Site icon Stotra Nidhi

Navagraha Karavalamba Stotram – ನವಗ್ರಹ ಕರಾವಲಂಬ ಸ್ತೋತ್ರಂ

 

Read in తెలుగు / ಕನ್ನಡ / தமிழ் / देवनागरी / English (IAST)

(ಧನ್ಯವಾದಃ – ಶ್ರೀ ಪೀ.ವೀ.ಆರ್.ನರಸಿಂಹಾ ರಾವು ಮಹೋದಯಃ)

ಜ್ಯೋತೀಶ ದೇವ ಭುವನತ್ರಯ ಮೂಲಶಕ್ತೇ
ಗೋನಾಥ ಭಾಸುರ ಸುರಾದಿಭಿರೀಡ್ಯಮಾನ |
ನೄಣಾಂಶ್ಚ ವೀರ್ಯವರದಾಯಕ ಆದಿದೇವ
ಆದಿತ್ಯ ವೇದ್ಯ ಮಮ ದೇಹಿ ಕರಾವಲಂಬಮ್ || ೧ ||

ನಕ್ಷತ್ರನಾಥ ಸುಮನೋಹರ ಶೀತಲಾಂಶೋ
ಶ್ರೀಭಾರ್ಗವೀಪ್ರಿಯಸಹೋದರ ಶ್ವೇತಮೂರ್ತೇ |
ಕ್ಷೀರಾಬ್ಧಿಜಾತ ರಜನೀಕರ ಚಾರುಶೀಲ
ಶ್ರೀಮಚ್ಛಶಾಂಕ ಮಮ ದೇಹಿ ಕರಾವಲಂಬಮ್ || ೨ ||

ರುದ್ರಾತ್ಮಜಾತ ಬುಧಪೂಜಿತ ರೌದ್ರಮೂರ್ತೇ
ಬ್ರಹ್ಮಣ್ಯ ಮಂಗಳ ಧರಾತ್ಮಜ ಬುದ್ಧಿಶಾಲಿನ್ |
ರೋಗಾರ್ತಿಹಾರ ಋಣಮೋಚಕ ಬುದ್ಧಿದಾಯಿನ್
ಶ್ರೀಭೂಮಿಜಾತ ಮಮ ದೇಹಿ ಕರಾವಲಂಬಮ್ || ೩ ||

ಸೋಮಾತ್ಮಜಾತ ಸುರಸೇವಿತ ಸೌಮ್ಯಮೂರ್ತೇ
ನಾರಾಯಣಪ್ರಿಯ ಮನೋಹರ ದಿವ್ಯಕೀರ್ತೇ |
ಧೀಪಾಟವಪ್ರದ ಸುಪಂಡಿತ ಚಾರುಭಾಷಿನ್
ಶ್ರೀಸೌಮ್ಯದೇವ ಮಮ ದೇಹಿ ಕರಾವಲಂಬಮ್ || ೪ ||

ವೇದಾಂತಧೀತಿಪರಿಷಿಕ್ತ ಬುಧಾದಿವೇದ್ಯ
ಬ್ರಹ್ಮಾದಿವಂದಿತ ಗುರೋ ಸುರಸೇವಿತಾಂಘ್ರೇ |
ಯೋಗೀಶ ಬ್ರಹ್ಮಗುಣಭೂಷಿತ ವಿಶ್ವಯೋನೇ
ವಾಗೀಶ ದೇವ ಮಮ ದೇಹಿ ಕರಾವಲಂಬಮ್ || ೫ ||

ಉಲ್ಲಾಸದಾಯಕ ಕವೇ ಭೃಗುವಂಶಜಾತ
ಲಕ್ಷ್ಮೀಸಹೋದರ ಕಳಾತ್ಮಕ ಭಾಗ್ಯದಾಯಿನ್ |
ಕಾಮಾದಿರಾಗಕರ ದೈತ್ಯಗುರೋ ಸುಶೀಲ
ಶ್ರೀಶುಕ್ರದೇವ ಮಮ ದೇಹಿ ಕರಾವಲಂಬಮ್ || ೬ ||

ದ್ವೇಷೈಷಣಾರಹಿತ ಶಾಶ್ವತ ಕಾಲರೂಪ
ಛಾಯಾಸುನಂದನ ಯಮಾಗ್ರಜ ಕ್ರೂರಚೇಷ್ಟ |
ಕಷ್ಟಾದ್ಯನಿಷ್ಟಕರ ಧೀವರ ಮಂದಗಾಮಿನ್
ಮಾರ್ತಾಂಡಜಾತ ಮಮ ದೇಹಿ ಕರಾವಲಂಬಮ್ || ೭ ||

ಮಾರ್ತಾಂಡಪೂರ್ಣಶಶಿಮರ್ದಕ ರೌದ್ರವೇಷ
ಸರ್ಪಾಧಿನಾಥ ಸುರಭೀಕರ ದೈತ್ಯಜನ್ಮ |
ಗೋಮೇಧಿಕಾಭರಣಭಾಸಿತ ಭಕ್ತಿದಾಯಿನ್
ಶ್ರೀರಾಹುದೇವ ಮಮ ದೇಹಿ ಕರಾವಲಂಬಮ್ || ೮ ||

ಆದಿತ್ಯಸೋಮಪರಿಪೀಡಕ ಚಿತ್ರವರ್ಣ
ಹೇ ಸಿಂಹಿಕಾತನಯ ವೀರ ಭುಜಂಗನಾಥ |
ಮಂದಸ್ಯ ಮುಖ್ಯಸಖ ಧೀವರ ಮುಕ್ತಿದಾಯಿನ್
ಶ್ರೀಕೇತುದೇವ ಮಮ ದೇಹಿ ಕರಾವಲಂಬಮ್ || ೯ ||

ಮಾರ್ತಾಂಡ ಚಂದ್ರ ಕುಜ ಸೌಮ್ಯ ಬೃಹಸ್ಪತೀನಾಂ
ಶುಕ್ರಸ್ಯ ಭಾಸ್ಕರಸುತಸ್ಯ ಚ ರಾಹುಮೂರ್ತೇಃ |
ಕೇತೋಶ್ಚ ಯಃ ಪಠತಿ ಭೂರಿ ಕರಾವಲಂಬ-
-ಸ್ತೋತ್ರಂ ಸ ಯಾತು ಸಕಲಾಂಶ್ಚ ಮನೋರಥಾರಾನ್ || ೧೦ ||

ಇತಿ ಶ್ರೀನರಸಿಂಹರಾವ್ ಶರ್ಮ ಕೃತ ನವಗ್ರಹ ಕರಾವಲಂಬ ಸ್ತೋತ್ರಮ್ |


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments