Site icon Stotra Nidhi

Sri Hanuma Stotram – ಶ್ರೀ ಹನುಮ ಸ್ತೋತ್ರಂ

 

Read in తెలుగు / ಕನ್ನಡ / தமிழ் / देवनागरी / English (IAST)

ವಾಮೇ ಕರೇ ವೈರಿಭಿದಂ ವಹಂತಂ
ಶೈಲಂ ಪರೇ ಶೃಂಖಲಹಾರಟಂಕಮ್ |
ದದಾನಮಚ್ಛಾಚ್ಛಸುವರ್ಣವರ್ಣಂ
ಭಜೇ ಜ್ವಲತ್ಕುಂಡಲಮಾಂಜನೇಯಮ್ || ೧ ||

ಪದ್ಮರಾಗಮಣಿಕುಂಡಲತ್ವಿಷಾ
ಪಾಟಲೀಕೃತಕಪೋಲಮಸ್ತಕಮ್ |
ದಿವ್ಯಹೇಮಕದಲೀವನಾಂತರೇ
ಭಾವಯಾಮಿ ಪವಮಾನನಂದನಮ್ || ೨ ||

ಉದ್ಯದಾದಿತ್ಯಸಂಕಾಶಮುದಾರಭುಜವಿಕ್ರಮಮ್ |
ಕಂದರ್ಪಕೋಟಿಲಾವಣ್ಯಂ ಸರ್ವವಿದ್ಯಾವಿಶಾರದಮ್ || ೩ ||

ಶ್ರೀರಾಮಹೃದಯಾನಂದಂ ಭಕ್ತಕಲ್ಪಮಹೀರುಹಮ್ |
ಅಭಯಂ ವರದಂ ದೋರ್ಭ್ಯಾಂ ಕಲಯೇ ಮಾರುತಾತ್ಮಜಮ್ || ೪ ||

ವಾಮಹಸ್ತೇ ಮಹಾಕೃಚ್ಛ್ರ ದಶಾಸ್ಯಕರಮರ್ದನಮ್ |
ಉದ್ಯದ್ವೀಕ್ಷಣಕೋದಂಡಂ ಹನೂಮಂತಂ ವಿಚಿಂತಯೇತ್ || ೫ ||

ಸ್ಫಟಿಕಾಭಂ ಸ್ವರ್ಣಕಾಂತಿಂ ದ್ವಿಭುಜಂ ಚ ಕೃತಾಂಜಲಿಮ್ |
ಕುಂಡಲದ್ವಯಸಂಶೋಭಿಮುಖಾಂಭೋಜಂ ಹರಿಂ ಭಜೇ || ೬ ||

ಇತಿ ಶ್ರೀ ಹನುಮ ಸ್ತೋತ್ರಮ್ ||


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments