Read in తెలుగు / ಕನ್ನಡ / தமிழ் / देवनागरी / English (IAST)
ಓಂ ಶ್ರೀಸಾಯಿ ಸದ್ಗುರುವೇ ನಮಃ |
ಓಂ ಶ್ರೀಸಾಯಿ ಸಾಕೋರಿವಾಸಿನೇ ನಮಃ |
ಓಂ ಶ್ರೀಸಾಯಿ ಸಾಧನಾನಿಷ್ಠಾಯ ನಮಃ |
ಓಂ ಶ್ರೀಸಾಯಿ ಸನ್ಮಾರ್ಗದರ್ಶಿನೇ ನಮಃ |
ಓಂ ಶ್ರೀಸಾಯಿ ಸಕಲದೇವತಾಸ್ವರೂಪಾಯ ನಮಃ |
ಓಂ ಶ್ರೀಸಾಯಿ ಸುವರ್ಣಾಯ ನಮಃ |
ಓಂ ಶ್ರೀಸಾಯಿ ಸಮ್ಮೋಹನಾಯ ನಮಃ |
ಓಂ ಶ್ರೀಸಾಯಿ ಸಮಾಶ್ರಿತನಿಂಬವೃಕ್ಷಾಯ ನಮಃ |
ಓಂ ಶ್ರೀಸಾಯಿ ಸಮುದ್ಧಾರ್ತ್ರೇ ನಮಃ | ೯
ಓಂ ಶ್ರೀಸಾಯಿ ಸತ್ಪುರುಷಾಯ ನಮಃ |
ಓಂ ಶ್ರೀಸಾಯಿ ಸತ್ಪರಾಯಣಾಯ ನಮಃ |
ಓಂ ಶ್ರೀಸಾಯಿ ಸಂಸ್ಥಾನಾಧೀಶಾಯ ನಮಃ |
ಓಂ ಶ್ರೀಸಾಯಿ ಸಾಕ್ಷಾತ್ ದಕ್ಷಿಣಾಮೂರ್ತಯೇ ನಮಃ |
ಓಂ ಶ್ರೀಸಾಯಿ ಸಾಕಾರೋಪಾಸನಾ ಪ್ರಿಯಾಯ ನಮಃ |
ಓಂ ಶ್ರೀಸಾಯಿ ಸ್ವಾತ್ಮಾರಾಮಾಯ ನಮಃ |
ಓಂ ಶ್ರೀಸಾಯಿ ಸ್ವಾತ್ಮಾನಂದಾಯ ನಮಃ |
ಓಂ ಶ್ರೀಸಾಯಿ ಸನಾತನಾಯ ನಮಃ |
ಓಂ ಶ್ರೀಸಾಯಿ ಸೂಕ್ಷ್ಮಾಯ ನಮಃ | ೧೮
ಓಂ ಶ್ರೀಸಾಯಿ ಸಕಲದೋಷಹರಾಯ ನಮಃ |
ಓಂ ಶ್ರೀಸಾಯಿ ಸುಗುಣಾಯ ನಮಃ |
ಓಂ ಶ್ರೀಸಾಯಿ ಸುಲೋಚನಾಯ ನಮಃ |
ಓಂ ಶ್ರೀಸಾಯಿ ಸನಾತನಧರ್ಮಸಂಸ್ಥಾಪನಾಯ ನಮಃ |
ಓಂ ಶ್ರೀಸಾಯಿ ಸಾಧುಸೇವಿತಾಯ ನಮಃ |
ಓಂ ಶ್ರೀಸಾಯಿ ಸಾಧುಪುಂಗವಾಯ ನಮಃ |
ಓಂ ಶ್ರೀಸಾಯಿ ಸತ್ಸಂತಾನವರಪ್ರದಾಯ ನಮಃ |
ಓಂ ಶ್ರೀಸಾಯಿ ಸತ್ಸಂಕಲ್ಪಾಯ ನಮಃ |
ಓಂ ಶ್ರೀಸಾಯಿ ಸತ್ಕರ್ಮನಿರತಾಯ ನಮಃ | ೨೭
ಓಂ ಶ್ರೀಸಾಯಿ ಸುರಸೇವಿತಾಯ ನಮಃ |
ಓಂ ಶ್ರೀಸಾಯಿ ಸುಬ್ರಹ್ಮಣ್ಯಾಯ ನಮಃ |
ಓಂ ಶ್ರೀಸಾಯಿ ಸೂರ್ಯಚಂದ್ರಾಗ್ನಿರೂಪಾಯ ನಮಃ |
ಓಂ ಶ್ರೀಸಾಯಿ ಸ್ವಯಂಮಹಾಲಕ್ಷ್ಮೀರೂಪದರ್ಶಿತೇ ನಮಃ |
ಓಂ ಶ್ರೀಸಾಯಿ ಸಹಸ್ರಾದಿತ್ಯಸಂಕಾಶಾಯ ನಮಃ |
ಓಂ ಶ್ರೀಸಾಯಿ ಸಾಂಬಸದಾಶಿವಾಯ ನಮಃ |
ಓಂ ಶ್ರೀಸಾಯಿ ಸದಾರ್ದ್ರಚಿತ್ತಾಯ ನಮಃ |
ಓಂ ಶ್ರೀಸಾಯಿ ಸಮಾಧಿಸಮಾಧಾನಪ್ರದಾಯ ನಮಃ |
ಓಂ ಶ್ರೀಸಾಯಿ ಸಶರೀರದರ್ಶಿನೇ ನಮಃ | ೩೬
ಓಂ ಶ್ರೀಸಾಯಿ ಸದಾಶ್ರಯಾಯ ನಮಃ |
ಓಂ ಶ್ರೀಸಾಯಿ ಸದಾನಂದರೂಪಾಯ ನಮಃ |
ಓಂ ಶ್ರೀಸಾಯಿ ಸದಾತ್ಮನೇ ನಮಃ |
ಓಂ ಶ್ರೀಸಾಯಿ ಸದಾರಾಮನಾಮಜಪಾಸಕ್ತಾಯ ನಮಃ |
ಓಂ ಶ್ರೀಸಾಯಿ ಸದಾಶಾಂತಾಯ ನಮಃ |
ಓಂ ಶ್ರೀಸಾಯಿ ಸದಾಹನುಮದ್ರೂಪದರ್ಶನಾಯ ನಮಃ |
ಓಂ ಶ್ರೀಸಾಯಿ ಸದಾಮಾನಸಿಕನಾಮಸ್ಮರಣತತ್ಪರಾಯ ನಮಃ |
ಓಂ ಶ್ರೀಸಾಯಿ ಸದಾವಿಷ್ಣುಸಹಸ್ರನಾಮಶ್ರವಣಸಂತುಷ್ಟಾಯ ನಮಃ |
ಓಂ ಶ್ರೀಸಾಯಿ ಸಮಾರಾಧನತತ್ಪರಾಯ ನಮಃ | ೪೫
ಓಂ ಶ್ರೀಸಾಯಿ ಸಮರಸಭಾವಪ್ರವರ್ತಕಾಯ ನಮಃ |
ಓಂ ಶ್ರೀಸಾಯಿ ಸಮಯಾಚಾರತತ್ಪರಾಯ ನಮಃ |
ಓಂ ಶ್ರೀಸಾಯಿ ಸಮದರ್ಶಿತಾಯ ನಮಃ |
ಓಂ ಶ್ರೀಸಾಯಿ ಸರ್ವಪೂಜ್ಯಾಯ ನಮಃ |
ಓಂ ಶ್ರೀಸಾಯಿ ಸರ್ವಲೋಕಶರಣ್ಯಾಯ ನಮಃ |
ಓಂ ಶ್ರೀಸಾಯಿ ಸರ್ವಲೋಕಮಹೇಶ್ವರಾಯ ನಮಃ |
ಓಂ ಶ್ರೀಸಾಯಿ ಸರ್ವಾಂತರ್ಯಾಮಿಣೇ ನಮಃ |
ಓಂ ಶ್ರೀಸಾಯಿ ಸರ್ವಶಕ್ತಿಮೂರ್ತಯೇ ನಮಃ |
ಓಂ ಶ್ರೀಸಾಯಿ ಸಕಲಾತ್ಮರೂಪಾಯ ನಮಃ | ೫೪
ಓಂ ಶ್ರೀಸಾಯಿ ಸರ್ವರೂಪಿಣೇ ನಮಃ |
ಓಂ ಶ್ರೀಸಾಯಿ ಸರ್ವಾಧಾರಾಯ ನಮಃ |
ಓಂ ಶ್ರೀಸಾಯಿ ಸರ್ವವೇದಾಯ ನಮಃ |
ಓಂ ಶ್ರೀಸಾಯಿ ಸರ್ವಸಿದ್ಧಿಕರಾಯ ನಮಃ |
ಓಂ ಶ್ರೀಸಾಯಿ ಸರ್ವಕರ್ಮವಿವರ್ಜಿತಾಯ ನಮಃ |
ಓಂ ಶ್ರೀಸಾಯಿ ಸರ್ವಕಾಮ್ಯಾರ್ಥದಾತ್ರೇ ನಮಃ |
ಓಂ ಶ್ರೀಸಾಯಿ ಸರ್ವಮಂಗಳಕರಾಯ ನಮಃ |
ಓಂ ಶ್ರೀಸಾಯಿ ಸರ್ವಮಂತ್ರಫಲಪ್ರದಾಯ ನಮಃ |
ಓಂ ಶ್ರೀಸಾಯಿ ಸರ್ವಲೋಕಶರಣ್ಯಾಯ ನಮಃ | ೬೩
ಓಂ ಶ್ರೀಸಾಯಿ ಸರ್ವರಕ್ಷಾಸ್ವರೂಪಾಯ ನಮಃ |
ಓಂ ಶ್ರೀಸಾಯಿ ಸರ್ವಾಜ್ಞಾನಹರಾಯ ನಮಃ |
ಓಂ ಶ್ರೀಸಾಯಿ ಸಕಲಜೀವಸ್ವರೂಪಾಯ ನಮಃ |
ಓಂ ಶ್ರೀಸಾಯಿ ಸರ್ವಭೂತಾತ್ಮನೇ ನಮಃ |
ಓಂ ಶ್ರೀಸಾಯಿ ಸರ್ವಗ್ರಹದೋಷಹರಾಯ ನಮಃ |
ಓಂ ಶ್ರೀಸಾಯಿ ಸರ್ವವಸ್ತುಸ್ವರೂಪಾಯ ನಮಃ |
ಓಂ ಶ್ರೀಸಾಯಿ ಸರ್ವವಿದ್ಯಾವಿಶಾರದಾಯ ನಮಃ |
ಓಂ ಶ್ರೀಸಾಯಿ ಸರ್ವಮಾತೃಸ್ವರೂಪಾಯ ನಮಃ |
ಓಂ ಶ್ರೀಸಾಯಿ ಸಕಲಯೋಗಿಸ್ವರೂಪಾಯ ನಮಃ | ೭೨
ಓಂ ಶ್ರೀಸಾಯಿ ಸರ್ವಸಾಕ್ಷೀಭೂತಾಯ ನಮಃ |
ಓಂ ಶ್ರೀಸಾಯಿ ಸರ್ವಶ್ರೇಯಸ್ಕರಾಯ ನಮಃ |
ಓಂ ಶ್ರೀಸಾಯಿ ಸರ್ವಋಣವಿಮುಕ್ತಾಯ ನಮಃ |
ಓಂ ಶ್ರೀಸಾಯಿ ಸರ್ವತೋಭದ್ರವಾಸಿನೇ ನಮಃ |
ಓಂ ಶ್ರೀಸಾಯಿ ಸರ್ವದಾಮೃತ್ಯುಂಜಯಾಯ ನಮಃ |
ಓಂ ಶ್ರೀಸಾಯಿ ಸಕಲಧರ್ಮಪ್ರಬೋಧಕಾಯ ನಮಃ |
ಓಂ ಶ್ರೀಸಾಯಿ ಸಕಲಾಶ್ರಯಾಯ ನಮಃ |
ಓಂ ಶ್ರೀಸಾಯಿ ಸಕಲದೇವತಾಸ್ವರೂಪಾಯ ನಮಃ |
ಓಂ ಶ್ರೀಸಾಯಿ ಸಕಲಪಾಪಹರಾಯ ನಮಃ | ೮೧
ಓಂ ಶ್ರೀಸಾಯಿ ಸಕಲಸಾಧುಸ್ವರೂಪಾಯ ನಮಃ |
ಓಂ ಶ್ರೀಸಾಯಿ ಸಕಲಮಾನವಹೃದಯಾಂತರ್ವಾಸಿನೇ ನಮಃ |
ಓಂ ಶ್ರೀಸಾಯಿ ಸಕಲವ್ಯಾಧಿನಿವಾರಣಾಯ ನಮಃ |
ಓಂ ಶ್ರೀಸಾಯಿ ಸರ್ವದಾವಿಭೂಧಿಪ್ರದಾತ್ರೇ ನಮಃ |
ಓಂ ಶ್ರೀಸಾಯಿ ಸಹಸ್ರಶೀರ್ಷಮೂರ್ತಯೇ ನಮಃ |
ಓಂ ಶ್ರೀಸಾಯಿ ಸಹಸ್ರಬಾಹವೇ ನಮಃ |
ಓಂ ಶ್ರೀಸಾಯಿ ಸಮಸ್ತಜಗದಾಧಾರಾಯ ನಮಃ |
ಓಂ ಶ್ರೀಸಾಯಿ ಸಮಸ್ತಕಳ್ಯಾಣಕರ್ತ್ರೇ ನಮಃ |
ಓಂ ಶ್ರೀಸಾಯಿ ಸನ್ಮಾರ್ಗಸ್ಥಾಪನವ್ರತಾಯ ನಮಃ | ೯೦
ಓಂ ಶ್ರೀಸಾಯಿ ಸನ್ಯಾಸಯೋಗಯುಕ್ತಾತ್ಮನೇ ನಮಃ |
ಓಂ ಶ್ರೀಸಾಯಿ ಸಮಸ್ತಭಕ್ತಸುಖದಾಯ ನಮಃ |
ಓಂ ಶ್ರೀಸಾಯಿ ಸಂಸಾರಸರ್ವದುಃಖಕ್ಷಯಕರಾಯ ನಮಃ |
ಓಂ ಶ್ರೀಸಾಯಿ ಸಂಸಾರಭಯನಾಶನಾಯ ನಮಃ |
ಓಂ ಶ್ರೀಸಾಯಿ ಸಪ್ತವ್ಯಸನದೂರಾಯ ನಮಃ |
ಓಂ ಶ್ರೀಸಾಯಿ ಸತ್ಯಪರಾಕ್ರಮಾಯ ನಮಃ |
ಓಂ ಶ್ರೀಸಾಯಿ ಸತ್ಯವಾಚೇ ನಮಃ |
ಓಂ ಶ್ರೀಸಾಯಿ ಸತ್ಯಪ್ರದಾಯ ನಮಃ |
ಓಂ ಶ್ರೀಸಾಯಿ ಸತ್ಸಂಕಲ್ಪಾಯ ನಮಃ | ೯೯
ಓಂ ಶ್ರೀಸಾಯಿ ಸತ್ಯಧರ್ಮಪರಾಯಣಾಯ ನಮಃ |
ಓಂ ಶ್ರೀಸಾಯಿ ಸತ್ಯನಾರಾಯಣಾಯ ನಮಃ |
ಓಂ ಶ್ರೀಸಾಯಿ ಸತ್ಯತತ್ತ್ವಪ್ರಬೋಧಕಾಯ ನಮಃ |
ಓಂ ಶ್ರೀಸಾಯಿ ಸತ್ಯದೃಷ್ಟೇ ನಮಃ |
ಓಂ ಶ್ರೀಸಾಯಿ ಸತ್ಯಾನಂದಸ್ವರೂಪಿಣೇ ನಮಃ |
ಓಂ ಶ್ರೀಸಾಯಿ ಸತ್ಯಾನ್ವೇಷಣತತ್ಪರಾಯ ನಮಃ |
ಓಂ ಶ್ರೀಸಾಯಿ ಸತ್ಯವ್ರತಾಯ ನಮಃ |
ಓಂ ಶ್ರೀಸಾಯಿ ಸ್ವಾಮಿಅಯ್ಯಪ್ಪರೂಪದರ್ಶಿತೇ ನಮಃ |
ಓಂ ಶ್ರೀಸಾಯಿ ಸರ್ವಾಭರಣಾಲಂಕೃತಾಯ ನಮಃ | ೧೦೮
|| ಇತಿ ಶ್ರೀ ಸಾಯಿ ಸಕಾರ ಅಷ್ಟೋತ್ತರಶತನಾಮಾವಳಿಃ ||
ಇನ್ನಷ್ಟು ಅಷ್ಟೋತ್ತರಗಳು ನೋಡಿ.
ಇನ್ನಷ್ಟು ಶ್ರೀ ಸಾಯಿಬಾಬಾ ಸ್ತೋತ್ರಗಳನ್ನು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.