Read in తెలుగు / ಕನ್ನಡ / தமிழ் / देवनागरी / English (IAST)
ಸಬಿಂದುಸಿಂಧುಸುಸ್ಖಲತ್ತರಂಗಭಂಗರಂಜಿತಂ
ದ್ವಿಷತ್ಸು ಪಾಪಜಾತಜಾತಕಾದಿವಾರಿಸಂಯುತಮ್ |
ಕೃತಾಂತದೂತಕಾಲಭೂತಭೀತಿಹಾರಿವರ್ಮದೇ
ತ್ವದೀಯಪಾದಪಂಕಜಂ ನಮಾಮಿ ದೇವಿ ನರ್ಮದೇ || ೧ ||
ತ್ವದಂಬುಲೀನದೀನಮೀನದಿವ್ಯಸಂಪ್ರದಾಯಕಂ
ಕಲೌ ಮಲೌಘಭಾರಹಾರಿಸರ್ವತೀರ್ಥನಾಯಕಮ್ |
ಸುಮಚ್ಛಕಚ್ಛನಕ್ರಚಕ್ರವಾಕಚಕ್ರಶರ್ಮದೇ
ತ್ವದೀಯಪಾದಪಂಕಜಂ ನಮಾಮಿ ದೇವಿ ನರ್ಮದೇ || ೨ ||
ಮಹಾಗಭೀರನೀರಪೂರಪಾಪಧೂತಭೂತಲಂ
ಧ್ವನತ್ಸಮಸ್ತಪಾತಕಾರಿದಾರಿತಾಪದಾಚಲಮ್ |
ಜಗಲ್ಲಯೇ ಮಹಾಭಯೇ ಮೃಕಂಡುಸೂನುಹರ್ಮ್ಯದೇ
ತ್ವದೀಯಪಾದಪಂಕಜಂ ನಮಾಮಿ ದೇವಿ ನರ್ಮದೇ || ೩ ||
ಗತಂ ತದೈವ ಮೇ ಭಯಂ ತ್ವದಂಬು ವೀಕ್ಷಿತಂ ಯದಾ
ಮೃಕಂಡುಸೂನುಶೌನಕಾಸುರಾರಿಸೇವಿತಂ ಸದಾ |
ಪುನರ್ಭವಾಬ್ಧಿಜನ್ಮಜಂ ಭವಾಬ್ಧಿದುಃಖವರ್ಮದೇ
ತ್ವದೀಯಪಾದಪಂಕಜಂ ನಮಾಮಿ ದೇವಿ ನರ್ಮದೇ || ೪ ||
ಅಲಕ್ಷ್ಯಲಕ್ಷಕಿನ್ನರಾಮರಾಸುರಾದಿಪೂಜಿತಂ
ಸುಲಕ್ಷನೀರತೀರಧೀರಪಕ್ಷಿಲಕ್ಷಕೂಜಿತಮ್ |
ವಸಿಷ್ಠಶಿಷ್ಟಪಿಪ್ಪಲಾದಿಕರ್ದಮಾದಿಶರ್ಮದೇ
ತ್ವದೀಯಪಾದಪಂಕಜಂ ನಮಾಮಿ ದೇವಿ ನರ್ಮದೇ || ೫ ||
ಸನತ್ಕುಮಾರನಾಚಿಕೇತಕಶ್ಯಪಾತ್ರಿಷಟ್ಪದೈ-
-ರ್ಧೃತಂ ಸ್ವಕೀಯಮಾನಸೇಷು ನಾರದಾದಿಷಟ್ಪದೈಃ |
ರವೀಂದುರಂತಿದೇವದೇವರಾಜಕರ್ಮಶರ್ಮದೇ
ತ್ವದೀಯಪಾದಪಂಕಜಂ ನಮಾಮಿ ದೇವಿ ನರ್ಮದೇ || ೬ ||
ಅಲಕ್ಷಲಕ್ಷಲಕ್ಷಪಾಪಲಕ್ಷಸಾರಸಾಯುಧಂ
ತತಸ್ತು ಜೀವಜಂತುತಂತುಭುಕ್ತಿಮುಕ್ತಿದಾಯಕಮ್ |
ವಿರಿಂಚಿವಿಷ್ಣುಶಂಕರಸ್ವಕೀಯಧಾಮವರ್ಮದೇ
ತ್ವದೀಯಪಾದಪಂಕಜಂ ನಮಾಮಿ ದೇವಿ ನರ್ಮದೇ || ೭ ||
ಅಹೋ ಧೃತಂ ಸ್ವನಂ ಶ್ರುತಂ ಮಹೇಶಿಕೇಶಜಾತಟೇ
ಕಿರಾತಸೂತಬಾಡಬೇಷು ಪಂಡಿತೇ ಶಠೇ ನಟೇ |
ದುರಂತಪಾಪತಾಪಹಾರಿ ಸರ್ವಜಂತುಶರ್ಮದೇ
ತ್ವದೀಯಪಾದಪಂಕಜಂ ನಮಾಮಿ ದೇವಿ ನರ್ಮದೇ || ೮ ||
ಇದಂ ತು ನರ್ಮದಾಷ್ಟಕಂ ತ್ರಿಕಾಲಮೇವ ಯೇ ಸದಾ
ಪಠಂತಿ ತೇ ನಿರಂತರಂ ನ ಯಾಂತಿ ದುರ್ಗತಿಂ ಕದಾ |
ಸುಲಭ್ಯದೇಹದುರ್ಲಭಂ ಮಹೇಶಧಾಮಗೌರವಂ
ಪುನರ್ಭವಾ ನರಾ ನ ವೈ ವಿಲೋಕಯಂತಿ ರೌರವಮ್ || ೯ ||
ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ ಶ್ರೀಗೋವಿಂದಭಗವತ್ಪೂಜ್ಯಪಾದಶಿಷ್ಯಸ್ಯ ಶ್ರೀಮಚ್ಛಂಕರಭಗವತಃ ಕೃತೌ ಶ್ರೀ ನರ್ಮದಾಷ್ಟಕಂ ಸಂಪೂರ್ಣಮ್ |
ಇನ್ನಷ್ಟು ವಿವಿಧ ಸ್ತೋತ್ರಗಳು ನೋಡಿ.
గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.