Read in తెలుగు / ಕನ್ನಡ / தமிழ் / देवनागरी / English (IAST)
ಅಸ್ಯ ಶ್ರೀಶನೈಶ್ಚರಮಾಲಾಮಂತ್ರಸ್ಯ ಕಾಶ್ಯಪ ಋಷಿಃ ಅನುಷ್ಟುಪ್ ಛಂದಃ ಶನೈಶ್ಚರೋ ದೇವತಾ ಶಂ ಬೀಜಂ ನಿಂ ಶಕ್ತಿಃ ಮಂ ಕೀಲಕಂ ಸಮಸ್ತ ಪೀಡಾ ಪರಿಹಾರಾರ್ಥೇ ಶನೈಶ್ಚರಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ ||
ಕರನ್ಯಾಸಃ –
ಶನೈಶ್ಚರಾಯ ಅಂಗುಷ್ಠಾಭ್ಯಾಂ ನಮಃ |
ಕೃಷ್ಣವರ್ಣಾಯ ತರ್ಜನೀಭ್ಯಾಂ ನಮಃ |
ಸೂರ್ಯಪುತ್ರಾಯ ಮಧ್ಯಮಾಭ್ಯಾಂ ನಮಃ |
ಮಂದಗತಯೇ ಅನಾಮಿಕಾಭ್ಯಾಂ ನಮಃ |
ಗೃಧ್ರವಾಹನಾಯ ಕನಿಷ್ಠಿಕಾಭ್ಯಾಂ ನಮಃ |
ಪಂಗುಪಾದಾಯ ಕರತಲ ಕರಪೃಷ್ಠಾಭ್ಯಾಂ ನಮಃ |
ಅಂಗನ್ಯಾಸಃ –
ಶನೈಶ್ಚರಾಯ ಹೃದಯಾಯ ನಮಃ |
ಕೃಷ್ಣವರ್ಣಾಯ ಶಿರಸೇ ಸ್ವಾಹಾ |
ಸೂರ್ಯಪುತ್ರಾಯ ಶಿಖಾಯೈ ವಷಟ್ |
ಮಂದಗತಯೇ ಕವಚಾಯ ಹುಮ್ |
ಗೃಧ್ರವಾಹನಾಯ ನೇತ್ರತ್ರಯಾಯ ವೌಷಟ್ |
ಪಂಗುಪಾದಾಯ ಅಸ್ತ್ರಾಯ ಫಟ್ |
ಧ್ಯಾನಮ್ –
ದೋರ್ಭಿರ್ಧನುರ್ದ್ವಿಶಿಖಚರ್ಮಧರಂ ತ್ರಿಶೂಲಂ
ಭಾಸ್ವತ್ಕಿರೀಟಮುಕುಟೋಜ್ಜ್ವಲಿತೇಂದ್ರನೀಲಮ್ |
ನೀಲಾತಪತ್ರಕುಸುಮಾದಿಸುಗಂಧಭೂಷಂ
ದೇವಂ ಭಜೇ ರವಿಸುತಂ ಪ್ರಣತೋಽಸ್ಮಿ ನಿತ್ಯಮ್ ||
ಓಂ ನಮೋ ಭಗವತೇ ಶನೈಶ್ಚರಾಯ ಮಂದಗತಯೇ ಸೂರ್ಯಪುತ್ರಾಯ ಮಹಾಕಾಲಾಗ್ನಿಸದೃಶಾಯ ಕೃಶದೇಹಾಯ ಗೃಧ್ರಾಸನಾಯ ನೀಲರೂಪಾಯ ಚತುರ್ಭುಜಾಯ ತ್ರಿನೇತ್ರಾಯ ನೀಲಾಂಬರಧರಾಯ ನೀಲಮಾಲಾವಿಭೂಷಿತಾಯ ಧನುರಾಕಾರಮಂಡಲೇ ಪ್ರತಿಷ್ಠಿತಾಯ ಕಾಶ್ಯಪಗೋತ್ರಾತ್ಮಜಾಯ ಮಾಣಿಕ್ಯಮುಕ್ತಾಭರಣಾಯ ಛಾಯಾಪುತ್ರಾಯ ಸಕಲಮಹಾರೌದ್ರಾಯ ಸಕಲಜಗದ್ಭಯಂಕರಾಯ ಪಂಗುಪಾದಾಯ ಕ್ರೂರರೂಪಾಯ ದೇವಾಸುರಭಯಂಕರಾಯ ಸೌರಯೇ ಕೃಷ್ಣವರ್ಣಾಯ ಸ್ಥೂಲರೋಮಾಯ ಅಧೋಮುಖಾಯ ನೀಲಭದ್ರಾಸನಾಯ ನೀಲವರ್ಣರಥಾರೂಡಾಯ ತ್ರಿಶೂಲಧರಾಯ ಸರ್ವಜನಭಯಂಕರಾಯ ಮಂದಾಯ ದಂ ಶಂ ನಂ ಮಂ ಹುಂ ರಕ್ಷ ರಕ್ಷ ಮಮ ಶತ್ರೂನ್ ನಾಶಯ ನಾಶಯ ಸರ್ವಪೀಡಾ ನಾಶಯ ನಾಶಯ ವಿಷಮಸ್ಥ ಶನೈಶ್ಚರಾನ್ ಸುಪ್ರೀಣಯ ಸುಪ್ರೀಣಯ ಸರ್ವಜ್ವರಾನ್ ಶಮಯ ಶಮಯ ಸಮಸ್ತವ್ಯಾಧೀನ್ ಮೋಚಯ ಮೋಚಯ ಮಾಂ ರಕ್ಷ ರಕ್ಷ ಸಮಸ್ತದುಷ್ಟಗ್ರಹಾನ್ ಭಕ್ಷಯ ಭಕ್ಷಯ ಭ್ರಾಮಯ ಭ್ರಾಮಯ ತ್ರಾಸಯ ತ್ರಾಸಯ ಬಂಧಯ ಬಂಧಯ ಉನ್ಮಾದಯೋನ್ಮಾದಯ ದೀಪಯ ದೀಪಯ ತಾಪಯ ತಾಪಯ ಸರ್ವವಿಘ್ನಾನ್ ಛಿಂಧಿ ಛಿಂಧಿ ಡಾಕಿನೀ ಶಾಕಿನೀ ಭೂತವೇತಾಲ ಯಕ್ಷ ರಕ್ಷೋ ಗಂಧರ್ವಗ್ರಹಾನ್ ಗ್ರಾಸಯ ಗ್ರಾಸಯ ಭಕ್ಷಯ ಭಕ್ಷಯ ದಹ ದಹ ಪಚ ಪಚ ಹನ ಹನ ವಿದಾರಯ ವಿದಾರಯ ಓಂ ಶಂ ನಂ ಮಂ ಹ್ರಾಂ ಫಂ ಹುಂ ಶನೈಶ್ಚರಾಯ ನೀಲಾಭ್ರವರ್ಣಾಯ ನೀಲಮೇಖಲಯ ಸೌರಯೇ ನಮಃ |
ಇತಿ ಶ್ರೀ ಶನೈಶ್ಚರ ಮಾಲಾ ಮಂತ್ರಃ |
ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.