Read in తెలుగు / ಕನ್ನಡ / தமிழ் / देवनागरी / English (IAST)
ಶ್ರೀರಾಮಂ ಮುನಿವಿಶ್ರಾಮಂ ಜನಸದ್ಧಾಮಂ ಹೃದಯಾರಾಮಂ
ಸೀತಾರಂಜನ ಸತ್ಯಸನಾತನ ರಾಜಾರಾಮಂ ಘನಶ್ಯಾಮಮ್ |
ನಾರೀಸಂಸ್ತುತ ಕಾಳಿಂದೀನತ ನಿದ್ರಾಪ್ರಾರ್ಥಿತ ಭೂಪಾಲಂ
ರಾಮಂ ತ್ವಾಂ ಶಿರಸಾ ಸತತಂ ಪ್ರಣಮಾಮಿ ಚ್ಛೇದಿತ ಸತ್ತಾಲಮ್ || ೧ ||
ನಾನಾರಾಕ್ಷಸಹಂತಾರಂ ಶರಧರ್ತಾರಂ ಜನತಾಧಾರಂ
ವಾಲೀಮರ್ದನ ಸಾಗರಬಂಧನ ನಾನಾಕೌತುಕಕರ್ತಾರಮ್ |
ಪೌರಾನಂದದ ನಾರೀತೋಷಕ ಕಸ್ತೂರೀಯುತ ಸತ್ಫಾಲಂ
ರಾಮಂ ತ್ವಾಂ ಶಿರಸಾ ಸತತಂ ಪ್ರಣಮಾಮಿ ಚ್ಛೇದಿತ ಸತ್ತಾಲಮ್ || ೨ ||
ಶ್ರೀಕಾಂತಂ ಜಗತೀಕಾಂತಂ ಸ್ತುತಸದ್ಭಕ್ತಂ ಬಹುಸದ್ಭಕ್ತಂ
ಸದ್ಭಕ್ತಹೃದಯೇಪ್ಸಿತಪೂರಕ ಪದ್ಮಾಕ್ಷಂ ನೃಪಜಾಕಾಂತಮ್ |
ಪೃಥ್ವೀಜಾಪತಿ ವಿಶ್ವಾಮಿತ್ರಸುವಿದ್ಯಾದರ್ಶಿತಸಚ್ಛೀಲಂ
ರಾಮಂ ತ್ವಾಂ ಶಿರಸಾ ಸತತಂ ಪ್ರಣಮಾಮಿ ಚ್ಛೇದಿತ ಸತ್ತಾಲಮ್ || ೩ ||
ಸೀತಾರಂಜಿತವಿಶ್ವೇಶಂ ಧರಪೃಥ್ವೀಶಂ ಸುರಲೋಕೇಶಂ
ಗ್ರಾವೋದ್ಧಾರಣ ರಾವಣಮರ್ದನ ತದ್ಭ್ರಾತೃಕೃತಲಂಕೇಶಮ್ |
ಕಿಷ್ಕಿಂಧಾಕೃತಸುಗ್ರೀವಂ ಪ್ಲವಗಬೃಂದಾಧಿಪ ಸತ್ಪಾಲಂ
ರಾಮಂ ತ್ವಾಂ ಶಿರಸಾ ಸತತಂ ಪ್ರಣಮಾಮಿ ಚ್ಛೇದಿತ ಸತ್ತಾಲಮ್ || ೪ ||
ಶ್ರೀನಾಥಂ ಜಗತಾಂನಾಥಂ ಜಗತೀನಾಥಂ ನೃಪತೀನಾಥಂ
ಭೂದೇವಾಸುರನಿರ್ಜರಪನ್ನಗ-ಗಂಧರ್ವಾದಿಕಸನ್ನಾಥಮ್ |
ಕೋದಂಡಧೃತ ತೂಣೀರಾನ್ವಿತ ಸಂಗ್ರಾಮೇಕೃತ ಭೂಪಾಲಂ
ರಾಮಂ ತ್ವಾಂ ಶಿರಸಾ ಸತತಂ ಪ್ರಣಮಾಮಿ ಚ್ಛೇದಿತ ಸತ್ತಾಲಮ್ || ೫ ||
ರಾಮೇಶಂ ಜಗತಾಮೀಶಂ ಜಂಬುದ್ವೀಪೇಶಂ ನತಲೋಕೇಶಂ
ವಾಲ್ಮೀಕಿಕೃತಸಂಸ್ತವಹರ್ಷಿತ ಸೀತಾಲಾಲಿತ ವಾಗೀಶಮ್ |
ಪೃಥ್ವೀಶಂ ಹೃತಭೂಭಾರಂ ಸತಯೋಗೀಂದ್ರಂ ಜಗತೀಪಾಲಂ
ರಾಮಂ ತ್ವಾಂ ಶಿರಸಾ ಸತತಂ ಪ್ರಣಮಾಮಿ ಚ್ಛೇದಿತ ಸತ್ತಾಲಮ್ || ೬ ||
ಚಿದ್ರೂಪಂ ಜಿತಸದ್ಭೂಪಂ ನತಸದ್ಭಕ್ತಂ ನತಸದ್ಭೂಪಂ
ಸಪ್ತದ್ವೀಪಜವರ್ಷಜಕಾಮಿನಿಸಂನೀರಾಜಿತ ಪೃಥ್ವೀಶಮ್ |
ನಾನಾಪಾರ್ಥಿವ ನಾನೋಪಾಯನ ಸಮ್ಯಕ್ತೋಷಿತ ಸದ್ಭೂಪಂ
ರಾಮಂ ತ್ವಾಂ ಶಿರಸಾ ಸತತಂ ಪ್ರಣಮಾಮಿ ಚ್ಛೇದಿತ ಸತ್ತಾಲಮ್ || ೭ ||
ಸಂಸೇವ್ಯಂ ಮುನಿಭಿರ್ಗೇಯಂ ಕವಿಭಿಃ ಸ್ತವ್ಯಂ ಹೃದಿ ಸಂಧ್ಯಾರಂ
ನಾನಾಪಂಡಿತತರ್ಕಪುರಾಣಜವಾಕ್ಯೈರ್ಧಿಕ್ಕೃತಸತ್ಕಾವ್ಯಮ್ |
ಸಾಕೇತಸ್ಥಿತ ಕೌಸಲ್ಯಾಸುತ ಗಂಧಾದ್ಯಂಕಿತ ಸತ್ಫಾಲಂ
ರಾಮಂ ತ್ವಾಂ ಶಿರಸಾ ಸತತಂ ಪ್ರಣಮಾಮಿ ಚ್ಛೇದಿತ ಸತ್ತಾಲಮ್ || ೮ ||
ಭೂಪಾಲಂ ಘನಸನ್ನೀಲಂ ನೃಪಸದ್ಬಾಲಂ ಕಲಿಸಂಕಾಲಂ
ಸೀತಾಜಾನಿಂ ವರೋತ್ಪಲಲೋಚನ ಮಂತ್ರೀಮೋಚಿತ ತತ್ಕಾಲಮ್ |
ಶ್ರೀಸೀತಾಕೃತಪದ್ಮಾಸ್ವಾದನ ಸಮ್ಯಕ್ಶಿಕ್ಷಿತ ತತ್ಕಾಲಂ
ರಾಮಂ ತ್ವಾಂ ಶಿರಸಾ ಸತತಂ ಪ್ರಣಮಾಮಿ ಚ್ಛೇದಿತ ಸತ್ತಾಲಮ್ || ೯ ||
ಹೇ ರಾಜನ್ ನವಭಿಃ ಶ್ಲೋಕೈಃ ಭುವಿಪಾಪಹರಂ ನವಕಂ ರಮ್ಯಂ
ಮೇ ಬುದ್ಧ್ಯಾಕೃತಮುತ್ತಮ ನೂತನಮೇತದ್ರಾಘವಮರ್ತ್ಯಾನಮ್ |
ಸ್ತ್ರೀಪೌತ್ರಾನ್ನಾದಿಕಕ್ಷೇಮಪ್ರದಮಸ್ಮತ್ಸದ್ವರದಂ ಬಾಲಂ
ರಾಮಂ ತ್ವಾಂ ಶಿರಸಾ ಸತತಂ ಪ್ರಣಮಾಮಿ ಚ್ಛೇದಿತ ಸತ್ತಾಲಮ್ || ೧೦ ||
ಇತಿ ಶ್ರೀ ನಾರದ ಕೃತ ಶ್ರೀರಾಮಸ್ತುತಿಃ |
ಇನ್ನಷ್ಟು ಶ್ರೀ ರಾಮ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.