Read in తెలుగు / ಕನ್ನಡ / தமிழ் / देवनागरी / English (IAST)
ಓಮಿತ್ಯೇತದಜಸ್ಯ ಕಂಠವಿವರಂ ಭಿತ್ವಾ ಬಹಿರ್ನಿರ್ಗತಂ
ಚೋಮಿತ್ಯೇವ ಸಮಸ್ತಕರ್ಮ ಋಷಿಭಿಃ ಪ್ರಾರಭ್ಯತೇ ಮಾನುಷೈಃ |
ಓಮಿತ್ಯೇವ ಸದಾ ಜಪಂತಿ ಯತಯಃ ಸ್ವಾತ್ಮೈಕನಿಷ್ಠಾಃ ಪರಂ
ಚೋಂಕಾರಾಕೃತಿವಕ್ತ್ರಮಿಂದುನಿಟಿಲಂ ವಿಘ್ನೇಶ್ವರಂ ಭವಾಯೇ || ೧ ||
ಶ್ರೀಂ ಬೀಜಂ ಶ್ರಮದುಃಖಜನ್ಮಮರಣವ್ಯಾಧ್ಯಾಧಿಭೀನಾಶಕಂ
ಮೃತ್ಯುಕ್ರೋಧನಶಾಂತಿಬಿಂದುವಿಲಸದ್ವರ್ಣಾಕೃತಿ ಶ್ರೀಪ್ರದಮ್ |
ಸ್ವಾಂತಸ್ಥಾತ್ಮಶರಸ್ಯ ಲಕ್ಷ್ಯಮಜರಸ್ವಾತ್ಮಾವಬೋಧಪ್ರದಂ
ಶ್ರೀಶ್ರೀನಾಯಕಸೇವಿತೇಭವದನಪ್ರೇಮಾಸ್ಪದಂ ಭಾವಯೇ || ೨ ||
ಹ್ರೀಂ ಬೀಜಂ ಹೃದಯತ್ರಿಕೋಣವಿಲಸನ್ಮಧ್ಯಾಸನಸ್ಥಂ ಸದಾ
ಚಾಕಾಶಾನಲವಾಮಲೋಚನನಿಶಾನಾಥಾರ್ಧವರ್ಣಾತ್ಮಕಮ್ |
ಮಾಯಾಕಾರ್ಯಜಗತ್ಪ್ರಕಾಶಕಮುಮಾರೂಪಂ ಸ್ವಶಕ್ತಿಪ್ರದಂ
ಮಾಯಾತೀತಪದಪ್ರದಂ ಹೃದಿ ಭಜೇ ಲೋಕೇಶ್ವರಾರಾಧಿತಮ್ || ೩ ||
ಕ್ಲೀಂ ಬೀಜಂ ಕಲಿಧಾತುವತ್ಕಲಯತಾಂ ಸರ್ವೇಷ್ಟದಂ ದೇಹಿನಾಂ
ಧಾತೃಕ್ಷ್ಮಾಯುತಶಾಂತಿಬಿಂದುವಿಲಸದ್ವರ್ಣಾತ್ಮಕಂ ಕಾಮದಮ್ |
ಶ್ರೀಕೃಷ್ಣಪ್ರಿಯಮಿಂದಿರಾಸುತಮನಃಪ್ರೀತ್ಯೇಕಹೇತುಂ ಪರಂ
ಹೃತ್ಪದ್ಮೇ ಕಲಯೇ ಸದಾ ಕಲಿಹರಂ ಕಾಲಾರಿಪುತ್ರಪ್ರಿಯಮ್ || ೪ ||
ಗ್ಲೌಂ ಬೀಜಂ ಗುಣರೂಪನಿರ್ಗುಣಪರಬ್ರಹ್ಮಾದಿಶಕ್ತೇರ್ಮಹಾ-
-ಹಂಕಾರಾಕೃತಿದಂಡಿನೀಪ್ರಿಯಮಜಶ್ರೀನಾಥರುದ್ರೇಷ್ಟದಮ್ |
ಸರ್ವಾಕರ್ಷಿಣಿದೇವರಾಜಭುವನಾರ್ಣೇಂದ್ವಾತ್ಮಕಂ ಶ್ರೀಕರಂ
ಚಿತ್ತೇ ವಿಘ್ನನಿವಾರಣಾಯ ಗಿರಿಜಾಜಾತಪ್ರಿಯಂ ಭಾವಯೇ || ೫ ||
ಗಂಗಾಸುತಂ ಗಂಧಮುಖೋಪಚಾರ-
-ಪ್ರಿಯಂ ಖಗಾರೋಹಣಭಾಗಿನೇಯಮ್ |
ಗಂಗಾಸುತಾದ್ಯಂ ವರಗಂಧತತ್ತ್ವ-
-ಮೂಲಾಂಬುಜಸ್ಥಂ ಹೃದಿ ಭಾವಯೇಽಹಮ್ || ೬ ||
ಗಣಪತಯೇ ವರಗುಣನಿಧಯೇ
ಸುರಗಣಪತಯೇ ನತಜನತತಯೇ |
ಮಣಿಗಣಭೂಷಿತಚರಣಯುಗಾ-
-ಶ್ರಿತಮಲಹರಣೇ ಚಣ ತೇ ನಮಃ || ೭ ||
ವರಾಭಯೇ ಮೋದಕಮೇಕದಂತಂ
ಕರಾಂಬುಜಾತೈಃ ಸತತಂ ಧರಂತಮ್ |
ವರಾಂಗಚಂದ್ರಂ ಪರಭಕ್ತಿಸಾಂದ್ರೈ-
-ರ್ಜನೈರ್ಭಜಂತಂ ಕಲಯೇ ಸದಾಽಂತಃ || ೮ ||
ವರದ ನತಜನಾನಾಂ ಸಂತತಂ ವಕ್ರತುಂಡ
ಸ್ವರಮಯನಿಜಗಾತ್ರ ಸ್ವಾತ್ಮಬೋಧೈಕಹೇತೋ |
ಕರಲಸದಮೃತಾಂಭಃ ಪೂರ್ಣಪತ್ರಾದ್ಯ ಮಹ್ಯಂ
ಗರಗಲಸುತ ಶೀಘ್ರಂ ದೇಹಿ ಮದ್ಬೋಧಮೀಡ್ಯಮ್ || ೯ ||
ಸರ್ವಜನಂ ಪರಿಪಾಲಯ ಶರ್ವಜ
ಪರ್ವಸುಧಾಕರಗರ್ವಹರ |
ಪರ್ವತನಾಥಸುತಾಸುತ ಪಾಲಯ
ಖರ್ವಂ ಮಾ ಕುರು ದೀನಮಿಮಮ್ || ೧೦ ||
ಮೇದೋಽಸ್ಥಿಮಾಂಸರುಧಿರಾಂತ್ರಮಯೇ ಶರೀರೇ
ಮೇದಿನ್ಯಬಗ್ನಿಮರುದಂಬರಲಾಸ್ಯಮಾನೇ |
ಮೇ ದಾರುಣಂ ಮದಮುಖಾಘಮುಮಾಜ ಹೃತ್ವಾ
ಮೇಧಾಹ್ವಯಾಸನವರೇ ವಸ ದಂತಿವಕ್ತ್ರ || ೧೧ ||
ವಶಂ ಕುರು ತ್ವಂ ಶಿವಜಾತ ಮಾಂ ತೇ
ವಶೀಕೃತಾಶೇಷಸಮಸ್ತಲೋಕ |
ವಸಾರ್ಣಸಂಶೋಭಿತಮೂಲಪದ್ಮ-
-ಲಸಚ್ಛ್ರಿಯಾಽಲಿಂಗಿತ ವಾರಣಾಸ್ಯ || ೧೨ ||
ಆನಯಾಶು ಪದವಾರಿಜಾಂತಿಕಂ
ಮಾಂ ನಯಾದಿಗುಣವರ್ಜಿತಂ ತವ |
ಹಾನಿಹೀನಪದಜಾಮೃತಸ್ಯ ತೇ
ಪಾನಯೋಗ್ಯಮಿಭವಕ್ತ್ರ ಮಾಂ ಕುರು || ೧೩ ||
ಸ್ವಾಹಾಸ್ವರೂಪೇಣ ವಿರಾಜಸೇ ತ್ವಂ
ಸುಧಾಶನಾನಾಂ ಪ್ರಿಯಕರ್ಮಣೀಡ್ಯ |
ಸ್ವಧಾಸ್ವರೂಪೇಣ ತು ಪಿತ್ರ್ಯಕರ್ಮ-
-ಣ್ಯುಮಾಸುತೇಜ್ಯಾಮಯ ವಿಶ್ವಮೂರ್ತೇ || ೧೪ ||
ಅಷ್ಟಾವಿಂಶತಿವರ್ಣಪತ್ರಲಸಿತಂ ಹಾರಂ ಗಣೇಶಪ್ರಿಯಂ
ಕಷ್ಟಾಽನಿಷ್ಟಹರಂ ಚತುರ್ದಶಪದೈಃ ಪುಷ್ಪೈರ್ಮನೋಹಾರಕಮ್ |
ತುಷ್ಟ್ಯಾದಿಪ್ರದಸದ್ಗುರೂತ್ತಮಪದಾಂಭೋಜೇ ಚಿದಾನಂದದಂ
ಶಿಷ್ಟೇಷ್ಟೋಽಹಮನಂತಸೂತ್ರಹೃದಯಾಬದ್ಧಂ ಸುಭಕ್ತ್ಯಾರ್ಪಯೇ || ೧೫ ||
ಇತಿ ಶ್ರೀಅನಂತಾನಂದನಾಥಕೃತ ಶ್ರೀ ಗಣೇಶ ಮೂಲಮಂತ್ರಪದಮಾಲಾ ಸ್ತೋತ್ರಮ್ |
ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ.
గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.