Site icon Stotra Nidhi

Sri Dakshinasya Bhujanga Prayata Stuti – ಶ್ರೀ ದಕ್ಷಿಣಾಸ್ಯ ಭುಜಂಗಪ್ರಯಾತ ಸ್ತುತಿಃ

 

Read in తెలుగు / ಕನ್ನಡ / தமிழ் / देवनागरी / English (IAST)

ಭವಾಂಭೋಧಿಪಾರಂ ನಯಂತಂ ಸ್ವಭಕ್ತಾ-
-ನ್ಕೃಪಾಪೂರಪೂರ್ಣೈರಪಾಂಗೈಃ ಸ್ವಕೀಯೈಃ |
ಸಮಸ್ತಾಗಮಾಂತಪ್ರಗೀತಾಪದಾನಂ
ಸದಾ ದಕ್ಷಿಣಾಸ್ಯಂ ತಮಾರಾಧಯೇಽಹಮ್ || ೧ ||

ಚತುರ್ವಿಂಶದರ್ಣಸ್ಯ ಮಂತ್ರೋತ್ತಮಸ್ಯ
ಪ್ರಜಾಪಾದ್ದೃಢಂ ವಶ್ಯಭಾವಂ ಸಮೇತ್ಯ |
ಪ್ರಯಚ್ಛತ್ಯರಂ ಯಶ್ಚ ವಿದ್ಯಾಮಮೋಘಾಂ
ಸದಾ ದಕ್ಷಿಣಾಸ್ಯಂ ತಮಾರಾಧಯೇಽಹಮ್ || ೨ ||

ಜಡಾಯಾಪಿ ವಿದ್ಯಾಂ ಪ್ರಯಚ್ಛಂತಮಾಶು
ಪ್ರಪನ್ನಾರ್ತಿವಿಧ್ವಂಸದಕ್ಷಾಭಿಧಾನಮ್ |
ಜರಾಜನ್ಮಮೃತ್ಯೂನ್ ಹರಂತಂ ಪ್ರಮೋದಾತ್
ಸದಾ ದಕ್ಷಿಣಾಸ್ಯಂ ತಮಾರಾಧಯೇಽಹಮ್ || ೩ ||

ಯಮಾರಾಧ್ಯ ಪದ್ಮಾಕ್ಷಪದ್ಮೋದ್ಭವಾದ್ಯಾಃ
ಸುರಾಗ್ರ್ಯಾಃ ಸ್ವಕಾರ್ಯೇಷು ಶಕ್ತಾ ಬಭೂವುಃ |
ರಮಾಭಾರತೀಪಾರ್ವತೀಸ್ತೂಯಮಾನಂ
ಸದಾ ದಕ್ಷಿಣಾಸ್ಯಂ ತಮಾರಾಧಯೇಽಹಮ್ || ೪ ||

ಸುಧಾಸೂತಿಬಾಲೋಲ್ಲಸನ್ಮೌಳಿಭಾಗಂ
ಸುಧಾಕುಂಭಮಾಲಾಲಸತ್ಪಾಣಿಪದ್ಮಮ್ |
ಸಪುತ್ರಂ ಸದಾರಂ ಸಶಿಷ್ಯಂ ಸವಾಹಂ
ಸದಾ ದಕ್ಷಿಣಾಸ್ಯಂ ತಮಾರಾಧಯೇಽಹಮ್ || ೫ ||

ಗಜಾಸ್ಯಾಗ್ನಿಭೂಸೇವ್ಯಪಾದಾರವಿಂದಂ
ಗಜಾಶ್ವಾದಿಸಂಪತ್ತಿಹೇತುಪ್ರಣಾಮಮ್ |
ನಿಜಾನಂದವಾರಾಶಿರಾಕಾಸುಧಾಂಶುಂ
ಶುಚೀಂದ್ವರ್ಕನೇತ್ರಂ ಭಜೇ ದಕ್ಷಿಣಾಸ್ಯಮ್ || ೬ ||

ಗುಣಾನ್ಷಟ್ಶಮಾದೀನಿಹಾಮುತ್ರ ಭೋಗೇ
ವಿರಕ್ತಿಂ ವಿವೇಕಂ ಧ್ರುವಾನಿತ್ಯಯೋಶ್ಚ |
ಮುಮುಕ್ಷಾಂ ಚ ಶೀಘ್ರಂ ಲಭೇತ ಪ್ರಸಾದಾತ್
ತಮಾನಂದಕಂದಂ ಭಜೇ ದಕ್ಷಿಣಾಸ್ಯಮ್ || ೭ ||

ಜಡೋ ಜನ್ಮಮೂಕೋಽಪಿ ಯನ್ಮಂತ್ರಜಪ್ತುಃ
ಕರಸ್ಪರ್ಶನಾತ್ಸ್ಯಾತ್ಸುರಾಚಾರ್ಯತುಲ್ಯಃ |
ತಮಜ್ಞಾನವಾರಾನ್ನಿಧೇರ್ವಾಡವಾಗ್ನಿಂ
ಮುದಾ ಸರ್ವಕಾಲಂ ಭಜೇ ದಕ್ಷಿಣಾಸ್ಯಮ್ || ೮ ||

ಜಹೌ ಮೃತ್ಯುಭೀತಿಂ ಯದೀಯಾಂಘ್ರಿಪದ್ಮಂ
ಸದಾ ಪೂಜಯಿತ್ವಾ ಮೃಕಂಡೋಸ್ತನೂಜಃ |
ತಮದ್ರೀಂದ್ರಕನ್ಯಾಸಮಾಶ್ಲಿಷ್ಟದೇಹಂ
ಕೃಪಾವಾರಿರಾಶಿಂ ಭಜೇ ದಕ್ಷಿಣಾಸ್ಯಮ್ || ೯ ||

ಪುರಾ ಕಾಮಯಾನಾ ಪತಿಂ ಸ್ವಾನುರೂಪಾಂ
ಚರಿತ್ವಾ ತಪೋ ದುಷ್ಕರಂ ಶೈಲಕನ್ಯಾ |
ಅವಾಪಾದರಾದ್ಯಾ ರುಚಾ ಕಾಮಗರ್ವಂ
ಹರಂತಂ ತಮಂತರ್ಭಜೇ ದಕ್ಷಿಣಾಸ್ಯಮ್ || ೧೦ ||

ಯದೀಯಾಂಘ್ರಿಸೇವಾಪರಾಣಾಂ ನರಾಣಾಂ
ಸುಸಾಧ್ಯಾ ಭವೇಯುರ್ಜವಾತ್ಸರ್ವಯೋಗಾಃ |
ಹಠಾದ್ಯಾಃ ಶಿವಾಂತಾ ಯಮಾದ್ಯಂಗಯುಕ್ತಾ
ಮುದಾ ಸಂತತಂ ತಂ ಭಜೇ ದಕ್ಷಿಣಾಸ್ಯಮ್ || ೧೧ ||

ವಟಾಗಸ್ಯ ಮೂಲೇ ವಸಂತಂ ಸುರಸ್ತ್ರೀ-
-ಕದಂಬೈಃ ಸದಾ ಸೇವ್ಯಮಾನಂ ಪ್ರಮೋದಾತ್ |
ವರಾನ್ ಕಾಮಿತಾನ್ನಮ್ರಪಂಕ್ತ್ಯೈ ದಿಶಂತಂ
ದಯಾಜನ್ಮಭೂಮಿಂ ಭಜೇ ದಕ್ಷಿಣಾಸ್ಯಮ್ || ೧೨ ||

ವಿಧೂತಾಭಿಮಾನೈಸ್ತನೌ ಚಕ್ಷುರಾದಾ-
-ವಹಂತ್ವೇನ ಸಂಪ್ರಾಪ್ಯಮೇಕಾಗ್ರಚಿತ್ತೈಃ |
ಯತೀಂದ್ರೈರ್ಗುರುಶ್ರೇಷ್ಠವಿಜ್ಞಾತತತ್ತ್ವೈ-
-ರ್ಮಹಾವಾಕ್ಯಗೂಢಂ ಭಜೇ ದಕ್ಷಿಣಾಸ್ಯಮ್ || ೧೩ ||

ಶುಕಾದ್ಯಾ ಮುನೀಂದ್ರಾ ವಿರಕ್ತಾಗ್ರಗಣ್ಯಾಃ
ಸಮಾರಾಧ್ಯ ಯಂ ಬ್ರಹ್ಮವಿದ್ಯಾಮವಾಪುಃ |
ತಮಲ್ಪಾರ್ಚನಾತುಷ್ಟಚೇತೋಽಂಬುಜಾತಂ
ಚಿದಾನಂದರೂಪಂ ಭಜೇ ದಕ್ಷಿಣಾಸ್ಯಮ್ || ೧೪ ||

ಶ್ರುತೇರ್ಯುಕ್ತಿತಶ್ಚಿಂತನಾದ್ಧ್ಯಾನಯೋಗಾ-
-ದ್ಭವೇದ್ಯಸ್ಯ ಸಾಕ್ಷಾತ್ಕೃತಿಃ ಪುಣ್ಯಭಾಜಾಮ್ |
ಅಖಂಡಂ ಸದಾನಂದಚಿದ್ರೂಪಮಂತಃ
ಸದಾಹಂ ಮುದಾ ತಂ ಭಜೇ ದಕ್ಷಿಣಾಸ್ಯಮ್ || ೧೫ ||

ಸುವರ್ಣಾದ್ರಿಚಾಪಂ ರಮಾನಾಥಬಾಣಂ
ದಿನೇಶೇಂದುಚಕ್ರಂ ಧರಾಸ್ಯಂದನಾಗ್ರ್ಯಮ್ |
ವಿಧಿಂ ಸಾರಥಿಂ ನಾಗನಾಥಂ ಚ ಮೌರ್ವೀಂ
ಪ್ರಕುರ್ವಾಣಮೀಶಂ ಭಜೇ ದಕ್ಷಿಣಾಸ್ಯಮ್ || ೧೬ ||

ಕರಾಂಭೋರುಹೈಃ ಪುಸ್ತಕಂ ಬೋಧಮುದ್ರಾಂ
ಸುಧಾಪೂರ್ಣಕುಂಭಂ ಸ್ರಜಂ ಮೌಕ್ತಿಕಾನಾಮ್ |
ದಧಾನಂ ಧರಾಧೀಶಮೌಲೌ ಶಯಾನಂ
ಶಶಾಂಕಾರ್ಧಚೂಡಂ ಭಜೇ ದಕ್ಷಿಣಾಸ್ಯಮ್ || ೧೭ ||

ಕಲಾದಾನದಕ್ಷಂ ತುಲಾಶೂನ್ಯವಕ್ತ್ರಂ
ಶಿಲಾದಾತ್ಮಜೇಡ್ಯಂ ವಲಾರಾತಿಪೂಜ್ಯಮ್ |
ಜಲಾದ್ಯಷ್ಟಮೂರ್ತಿಂ ಕಲಾಲಾಪಯುಕ್ತಂ
ಫಲಾಲಿಂ ದಿಶಂತಂ ಭಜೇ ದಕ್ಷಿಣಾಸ್ಯಮ್ || ೧೮ ||

ಯದಾಲೋಕಮಾತ್ರಾನ್ನತಾನಾಂ ಹೃದಬ್ಜೇ
ಶಮಾದ್ಯಾ ಗುಣಾಃ ಸತ್ವರಂ ಸಂಭವಂತಿ |
ಪ್ರಣಮ್ರಾಲಿಚೇತಃಸರೋಜಾತಭಾನುಂ
ಗುರುಂ ತಂ ಸುರೇಡ್ಯಂ ನಮಾಮೋ ಭಜಾಮಃ || ೧೯ ||

ಪಿನದ್ಧಾನಿ ಭಕ್ತ್ಯಾಖ್ಯಸೂತ್ರೇಣ ಕಂಠೇ
ಸದೇಮಾನಿ ರತ್ನಾನಿ ಧತ್ತೇ ದೃಢಂ ಯಃ |
ಮುದಾ ಮುಕ್ತಿಕಾಂತಾ ದ್ರುತಂ ತಂ ವೃಣೀತೇ
ಸ್ವಯಂ ಶಾಂತಿದಾಂತಿಪ್ರಮುಖ್ಯಾಲಿಯುಕ್ತಾ || ೨೦ ||

ಇತಿ ಶ್ರೀಜಗದ್ಗುರು ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮಿಭಿಃ ವಿರಚಿತಂ ಶ್ರೀ ದಕ್ಷಿಣಾಸ್ಯ ಭುಜಂಗಪ್ರಯಾತ ಸ್ತುತಿಃ ||


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಗಳು ನೋಡಿ.


గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments