Site icon Stotra Nidhi

Shukra Graha Beeja Mantra – ಶುಕ್ರ ಗ್ರಹಸ್ಯ ಬೀಜ ಮಂತ್ರ ಜಪಂ

 

Read in తెలుగు / ಕನ್ನಡ / தமிழ் / देवनागरी / English (IAST)

ಆಚಮ್ಯ | ಪ್ರಾಣಾನಾಯಮ್ಯ | ದೇಶಕಾಲೌ ಸಂಕೀರ್ತ್ಯ | ಗಣಪತಿ ಸ್ಮರಣಂ ಕೃತ್ವಾ |

ಪುನಃ ಸಂಕಲ್ಪಂ –
ಅದ್ಯ ಪೂರ್ವೋಕ್ತ ಏವಂ ಗುಣವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಮಮ ಶುಕ್ರ ಗ್ರಹಪೀಡಾಪರಿಹಾರಾರ್ಥಂ ಶುಕ್ರ ಪ್ರಸಾದ ದ್ವಾರಾ ಆಯುರಾರೋಗ್ಯ ಐಶ್ವರ್ಯಾದಿ ಉತ್ತಮಫಲಾವಾಪ್ತ್ಯರ್ಥಂ ಮಮ ಸಂಕಲ್ಪಿತ ಮನೋವಾಂಛಾಫಲಸಿದ್ಧ್ಯರ್ಥಂ ಯಥಾ ಸಂಖ್ಯಾಕಂ ಶುಕ್ರ ಗ್ರಹಸ್ಯ ಬೀಜಮಂತ್ರ ಜಪಂ ಕರಿಷ್ಯೇ ||

– ಶುಕ್ರಃ –

ಧ್ಯಾನಂ –
ಶ್ವೇತಾಂಬರಃ ಶ್ವೇತವಪುಃ ಕಿರೀಟೀ
ಚತುರ್ಭುಜೋ ದೈತ್ಯಗುರುಃ ಪ್ರಶಾಂತಃ |
ತಥಾಸಿ ದಂಡಂ ಚ ಕಮಂಡಲುಂ ಚ
ತಥಾಕ್ಷಸೂತ್ರಾದ್ವರದೋಽಸ್ತು ಮಹ್ಯಮ್ ||

ಹಿಮಕುಂದಮೃಣಾಲಾಭಂ ದೈತ್ಯಾನಾಂ ಪರಮಂ ಗುರುಮ್ |
ಸರ್ವಶಾಸ್ತ್ರಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ ||

ಲಮಿತ್ಯಾದಿ ಪಂಚಪೂಜಾ –
ಲಂ ಪೃಥಿವ್ಯಾತ್ಮನೇ ಗಂಧಂ ಪರಿಕಲ್ಪಯಾಮಿ |
ಹಂ ಆಕಾಶಾತ್ಮನೇ ಪುಷ್ಪಂ ಪರಿಕಲ್ಪಯಾಮಿ |
ಯಂ ವಾಯ್ವಾತ್ಮನೇ ಧೂಪಂ ಪರಿಕಲ್ಪಯಾಮಿ |
ರಂ ಅಗ್ನ್ಯಾತ್ಮನೇ ದೀಪಂ ಪರಿಕಲ್ಪಯಾಮಿ |
ವಂ ಅಮೃತಾತ್ಮನೇ ನೈವೇದ್ಯಂ ಪರಿಕಲ್ಪಯಾಮಿ |
ಸಂ ಸರ್ವಾತ್ಮನೇ ಸರ್ವೋಪಚಾರಾನ್ ಪರಿಕಲ್ಪಯಾಮಿ |

ಬೀಜಮಂತ್ರಃ –
ಓಂ ದ್ರಾಂ ದ್ರೀಂ ದ್ರೌಂ ಸಃ ಶುಕ್ರಾಯ ನಮಃ | (೧೬೦೦೦)

ಸಮರ್ಪಣಮ್ –
ಗುಹ್ಯಾತಿ ಗುಹ್ಯ ಗೋಪ್ತಾ ತ್ವಂ ಗೃಹಾಣಾಸ್ಮತ್ಕೃತಂ ಜಪಮ್ |
ಸಿದ್ಧಿರ್ಭವತು ಮೇ ದೇವ ತ್ವತ್ಪ್ರಸಾದಾನ್ಮಯಿ ಸ್ಥಿರ ||

ಅನೇನ ಮಯಾ ಕೃತ ಶುಕ್ರ ಗ್ರಹಸ್ಯ ಮಂತ್ರಜಪೇನ ಶುಕ್ರ ಸುಪ್ರೀತೋ ಸುಪ್ರಸನ್ನೋ ವರದೋ ಭವಂತು |

ಓಂ ಶಾಂತಿಃ ಶಾಂತಿಃ ಶಾಂತಿಃ |


స్తోత్రనిధి (తెలుగు) వాట్సాప్ ఛానల్ : మా వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

Did you see any mistake/variation in the content above? Click here to report mistakes and corrections in Stotranidhi content.

Facebook Comments