||
ಸ್ಫುರದ್ರೂಪಾನೀಪಾವನಿರುಹಸಮೀಪಾಶ್ರಯಪರಾ
ಸುಧಾಧಾರಾಧಾರಾಧರರುಚಿರುದಾರಾ ಕರುಣಯಾ |
ಸ್ತುತಿ ಪ್ರೀತಾ ಗೀತಾಮುನಿಭಿರುಪನೀತಾ ತವ ಕಲಾ
ತ್ರಯೀಸೀಮಾ ಸಾ ಮಾಮವತು ಸುರಸಾಮಾಜಿಕಮತಾ || ೪ ||
ತುಲಾಕೋಟೀಕೋಟೀ ಕಿರಣಪರಿಪಾಟಿ ದಿನಕರಂ
ನಖಚ್ಛಾಯಾಮಾಯಾ ಶಶಿನಳಿನದಾಯಾದವಿಭವಂ |
ಪದಂ ಸೇವೇ ಭಾವೇ ತವ ವಿಪದಭಾವೇ ವಿಲಸಿತಂ
ಜಗನ್ಮಾತಃ ಪ್ರಾತಃ ಕಮಲಮುಖಿ ನಾತಃ ಪರತರಮ್ || ೫ ||
ಕನತ್ಫಾಲಾಂ ಬಾಲಾಂ ಲಳಿತಶುಕಲೀಲಾಂಬುಜಕರಾಂ
ಲಸದ್ಧಾರಾಧಾರಾಂ ಕಚವಿಜಿತಧಾರಾಧರರುಚಿಂ |
ರಮೇಂದ್ರಾಣೀವಾಣೀ ಲಸದಸಿತವೇಣೀಸುಮಪದಾಂ
ಮಹತ್ಸೀಮಾಂ ಶ್ಯಾಮಾಮರುಣಗಿರಿವಾಮಾಂ ಭಜ ಮತೇ || ೬ ||
ಗಜಾರಣ್ಯೇ ಪುಣ್ಯೇ ಶ್ರಿತಜನಶರಣ್ಯೇ ಭಗವತೀ
ಜಪಾವರ್ಣಾಪರ್ಣಾಂ ತರಳತರಕರ್ಣಾಂತನಯನಾ |
ಅನಾದ್ಯಂತಾ ಶಾಂತಾಬುಧಜನಸುಸಂತಾನಲತಿಕಾ
ಜಗನ್ಮಾತಾ ಪೂತಾ ತುಹಿನಗಿರಿಜಾತಾ ವಿಜಯತೇ || ೭ ||
ಗೌರ್ಯಾಸ್ಸಪ್ತಸ್ತುತಿಂ ನಿತ್ಯಂ ಪ್ರಭಾತೇ ನಿಯತಃ ಪಠೇತ್ |
ತಸ್ಯಸರ್ವಾಣಿ ಸಿದ್ಧ್ಯನ್ತಿ ವಾಂಛಿತಾನಿ ನ ಸಂಶಯಃ || ೮ ||
ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.