Site icon Stotra Nidhi

Sri Dakshinamurthy Manasika Puja Stotram – ಶ್ರೀ ದಕ್ಷಿಣಾಮೂರ್ತಿ ಮಾನಸಿಕ ಪೂಜಾ ಸ್ತೋತ್ರಂ

 

Read in తెలుగు / ಕನ್ನಡ / தமிழ் / देवनागरी / English (IAST)

ಮುದ್ರಾಕ್ಷಮಾಲಾಽಮೃತಪಾತ್ರವಿದ್ಯಾ
ವ್ಯಾಘ್ರಾಜಿನಾರ್ಧೇಂದುಫಣೀಂದ್ರಯುಕ್ತಮ್ |
ಯೋಗೀಂದ್ರಪರ್ಜನ್ಯ ಮನಃ ಸರೋಜ-
-ಭೃಂಗಂ ಭಜೇಽಹಂ ಹೃದಿ ದಕ್ಷಿಣಾಸ್ಯಮ್ || ೧ ||

ಸ್ಫುಟವಟನಿಕಟಸ್ಥಂ ಸ್ತೂಯಮಾನಾವಭಾಸಂ
ಪಟುಭುಜತಟಬದ್ಧವ್ಯಾಘ್ರಚರ್ಮೋತ್ತರೀಯಮ್ |
ಚಟುಲನಿಟಲನೇತ್ರಂ ಚಂದ್ರಚೂಡಂ ಮುನೀಶಂ
ಸ್ಫಟಿಕಪಟಲದೇಹಂ ಭಾವಯೇ ದಕ್ಷಿಣಾಸ್ಯಮ್ || ೨ ||

ಆವಾಹಯೇ ಸುಂದರನಾಗಭೂಷಂ
ವಿಜ್ಞಾನಮುದ್ರಾಂಚಿತ ಪಂಚಶಾಖಮ್ |
ಭಸ್ಮಾಂಗರಾಗೇಣ ವಿರಾಜಮಾನಂ
ಶ್ರೀದಕ್ಷಿಣಾಮೂರ್ತಿ ಮಹಾತ್ಮರೂಪಮ್ || ೩ ||

ಸುವರ್ಣರತ್ನಾಮಲವಜ್ರನೀಲ-
-ಮಾಣಿಕ್ಯಮುಕ್ತಾಮಣಿಯುಕ್ತಪೀಠೇ |
ಸ್ಥಿರೋ ಭವ ತ್ವಂ ವರದೋ ಭವ ತ್ವಂ
ಸಂಸ್ಥಾಪಯಾಮೀಶ್ವರ ದಕ್ಷಿಣಾಸ್ಯ || ೪ ||

ಶ್ರೀಜಾಹ್ನವೀನಿರ್ಮಲತೋಯಮೀಶ
ಚಾರ್ಘ್ಯಾರ್ಥಮಾನೀಯ ಸಮರ್ಪಯಿಷ್ಯೇ |
ಪ್ರಸನ್ನವಕ್ತ್ರಾಂಬುಜಲೋಕವಂದ್ಯ
ಕಾಲತ್ರಯೇಹಂ ತವ ದಕ್ಷಿಣಾಸ್ಯ || ೫ ||

ಕಸ್ತೂರಿಕಾಮಿಶ್ರಮಿದಂ ಗೃಹಾಣ
ರುದ್ರಾಕ್ಷಮಾಲಾಭರಣಾಂಕಿತಾಂಗ |
ಕಾಲತ್ರಯಾಬಾಧ್ಯಜಗನ್ನಿವಾಸ
ಪಾದ್ಯಂ ಪ್ರದಾಸ್ಯೇ ಹೃದಿ ದಕ್ಷಿಣಾಸ್ಯ || ೬ ||

ಮುದಾಹಮಾನಂದ ಸುರೇಂದ್ರವಂದ್ಯ
ಗಂಗಾನದೀತೋಯಮಿದಂ ಹಿ ದಾಸ್ಯೇ |
ತವಾಧುನಾ ಚಾಚಮನಂ ಕುರುಷ್ವ
ಶ್ರೀದಕ್ಷಿಣಾಮೂರ್ತಿ ಗುರುಸ್ವರೂಪ || ೭ ||

ಸರ್ಪಿಃ ಪಯೋ ದಧಿ ಮಧು ಶರ್ಕರಾಭಿಃ ಪ್ರಸೇಚಯೇ |
ಪಂಚಾಮೃತಮಿದಂ ಸ್ನಾನಂ ದಕ್ಷಿಣಾಸ್ಯ ಕುರು ಪ್ರಭೋ || ೮ ||

ವೇದಾಂತವೇದ್ಯಾಖಿಲಶೂಲಪಾಣೇ
ಬ್ರಹ್ಮಾಮರೋಪೇಂದ್ರಸುರೇಂದ್ರವಂದ್ಯ |
ಸ್ನಾನಂ ಕುರುಷ್ವಾಮಲಗಾಂಗತೋಯೇ
ಸುವಾಸಿತೇಸ್ಮಿನ್ ಕುರು ದಕ್ಷಿಣಾಸ್ಯ || ೯ ||

ಕೌಶೇಯವಸ್ತ್ರೇಣ ಚ ಮಾರ್ಜಯಾಮಿ
ದೇವೇಶ್ವರಾಂಗಾನಿ ತವಾಮಲಾನಿ |
ಪ್ರಜ್ಞಾಖ್ಯಲೋಕತ್ರಿತಯಪ್ರಸನ್ನ
ಶ್ರೀದಕ್ಷಿಣಾಸ್ಯಾಖಿಲಲೋಕಪಾಲ || ೧೦ ||

ಸುವರ್ಣತಂತೂದ್ಭವಮಗ್ರ್ಯಮೀಶ
ಯಜ್ಞೋಪವೀತಂ ಪರಿಧತ್ಸ್ವದೇವ |
ವಿಶಾಲಬಾಹೂದರಪಂಚವಕ್ತ್ರ
ಶ್ರೀದಕ್ಷಿಣಾಮೂರ್ತಿ ಸುಖಸ್ವರೂಪ || ೧೧ ||

ಕಸ್ತೂರಿಕಾಚಂದನಕುಂಕುಮಾದಿ-
-ವಿಮಿಶ್ರಗಂಧಂ ಮಣಿಪಾತ್ರಸಂಸ್ಥಮ್ |
ಸಮರ್ಪಯಿಷ್ಯಾಮಿ ಮುದಾ ಮಹಾತ್ಮನ್
ಗೌರೀಮನೋವಸ್ಥಿತದಕ್ಷಿಣಾಸ್ಯ || ೧೨ ||

ಶುಭ್ರಾಕ್ಷತೈಃ ಶುಭ್ರತಿಲೈಃ ಸುಮಿಶ್ರೈಃ
ಸಂಪೂಜಯಿಷ್ಯೇ ಭವತಃ ಪರಾತ್ಮನ್ |
ತದೇಕನಿಷ್ಠೇನ ಸಮಾಧಿನಾಥ
ಸದಾಹಮಾನಂದ ಸುದಕ್ಷಿಣಾಸ್ಯ || ೧೩ ||

ಸುರತ್ನದಾಂಗೇಯ ಕಿರೀಟಕುಂಡಲಂ
ಹಾರಾಂಗುಳೀಕಂಕಣಮೇಖಲಾವೃತಮ್ |
ಖಂಡೇಂದುಚೂಡಾಮೃತಪಾತ್ರಯುಕ್ತಂ
ಶ್ರೀದಕ್ಷಿಣಾಮೂರ್ತಿಮಹಂ ಭಜಾಮಿ || ೧೪ ||

ಮುಕ್ತಾಮಣಿಸ್ಥಾಪಿತಕರ್ಬುರಪ್ರ-
-ಸೂನೈಃ ಸದಾಹಂ ಪರಿಪೂಜಯಿಷ್ಯೇ |
ಕುಕ್ಷಿಪ್ರಪುಷ್ಟಾಖಿಲಲೋಕಜಾಲ
ಶ್ರೀದಕ್ಷಿಣಾಮೂರ್ತಿ ಮಹತ್ಸ್ವರೂಪ || ೧೫ ||

ದಶಾಂಗಧೂಪಂ ಪರಿಕಲ್ಪಯಾಮಿ
ನಾನಾಸುಗಂಧಾನ್ವಿತಮಾಜ್ಯಯುಕ್ತಮ್ |
ಮೇಧಾಖ್ಯ ಸರ್ವಜ್ಞ ಬುಧೇಂದ್ರಪೂಜ್ಯ
ದಿಗಂಬರ ಸ್ವೀಕುರು ದಕ್ಷಿಣಾಸ್ಯ || ೧೬ ||

ಆಜ್ಯೇನ ಸಂಮಿಶ್ರಮಿಮಂ ಪ್ರದೀಪಂ
ವರ್ತಿತ್ರಯೇಣಾನ್ವಿತಮಗ್ನಿಯುಕ್ತಮ್ |
ಗೃಹಾಣ ಯೋಗೀಂದ್ರ ಮಯಾರ್ಪಿತಂ ಭೋಃ
ಶ್ರೀದಕ್ಷಿಣಾಮೂರ್ತಿಗುರೋ ಪ್ರಸೀದ || ೧೭ ||

ಶಾಲ್ಯೋದನಂ ನಿರ್ಮಲಸೂಪಶಾಕ-
-ಭಕ್ಷ್ಯಾಜ್ಯಸಂಯುಕ್ತದಧಿಪ್ರಸಿಕ್ತಮ್ |
ಕಪಿತ್ಥ ಸದ್ರಾಕ್ಷಫಲೈಶ್ಚ ಚೂತೈಃ
ಸಾಪೋಶನಂ ಭಕ್ಷಯ ದಕ್ಷಿಣಾಸ್ಯ || ೧೮ ||

ಗುಡಾಂಬು ಸತ್ಸೈಂಧವಯುಕ್ತತಕ್ರಂ
ಕರ್ಪೂರಪಾಟೀರ ಲವಂಗಯುಕ್ತಮ್ |
ಯಜ್ಞೇಶ ಕಾಮಾಂತಕ ಪುಣ್ಯಮೂರ್ತೇ
ಪಿಬೋದಕಂ ನಿರ್ಮಲ ದಕ್ಷಿಣಾಸ್ಯ || ೧೯ ||

ಖಮಾರ್ಗನಿರ್ಯಜ್ಜಲಮಾಶು ದೇವ
ಕುರೂತ್ತರಾಪೋಶನಮಭ್ರಕೇಶ |
ಪ್ರಕ್ಷಾಳನಂ ಪಾಣಿಯುಗಸ್ಯ ಶರ್ವ
ಗಂಡೂಷಮಾಪಾದಯ ದಕ್ಷಿಣಾಸ್ಯ || ೨೦ ||

ಸಮ್ಯಗ್ಜಲೇನಾಚಮನಂ ಕುರುಷ್ವ
ಸ್ವಸ್ಥೋ ಭವ ತ್ವಂ ಮಮ ಚಾಗ್ರಭಾಗೇ |
ಚಿದಾಕೃತೇ ನಿರ್ಮಲಪೂರ್ಣಕಾಮ
ವಿನಿರ್ಮಿತಂ ಪಾವನ ದಕ್ಷಿಣಾಸ್ಯ || ೨೧ ||

ತಾಂಬೂಲಮದ್ಯ ಪ್ರತಿಸಂಗೃಹಾಣ
ಕರ್ಪೂರಮುಕ್ತಾಮಣಿಚೂರ್ಣಯುಕ್ತಮ್ |
ಸುಪರ್ಣಪರ್ಣಾನ್ವಿತಪೂಗಖಂಡ-
-ಮನೇಕರೂಪಾಕೃತಿ ದಕ್ಷಿಣಾಸ್ಯ || ೨೨ ||

ನೀರಾಜನಂ ನಿರ್ಮಲಪಾತ್ರಸಂಸ್ಥಂ
ಕರ್ಪೂರಸಂದೀಪಿತಮಚ್ಛರೂಪಮ್ |
ಕರೋಮಿ ವಾಮೇಶ ತವೋಪರೀದಂ
ವ್ಯೋಮಾಕೃತೇ ಶಂಕರ ದಕ್ಷಿಣಾಸ್ಯ || ೨೩ ||

ತತಃ ಪರಂ ದರ್ಪಣಮೀಶ ಪಶ್ಯ
ಸ್ವಚ್ಛಂ ಜಗದ್ದೀಪಿತಚಕ್ರಭಾಸ್ವತ್ |
ಮಾಣಿಕ್ಯಮುಕ್ತಾಮಣಿಹೇಮನೀಲ-
-ವಿನಿರ್ಮಿತಂ ಪಾವನ ದಕ್ಷಿಣಾಸ್ಯ || ೨೪ ||

ಮಂದಾರಪಂಕೇರುಹಕುಂದಜಾತೀ-
-ಸುಗಂಧಪುಷ್ಪಾಂಜಲಿಮರ್ಪಯಾಮಿ |
ತ್ರಿಶೂಲ ಢಕ್ಕಾಂಚಿತ ಪಾಣಿಯುಗ್ಮ
ತೇ ದಕ್ಷಿಣಾಮೂರ್ತಿ ವಿರೂಪಧಾರಿನ್ || ೨೫ ||

ಪ್ರದಕ್ಷಿಣಂ ಸಮ್ಯಗಹಂ ಕರಿಷ್ಯೇ
ಕಾಲತ್ರಯೇ ತ್ವಾಂ ಕರುಣಾಭಿರಾಮಮ್ |
ಶಿವಾಮನೋನಾಥ ಮಮಾಪರಾಧಂ
ಕ್ಷಮಸ್ವ ಯಜ್ಞೇಶ್ವರ ದಕ್ಷಿಣಾಸ್ಯ || ೨೬ ||

ನಮೋ ನಮಃ ಪಾಪವಿನಾಶನಾಯ
ನಮೋ ನಮಃ ಕಂಜಭವಾರ್ಚಿತಾಯ |
ನಮೋ ನಮಃ ಕೃಷ್ಣಹೃದಿಸ್ಥಿತಾಯ
ಶ್ರೀದಕ್ಷಿಣಾಮೂರ್ತಿ ಮಹೇಶ್ವರಾಯ || ೨೭ ||

ಇತಿ ಶ್ರೀವಿಜ್ಞಾನೇಂದ್ರ ವಿರಚಿತಂ ಶ್ರೀ ದಕ್ಷಿಣಾಮೂರ್ತಿ ಮಾನಸಿಕ ಪೂಜಾ ಸ್ತೋತ್ರಮ್ ||


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಗಳು ನೋಡಿ.


గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments