Site icon Stotra Nidhi

Sri Matangi Stotram 3 – ಶ್ರೀ ಮಾತಂಗೀ ಸ್ತೋತ್ರಂ – ೩

 

Read in తెలుగు / ಕನ್ನಡ / தமிழ் / देवनागरी / English (IAST)

ನಮಾಮಿ ವರದಾಂ ದೇವೀಂ ಸುಮುಖೀಂ ಸರ್ವಸಿದ್ಧಿದಾಮ್ |
ಸೂರ್ಯಕೋಟಿನಿಭಾಂ ದೇವೀಂ ವಹ್ನಿರೂಪಾಂ ವ್ಯವಸ್ಥಿತಾಮ್ || ೧ ||

ರಕ್ತವಸ್ತ್ರ ನಿತಂಬಾಂ ಚ ರಕ್ತಮಾಲ್ಯೋಪಶೋಭಿತಾಮ್ |
ಗುಂಜಾಹಾರಸ್ತನಾಢ್ಯಾಂತಾಂ ಪರಂ ಜ್ಯೋತಿ ಸ್ವರೂಪಿಣೀಮ್ || ೨ ||

ಮಾರಣಂ ಮೋಹನಂ ವಶ್ಯಂ ಸ್ತಂಭನಾಕರ್ಷದಾಯಿನೀ |
ಮುಂಡಕರ್ತ್ರಿಂ ಶರಾವಾಮಾಂ ಪರಂ ಜ್ಯೋತಿ ಸ್ವರೂಪಿಣೀಮ್ || ೩ ||

ಸ್ವಯಂಭುಕುಸುಮಪ್ರೀತಾಂ ಋತುಯೋನಿನಿವಾಸಿನೀಮ್ |
ಶವಸ್ಥಾಂ ಸ್ಮೇರವದನಾಂ ಪರಂ ಜ್ಯೋತಿ ಸ್ವರೂಪಿಣೀಮ್ || ೪ ||

ರಜಸ್ವಲಾ ಭವೇನ್ನಿತ್ಯಂ ಪೂಜೇಷ್ಟಫಲದಾಯಿನೀ |
ಮದ್ಯಪ್ರಿಯಂ ರತಿಮಯೀಂ ಪರಂ ಜ್ಯೋತಿ ಸ್ವರೂಪಿಣೀಮ್ || ೫ ||

ಶಿವ ವಿಷ್ಣು ವಿರಂಚಿನಾಂ ಸಾದ್ಯಾಂ ಬುದ್ಧಿಪ್ರದಾಯಿನೀಮ್ |
ಅಸಾಧ್ಯಂ ಸಾಧಿನೀಂ ನಿತ್ಯಾಂ ಪರಂ ಜ್ಯೋತಿ ಸ್ವರೂಪಿಣೀಮ್ || ೬ ||

ರಾತ್ರೌ ಪೂಜಾ ಬಲಿಯುತಾಂ ಗೋಮಾಂಸ ರುಧಿರಪ್ರಿಯಾಮ್ |
ನಾನಾಲಂಕಾರಿಣೀಂ ರೌದ್ರೀಂ ಪಿಶಾಚಗಣಸೇವಿತಾಮ್ || ೭ ||

ಇತ್ಯಷ್ಟಕಂ ಪಠೇದ್ಯಸ್ತು ಧ್ಯಾನರೂಪಾಂ ಪ್ರಸನ್ನಧೀಃ |
ಶಿವರಾತ್ರೌ ವ್ರತೇರಾತ್ರೌ ವಾರೂಣೀ ದಿವಸೇಽಪಿವಾ || ೮ ||

ಪೌರ್ಣಮಾಸ್ಯಾಮಮಾವಸ್ಯಾಂ ಶನಿಭೌಮದಿನೇ ತಥಾ |
ಸತತಂ ವಾ ಪಠೇದ್ಯಸ್ತು ತಸ್ಯ ಸಿದ್ಧಿ ಪದೇ ಪದೇ || ೯ ||

ಇತಿ ಏಕಜಟಾ ಕಲ್ಪಲತಿಕಾ ಶಿವದೀಕ್ಷಾಯಾಂತರ್ಗತಂ ಶ್ರೀ ಮಾತಂಗೀ ಸ್ತೋತ್ರಮ್ ||


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments