Site icon Stotra Nidhi

Sri Hanuman Ashtottara Shatanamavali – ಶ್ರೀ ಹನುಮಾನ್ ಅಷ್ಟೋತ್ತರಶತನಾಮಾವಳಿಃ

 

Read in తెలుగు / ಕನ್ನಡ / தமிழ் / देवनागरी / English (IAST)

ಓಂ ಹನುಮತೇ ನಮಃ |
ಓಂ ಅಂಜನಾಪುತ್ರಾಯ ನಮಃ |
ಓಂ ವಾಯುಸೂನವೇ ನಮಃ |
ಓಂ ಮಹಾಬಲಾಯ ನಮಃ |
ಓಂ ರಾಮದೂತಾಯ ನಮಃ |
ಓಂ ಹರಿಶ್ರೇಷ್ಠಾಯ ನಮಃ |
ಓಂ ಸೂರಿಣೇ ನಮಃ |
ಓಂ ಕೇಸರಿನಂದನಾಯ ನಮಃ |
ಓಂ ಸೂರ್ಯಶ್ರೇಷ್ಠಾಯ ನಮಃ | ೯

ಓಂ ಮಹಾಕಾಯಾಯ ನಮಃ |
ಓಂ ವಜ್ರಿಣೇ ನಮಃ |
ಓಂ ವಜ್ರಪ್ರಹಾರವತೇ ನಮಃ |
ಓಂ ಮಹಾಸತ್ತ್ವಾಯ ನಮಃ |
ಓಂ ಮಹಾರೂಪಾಯ ನಮಃ |
ಓಂ ಬ್ರಹ್ಮಣ್ಯಾಯ ನಮಃ |
ಓಂ ಬ್ರಾಹ್ಮಣಪ್ರಿಯಾಯ ನಮಃ |
ಓಂ ಮುಖ್ಯಪ್ರಾಣಾಯ ನಮಃ |
ಓಂ ಮಹಾಭೀಮಾಯ ನಮಃ | ೧೮

ಓಂ ಪೂರ್ಣಪ್ರಜ್ಞಾಯ ನಮಃ |
ಓಂ ಮಹಾಗುರವೇ ನಮಃ |
ಓಂ ಬ್ರಹ್ಮಚಾರಿಣೇ ನಮಃ |
ಓಂ ವೃಕ್ಷಧರಾಯ ನಮಃ |
ಓಂ ಪುಣ್ಯಾಯ ನಮಃ |
ಓಂ ಶ್ರೀರಾಮಕಿಂಕರಾಯ ನಮಃ |
ಓಂ ಸೀತಾಶೋಕವಿನಾಶಿನೇ ನಮಃ |
ಓಂ ಸಿಂಹಿಕಾಪ್ರಾಣನಾಶಕಾಯ ನಮಃ |
ಓಂ ಮೈನಾಕಗರ್ವಭಂಗಾಯ ನಮಃ | ೨೭

ಓಂ ಛಾಯಾಗ್ರಹನಿವಾರಕಾಯ ನಮಃ |
ಓಂ ಲಂಕಾಮೋಕ್ಷಪ್ರದಾಯ ನಮಃ |
ಓಂ ದೇವಾಯ ನಮಃ |
ಓಂ ಸೀತಾಮಾರ್ಗಣತತ್ಪರಾಯ ನಮಃ |
ಓಂ ರಾಮಾಂಗುಳಿಪ್ರದಾತ್ರೇ ನಮಃ |
ಓಂ ಸೀತಾಹರ್ಷವಿವರ್ಧನಾಯ ನಮಃ |
ಓಂ ಮಹಾರೂಪಧರಾಯ ನಮಃ |
ಓಂ ದಿವ್ಯಾಯ ನಮಃ |
ಓಂ ಅಶೋಕವನನಾಶಕಾಯ ನಮಃ | ೩೬

ಓಂ ಮಂತ್ರಿಪುತ್ರಹರಾಯ ನಮಃ |
ಓಂ ವೀರಾಯ ನಮಃ |
ಓಂ ಪಂಚಸೇನಾಗ್ರಮರ್ದನಾಯ ನಮಃ |
ಓಂ ದಶಕಂಠಸುತಘ್ನಾಯ ನಮಃ |
ಓಂ ಬ್ರಹ್ಮಾಸ್ತ್ರವಶಗಾಯ ನಮಃ |
ಓಂ ಅವ್ಯಯಾಯ ನಮಃ |
ಓಂ ದಶಾಸ್ಯಸಲ್ಲಾಪಪರಾಯ ನಮಃ |
ಓಂ ಲಂಕಾಪುರವಿದಾಹಕಾಯ ನಮಃ |
ಓಂ ತೀರ್ಣಾಬ್ಧಯೇ ನಮಃ | ೪೫

ಓಂ ಕಪಿರಾಜಾಯ ನಮಃ |
ಓಂ ಕಪಿಯೂಥಪ್ರರಂಜಕಾಯ ನಮಃ |
ಓಂ ಚೂಡಾಮಣಿಪ್ರದಾತ್ರೇ ನಮಃ |
ಓಂ ಶ್ರೀವಶ್ಯಾಯ ನಮಃ |
ಓಂ ಪ್ರಿಯದರ್ಶಕಾಯ ನಮಃ |
ಓಂ ಕೌಪೀನಕುಂಡಲಧರಾಯ ನಮಃ |
ಓಂ ಕನಕಾಂಗದಭೂಷಣಾಯ ನಮಃ |
ಓಂ ಸರ್ವಶಾಸ್ತ್ರಸುಸಂಪನ್ನಾಯ ನಮಃ |
ಓಂ ಸರ್ವಜ್ಞಾಯ ನಮಃ | ೫೪

ಓಂ ಜ್ಞಾನದೋತ್ತಮಾಯ ನಮಃ |
ಓಂ ಮುಖ್ಯಪ್ರಾಣಾಯ ನಮಃ |
ಓಂ ಮಹಾವೇಗಾಯ ನಮಃ |
ಓಂ ಶಬ್ದಶಾಸ್ತ್ರವಿಶಾರದಾಯ ನಮಃ |
ಓಂ ಬುದ್ಧಿಮತೇ ನಮಃ |
ಓಂ ಸರ್ವಲೋಕೇಶಾಯ ನಮಃ |
ಓಂ ಸುರೇಶಾಯ ನಮಃ |
ಓಂ ಲೋಕರಂಜಕಾಯ ನಮಃ |
ಓಂ ಲೋಕನಾಥಾಯ ನಮಃ | ೬೩

ಓಂ ಮಹಾದರ್ಪಾಯ ನಮಃ |
ಓಂ ಸರ್ವಭೂತಭಯಾಪಹಾಯ ನಮಃ |
ಓಂ ರಾಮವಾಹನರೂಪಾಯ ನಮಃ |
ಓಂ ಸಂಜೀವಾಚಲಭೇದಕಾಯ ನಮಃ |
ಓಂ ಕಪೀನಾಂ ಪ್ರಾಣದಾತ್ರೇ ನಮಃ |
ಓಂ ಲಕ್ಷ್ಮಣಪ್ರಾಣರಕ್ಷಕಾಯ ನಮಃ |
ಓಂ ರಾಮಪಾದಸಮೀಪಸ್ಥಾಯ ನಮಃ |
ಓಂ ಲೋಹಿತಾಸ್ಯಾಯ ನಮಃ |
ಓಂ ಮಹಾಹನವೇ ನಮಃ | ೭೨

ಓಂ ರಾಮಸಂದೇಶಕರ್ತ್ರೇ ನಮಃ |
ಓಂ ಭರತಾನಂದವರ್ಧನಾಯ ನಮಃ |
ಓಂ ರಾಮಾಭಿಷೇಕಲೋಲಾಯ ನಮಃ |
ಓಂ ರಾಮಕಾರ್ಯಧುರಂಧರಾಯ ನಮಃ |
ಓಂ ಕುಂತೀಗರ್ಭಸಮುತ್ಪನ್ನಾಯ ನಮಃ |
ಓಂ ಭೀಮಾಯ ನಮಃ |
ಓಂ ಭೀಮಪರಾಕ್ರಮಾಯ ನಮಃ |
ಓಂ ಲಾಕ್ಷಾಗೃಹಾದ್ವಿನಿರ್ಮುಕ್ತಾಯ ನಮಃ |
ಓಂ ಹಿಡಿಂಬಾಸುರಮರ್ದನಾಯ ನಮಃ | ೮೧

ಓಂ ಧರ್ಮಾನುಜಾಯ ನಮಃ |
ಓಂ ಪಾಂಡುಪುತ್ರಾಯ ನಮಃ |
ಓಂ ಧನಂಜಯಸಹಾಯವತೇ ನಮಃ |
ಓಂ ಬಲಾಸುರವಧೋದ್ಯುಕ್ತಾಯ ನಮಃ |
ಓಂ ತದ್ಗ್ರಾಮಪರಿರಕ್ಷಕಾಯ ನಮಃ |
ಓಂ ನಿತ್ಯಂ ಭಿಕ್ಷಾಹಾರರತಾಯ ನಮಃ |
ಓಂ ಕುಲಾಲಗೃಹಮಧ್ಯಗಾಯ ನಮಃ |
ಓಂ ಪಾಂಚಾಲ್ಯುದ್ವಾಹಸಂಜಾತಸಮ್ಮೋದಾಯ ನಮಃ |
ಓಂ ಬಹುಕಾಂತಿಮತೇ ನಮಃ | ೯೦

ಓಂ ವಿರಾಟನಗರೇ ಗೂಢಚರಾಯ ನಮಃ |
ಓಂ ಕೀಚಕಮರ್ದನಾಯ ನಮಃ |
ಓಂ ದುರ್ಯೋಧನನಿಹಂತ್ರೇ ನಮಃ |
ಓಂ ಜರಾಸಂಧವಿಮರ್ದನಾಯ ನಮಃ |
ಓಂ ಸೌಗಂಧಿಕಾಪಹರ್ತ್ರೇ ನಮಃ |
ಓಂ ದ್ರೌಪದೀಪ್ರಾಣವಲ್ಲಭಾಯ ನಮಃ |
ಓಂ ಪೂರ್ಣಬೋಧಾಯ ನಮಃ |
ಓಂ ವ್ಯಾಸಶಿಷ್ಯಾಯ ನಮಃ |
ಓಂ ಯತಿರೂಪಾಯ ನಮಃ | ೯೯

ಓಂ ಮಹಾಮತಯೇ ನಮಃ |
ಓಂ ದುರ್ವಾದಿಗಜಸಿಂಹಸ್ಯ ತರ್ಕಶಾಸ್ತ್ರಸ್ಯ ಖಂಡನಾಯ ನಮಃ |
ಓಂ ಬೌದ್ಧಾಗಮವಿಭೇತ್ತ್ರೇ ನಮಃ |
ಓಂ ಸಾಂಖ್ಯಶಾಸ್ತ್ರಸ್ಯ ದೂಷಕಾಯ ನಮಃ |
ಓಂ ದ್ವೈತಶಾಸ್ತ್ರಪ್ರಣೇತ್ರೇ ನಮಃ |
ಓಂ ವೇದವ್ಯಾಸಮತಾನುಗಾಯ ನಮಃ |
ಓಂ ಪೂರ್ಣಾನಂದಾಯ ನಮಃ |
ಓಂ ಪೂರ್ಣಸತ್ವಾಯ ನಮಃ |
ಓಂ ಪೂರ್ಣವೈರಾಗ್ಯಸಾಗರಾಯ ನಮಃ | ೧೦೮


గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments