Read in తెలుగు / ಕನ್ನಡ / தமிழ் / देवनागरी / English (IAST)
ಏಕವೀರಂ ಮಹಾರೌದ್ರಂ ತಪ್ತಕಾಂಚನಕುಂಡಲಮ್ |
ಲಂಬವಾಲಂ ಸ್ಥೂಲಕಾಯಂ ವಂದೇಽಹಂ ವಾಯುನಂದನಮ್ || ೧ ||
ಮಹಾವೀರ್ಯಂ ಮಹಾಶೌರ್ಯಂ ಮಹದುಗ್ರಂ ಮಹೇಶ್ವರಮ್ |
ಮಹಾಸುರೇಶನಿರ್ಘಾತಂ ವಂದೇಽಹಂ ವಾಯುನಂದನಮ್ || ೨ ||
ಜಾನಕೀಶೋಕಹರಣಂ ವಾನರಂ ಕುಲದೀಪಕಮ್ |
ಸುಬ್ರಹ್ಮಚಾರಿಣಂ ಶ್ರೇಷ್ಠಂ ವಂದೇಽಹಂ ವಾಯುನಂದನಮ್ || ೩ ||
ದಶಗ್ರೀವಸ್ಯ ದರ್ಪಘ್ನಂ ಶ್ರೀರಾಮಪರಿಸೇವಕಮ್ |
ದಶದುರ್ದಶಹಂತಾರಂ ವಂದೇಽಹಂ ವಾಯುನಂದನಮ್ || ೪ ||
ಲಂಕಾನಿಃಶಂಕದಹನಂ ಸೀತಾಸಂತೋಷಕಾರಿಣಮ್ |
ಸಮುದ್ರಲಂಘನಂ ಚೈವ ವಂದೇಽಹಂ ವಾಯುನಂದನಮ್ || ೫ ||
ಬ್ರಹ್ಮಕೋಟಿಸಮಂ ದಿವ್ಯಂ ರುದ್ರಕೋಟಿಸಮಪ್ರಭಮ್ |
ವರಾತೀತಂ ಮಹಾಮಂತ್ರಂ ವಂದೇಽಹಂ ವಾಯುನಂದನಮ್ || ೬ ||
ಶತಕೋಟಿಸುಚಂದ್ರಾರ್ಕಮಂಡಲಾಕೃತಿಲಕ್ಷಣಮ್ |
ಆಂಜನೇಯಂ ಮಹಾತೇಜಂ ವಂದೇಽಹಂ ವಾಯುನಂದನಮ್ || ೭ ||
ಶೀಘ್ರಕಾಮಂ ಚಿರಂಜೀವಿ ಸರ್ವಕಾಮಫಲಪ್ರದಮ್ |
ಹನುಮತ್ ಸ್ತುತಿಮಂತ್ರೇಣ ವಂದೇಽಹಂ ವಾಯುನಂದನಮ್ || ೮ ||
ಇತಿ ಶ್ರೀ ವಾಯುನಂದನಾಷ್ಟಕಮ್ ||
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.