Read in తెలుగు / ಕನ್ನಡ / தமிழ் / देवनागरी / English (IAST)
ಜಾಜ್ವಲ್ಯಮಾನವಪುಷಾ ದಶದಿಗ್ವಿಭಾಗಾನ್
ಸಂದೀಪಯಂತ್ಯಭಯಪದ್ಮಗದಾವರಾಢ್ಯಾ |
ಸಿಂಹಸ್ಥಿತಾ ಶಶಿಕಳಾಭರಣಾ ತ್ರಿನೇತ್ರಾ
ಜ್ವಾಲಾಮುಖೀ ಹರತು ಮೋಹತಮಃ ಸದಾ ನಃ || ೧ ||
ಆಬ್ರಹ್ಮಕೀಟಜನನೀಂ ಮಹಿಷೀಂ ಶಿವಸ್ಯ
ಮುಗ್ಧಸ್ಮಿತಾಂ ಪ್ರಳಯಕೋಟಿರವಿಪ್ರಕಾಶಮ್ |
ಜ್ವಾಲಾಮುಖೀಂ ಕನಕಕುಂಡಲಶೋಭಿತಾಂಸಾಂ
ವಂದೇ ಪುನಃ ಪುನರಪೀಹ ಸಹಸ್ರಕೃತ್ವಃ || ೨ ||
ದೇದೀಪ್ಯಮಾನಮುಕುಟದ್ಯುತಿಭಿಶ್ಚ ದೇವೈ-
-ರ್ದಾಸೈರಿವ ದ್ವಿಗುಣಿತಾಂಘ್ರಿನಖಪ್ರದೀಪ್ತಿಮ್ |
ಜ್ವಾಲಾಮುಖೀಂ ಸಕಲಮಂಗಳಮಂಗಳಾಂ ತಾ-
-ಮಂಬಾಂ ನತೋಽಸ್ಮ್ಯಖಿಲದುಃಖವಿಪತ್ತಿದಗ್ಧ್ರೀಮ್ || ೩ ||
ಕ್ಷಿತ್ಯಬ್‍ಹುತಾಶಪವನಾಂಬರಸೂರ್ಯಚಂದ್ರ-
-ಯಷ್ಟ್ರಾಖ್ಯಮೂರ್ತಿಮಮಲಾನಪಿ ಪಾವಯಂತೀಮ್ |
ಜ್ವಾಲಾಮುಖೀಂ ಪ್ರಣತಕಲ್ಪಲತಾಂ ಶಿವಸ್ಯ
ಸಾಮ್ರಾಜ್ಯಶಕ್ತಿಮತುಲಾಂ ಮಹತೀಂ ನಮಾಮಿ || ೪ ||
ನೌಮೀಶ್ವರೀಂ ತ್ರಿಜಗತೋಽಭಯದಾನಶೌಂಡಾಂ
ಜ್ವಾಲಾಮಹಾರ್ಯಭವಜಾಲಹರಾಂ ನಮಾಮಿ |
ಮೋಹಾಂಧಕಾರಹರಣೇ ವಿಮಲೇಂದುಕಾಂತಿಂ
ದೇವೀಂ ಸದಾ ಭಗವತೀಂ ಮನಸಾ ಸ್ಮರಾಮಿ || ೫ ||
ದುಷ್ಕರ್ಮವಾಯುಭಿರಿತಸ್ತತ ಏವ ದೀಪ್ತೈಃ
ಪಾಪಜ್ವಲಜ್ಜ್ವಲನಜಾತಶಿಖಾಕಲಾಪೈಃ |
ದಗ್ಧಂ ಚ ಜೀವಯತು ಮಾಂ ಪರಿತೋ ಲುಠಂತಂ
ದೇವೀ ದಯಾರ್ದ್ರಹೃದಯಾಮೃತಪೂರ್ಣದೃಷ್ಟ್ಯಾ || ೬ ||
ಜ್ವಾಲಾಮುಖೀ ಜ್ವಲದನಲ್ಪಲಯಾಗ್ರಿಕೋಟಿ-
-ರೋಚಿಷ್ಮತೀ ರವಿಶಶಿಪ್ರತಿಭಾನಕರ್ತ್ರೀ |
ಭಕ್ತಸ್ಯ ಭರ್ಗವಪುಷಾ ಭವಭರ್ಜನಾಯ
ಭೂಯಾತ್ ಸದಾಭ್ಯುದಯದಾನವದಾನ್ಯಮುಖ್ಯಾ || ೭ ||
ತ್ವಂ ಚೌಷಧೀಶಮುಕುಟಾಽಹಮಸಾಧ್ಯರೋಗ-
-ಸ್ತ್ವಂ ಚಿತ್ಪ್ರದೀಪ್ತಿರಹಮತ್ರ ಭವಾಂಧ್ಯಮಗ್ನಃ |
ತ್ವಂ ಚಾಂಬ ಕಲ್ಪತರುರೇವಮಹಂ ಚ ಭಿಕ್ಷು-
-ರ್ಜ್ವಲಾಮುಖಿ ಪ್ರಕುರು ದೇವಿ ಯಥೋಚಿತಂ ಮೇ || ೮ ||
ಯದ್ಧ್ಯಾನಕೇಸರಿಸಮಾಕ್ರಮಣೋತ್ಥಭೀತೇ-
-ರ್ಮರ್ಮವ್ಯಥಾಜನಕದುಃಖಶತಾನಿ ಸದ್ಯಃ |
ಗೋಮಾಯವಂತಿ ಪರಿತೋ ಭೃಶಕಾಂದಿಶೀಕಾ-
-ನಸ್ಮಾಂಶ್ಚ ಪಾಲಯತು ಸೈವ ಭವಾಬ್ಧಿದುಃಖಾತ್ || ೯ ||
ಜ್ವಾಲಾಮುಖಿ ಕ್ಷಣಮಪೀಹ ವಿಲಂಬಮಂಬ
ನಾರ್ತೋ ಹ್ಯನರ್ಥಪತಿತಃ ಸಹತೇ ವಿಪನ್ನಃ |
ಹಸ್ತಸ್ಥಿತಾಮೃತಕಮಂಡಲುವಾರಿಣೈವ
ಮಾಂ ಮೂರ್ಛಿತಂ ಝಟಿತಿ ಜೀವಯ ತಾಪತಪ್ತಮ್ || ೧೦ ||
ಬಾಹ್ಯಾಂಧ್ಯನಾಶನವಿಧೌ ರವಿಚಂದ್ರವಾಹ್ನಿ-
-ಜ್ಯೋತೀಂಷಿ ದೇವಿ ದಯಾಯಾಽಜನಯಃ ಪುರಾ ತ್ವಮ್ |
ಏತತ್ತು ರೂಪಮಖಿಲಾಂತರಮೋಹರಾತ್ರಿ-
-ಧ್ವಾಂತಾಂತಕಾರಿ ತವ ಯತ್ ಸ್ಫುರತಾದತೋಽಂತಃ || ೧೧ ||
ಮನ್ಯೇ ತ್ರಿಧಾಮನಯನೇ ನಯನತ್ರಯಂ ತೇ
ಭಕ್ತಾರ್ತಿನಾಶನನಿಮಿತ್ತವಿಲೋಕನಾಯ |
ಮಾತಃ ಪರಂ ಯದಪಿ ದೇವಿ ತಥಾಪ್ಯಧನ್ಯ-
-ಸ್ತ್ವದ್ದೃಷ್ಟಿಪಾತರಹಿತೋಸ್ಮ್ಯಹಹಾಹತೋಽಸ್ಮಿ || ೧೨ ||
ಸತ್ಯಂ ಬ್ರವೀಮಿ ಶೃಣು ಚಿತ್ತ ಮದಾಂಧ ಮೂರ್ಖ
ಮಾ ಗಾಃ ಕದಾಪಿ ವಿಷಯಾನ್ವಿಷಮಾನ್ವಿಷಾಕ್ತಾನ್ |
ಈಶೀಮಪಾರಕರುಣಾಂ ಭವಭೀತಿಭೇತ್ರಿ-
-ಮಂಬಾಂ ಭಜಸ್ವ ಸತತಂ ಪರಸೌಖ್ಯದಾತ್ರೀಮ್ || ೧೩ ||
ತ್ವಂ ಮೇ ಮಹೇಶಿ ಜನನೀ ಪರಮಾರ್ತಿಹರ್ತ್ರೀ
ತ್ವಂ ಮೇ ಪಿತಾ ಹಿತತಮಸ್ತ್ವಮಹೇತುಬಂಧುಃ |
ತ್ವಂ ಮೇ ಭವಾಬ್ಧಿತರಣೇ ದೃಢನೌಸ್ತ್ವಮೇವ
ದುಃಖಾಮಯಾಧಿಹರಣೇ ಚತುರಶ್ಚ ವೈದ್ಯಃ || ೧೪ ||
ಜ್ವಾಲಾಂ ಜಗಜ್ಜನನಸಂಹರಣಸ್ಥಿತೀನಾಂ
ಹೇತುಂ ಗತಿಂ ಮುಷಿತಲಜ್ಜಿತದುಃಖಿತಾನಾಮ್ |
ಉನ್ಮೋಚನಾಂ ಚ ಭವಬಂಧನದುರ್ಗತೀನಾಂ
ತ್ವಾಂ ನೌಮಿ ನೌಮಿ ಶರಣಂ ಶರಣಾಗತಾನಾಮ್ || ೧೫ ||
ಜ್ವಾಲಾಮುಖೀಸ್ತವಮಿಮಂ ಶೃಣುಯಾತ್ಪಠೇದ್ವಾ
ಯಃ ಶ್ರದ್ಧಯಾ ಪರಮಯಾ ಬಹುಭಕ್ತಿಯುಕ್ತಃ |
ಭೂಯಾತ್ಸ ದಗ್ಧಬಹುಜನ್ಮಶತಾರ್ಜಿತಾಽಘೋ
-ಽವಿಜ್ಞೋಪ್ಯನೇಕಜನನಾಥಿತರಾಜ್ಯಭೂಮಿಃ || ೧೬ ||
ಇತಿ ಶ್ರೀ ಜ್ವಾಲಾಮುಖೀ ಸ್ತೋತ್ರಮ್ ||
ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.
మా తదుపరి ప్రచురణ : శ్రీ విష్ణు స్తోత్రనిధి ముద్రించుటకు ఆలోచన చేయుచున్నాము. ఇటీవల శ్రీ దక్షిణామూర్తి స్తోత్రనిధి పుస్తకము విడుదల చేశాము. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.