Read in తెలుగు / ಕನ್ನಡ / தமிழ் / देवनागरी / English (IAST)
(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)
ನಮಃ ಶಿವಾಭ್ಯಾಂ ನವಯೌವನಾಭ್ಯಾಂ
ಪರಸ್ಪರಾಶ್ಲಿಷ್ಟವಪುರ್ಧರಾಭ್ಯಾಮ್ |
ನಗೇಂದ್ರಕನ್ಯಾವೃಷಕೇತನಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ || ೧ ||
ನಮಃ ಶಿವಾಭ್ಯಾಂ ಸರಸೋತ್ಸವಾಭ್ಯಾಂ
ನಮಸ್ಕೃತಾಭೀಷ್ಟವರಪ್ರದಾಭ್ಯಾಮ್ |
ನಾರಾಯಣೇನಾರ್ಚಿತಪಾದುಕಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ || ೨ ||
ನಮಃ ಶಿವಾಭ್ಯಾಂ ವೃಷವಾಹನಾಭ್ಯಾಂ
ವಿರಿಂಚಿವಿಷ್ಣ್ವಿಂದ್ರಸುಪೂಜಿತಾಭ್ಯಾಮ್ |
ವಿಭೂತಿಪಾಟೀರವಿಲೇಪನಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ || ೩ ||
ನಮಃ ಶಿವಾಭ್ಯಾಂ ಜಗದೀಶ್ವರಾಭ್ಯಾಂ
ಜಗತ್ಪತಿಭ್ಯಾಂ ಜಯವಿಗ್ರಹಾಭ್ಯಾಮ್ |
ಜಂಭಾರಿಮುಖ್ಯೈರಭಿವಂದಿತಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ || ೪ ||
ನಮಃ ಶಿವಾಭ್ಯಾಂ ಪರಮೌಷಧಾಭ್ಯಾಂ
ಪಂಚಾಕ್ಷರೀಪಂಜರರಂಜಿತಾಭ್ಯಾಮ್ |
ಪ್ರಪಂಚಸೃಷ್ಟಿಸ್ಥಿತಿಸಂಹೃತಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ || ೫ ||
ನಮಃ ಶಿವಾಭ್ಯಾಮತಿಸುಂದರಾಭ್ಯಾ-
-ಮತ್ಯಂತಮಾಸಕ್ತಹೃದಂಬುಜಾಭ್ಯಾಮ್ |
ಅಶೇಷಲೋಕೈಕಹಿತಂಕರಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ || ೬ ||
ನಮಃ ಶಿವಾಭ್ಯಾಂ ಕಲಿನಾಶನಾಭ್ಯಾಂ
ಕಂಕಾಲಕಲ್ಯಾಣವಪುರ್ಧರಾಭ್ಯಾಮ್ |
ಕೈಲಾಸಶೈಲಸ್ಥಿತದೇವತಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ || ೭ ||
ನಮಃ ಶಿವಾಭ್ಯಾಮಶುಭಾಪಹಾಭ್ಯಾ-
-ಮಶೇಷಲೋಕೈಕವಿಶೇಷಿತಾಭ್ಯಾಮ್ |
ಅಕುಂಠಿತಾಭ್ಯಾಂ ಸ್ಮೃತಿಸಂಭೃತಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ || ೮ ||
ನಮಃ ಶಿವಾಭ್ಯಾಂ ರಥವಾಹನಾಭ್ಯಾಂ
ರವೀಂದುವೈಶ್ವಾನರಲೋಚನಾಭ್ಯಾಮ್ |
ರಾಕಾಶಶಾಂಕಾಭಮುಖಾಂಬುಜಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ || ೯ ||
ನಮಃ ಶಿವಾಭ್ಯಾಂ ಜಟಿಲಂಧರಾಭ್ಯಾಂ
ಜರಾಮೃತಿಭ್ಯಾಂ ಚ ವಿವರ್ಜಿತಾಭ್ಯಾಮ್ |
ಜನಾರ್ದನಾಬ್ಜೋದ್ಭವಪೂಜಿತಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ || ೧೦ ||
ನಮಃ ಶಿವಾಭ್ಯಾಂ ವಿಷಮೇಕ್ಷಣಾಭ್ಯಾಂ
ಬಿಲ್ವಚ್ಛದಾಮಲ್ಲಿಕದಾಮಭೃದ್ಭ್ಯಾಮ್ |
ಶೋಭಾವತೀಶಾಂತವತೀಶ್ವರಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ || ೧೧ ||
ನಮಃ ಶಿವಾಭ್ಯಾಂ ಪಶುಪಾಲಕಾಭ್ಯಾಂ
ಜಗತ್ರಯೀರಕ್ಷಣಬದ್ಧಹೃದ್ಭ್ಯಾಮ್ |
ಸಮಸ್ತದೇವಾಸುರಪೂಜಿತಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ || ೧೨ ||
ಸ್ತೋತ್ರಂ ತ್ರಿಸಂಧ್ಯಂ ಶಿವಪಾರ್ವತೀಭ್ಯಾಂ
ಭಕ್ತ್ಯಾ ಪಠೇದ್ದ್ವಾದಶಕಂ ನರೋ ಯಃ |
ಸ ಸರ್ವಸೌಭಾಗ್ಯಫಲಾನಿ ಭುಂಕ್ತೇ
ಶತಾಯುರಾಂತೇ ಶಿವಲೋಕಮೇತಿ || ೧೩ ||
ಇತಿ ಶ್ರೀಮಚ್ಛಂಕರಾಚಾರ್ಯಕೃತಂ ಶ್ರೀಉಮಾಮಹೇಶ್ವರ ಸ್ತೋತ್ರಂ ಸಂಪೂರ್ಣಮ್ |
ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.
మా తదుపరి ప్రచురణ : శ్రీ విష్ణు స్తోత్రనిధి ముద్రించుటకు ఆలోచన చేయుచున్నాము. ఇటీవల శ్రీ దక్షిణామూర్తి స్తోత్రనిధి పుస్తకము విడుదల చేశాము. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.