Sri Anjaneya Navaratna Mala Stotram – ಶ್ರೀ ಆಂಜನೇಯ ನವರತ್ನಮಾಲಾ ಸ್ತೋತ್ರಂ


ಮಾಣಿಕ್ಯಂ –
ತತೋ ರಾವಣನೀತಾಯಾಃ ಸೀತಾಯಾಃ ಶತ್ರುಕರ್ಶನಃ |
ಇಯೇಷ ಪದಮನ್ವೇಷ್ಟುಂ ಚಾರಣಾಚರಿತೇ ಪಥಿ || ೧ ||

ಮುತ್ಯಂ –
ಯಸ್ಯ ತ್ವೇತಾನಿ ಚತ್ವಾರಿ ವಾನರೇಂದ್ರ ಯಥಾ ತವ |
ಸ್ಮೃತಿರ್ಮತಿರ್ಧೃತಿರ್ದಾಕ್ಷ್ಯಂ ಸ ಕರ್ಮಸು ನ ಸೀದತಿ || ೨ ||

ಪ್ರವಾಲಂ –
ಅನಿರ್ವೇದಃ ಶ್ರಿಯೋ ಮೂಲಂ ಅನಿರ್ವೇದಃ ಪರಂ ಸುಖಮ್ |
ಅನಿರ್ವೇದೋ ಹಿ ಸತತಂ ಸರ್ವಾರ್ಥೇಷು ಪ್ರವರ್ತಕಃ || ೩ ||

ಮರಕತಂ –
ನಮೋಽಸ್ತು ರಾಮಾಯ ಸಲಕ್ಷ್ಮಣಾಯ
ದೇವ್ಯೈ ಚ ತಸ್ಯೈ ಜನಕಾತ್ಮಜಾಯೈ |
ನಮೋಽಸ್ತು ರುದ್ರೇಂದ್ರಯಮಾನಿಲೇಭ್ಯಃ
ನಮೋಽಸ್ತು ಚಂದ್ರಾರ್ಕಮರುದ್ಗಣೇಭ್ಯಃ || ೪ ||

ಪುಷ್ಯರಾಗಂ –
ಪ್ರಿಯಾನ್ನ ಸಂಭವೇದ್ದುಃಖಂ ಅಪ್ರಿಯಾದಧಿಕಂ ಭಯಮ್ |
ತಾಭ್ಯಾಂ ಹಿ ಯೇ ವಿಯುಜ್ಯಂತೇ ನಮಸ್ತೇಷಾಂ ಮಹಾತ್ಮನಾಮ್ || ೫ ||

ಹೀರಕಂ –
ರಾಮಃ ಕಮಲಪತ್ರಾಕ್ಷಃ ಸರ್ವಸತ್ತ್ವಮನೋಹರಃ |
ರೂಪದಾಕ್ಷಿಣ್ಯಸಂಪನ್ನಃ ಪ್ರಸೂತೋ ಜನಕಾತ್ಮಜೇ || ೬ ||

ಇಂದ್ರನೀಲಂ –
ಜಯತ್ಯತಿಬಲೋ ರಾಮೋ ಲಕ್ಷ್ಮಣಶ್ಚ ಮಹಾಬಲಃ |
ರಾಜಾ ಜಯತಿ ಸುಗ್ರೀವೋ ರಾಘವೇಣಾಭಿಪಾಲಿತಃ |
ದಾಸೋಽಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ |
ಹನುಮಾನ್ ಶತ್ರುಸೈನ್ಯಾನಾಂ ನಿಹಂತಾ ಮಾರುತಾತ್ಮಜಃ || ೭ ||

ಗೋಮೇಧಿಕಂ –
ಯದ್ಯಸ್ತಿ ಪತಿಶುಶ್ರೂಷಾ ಯದ್ಯಸ್ತಿ ಚರಿತಂ ತಪಃ |
ಯದಿ ವಾಸ್ತ್ಯೇಕಪತ್ನೀತ್ವಂ ಶೀತೋ ಭವ ಹನೂಮತಃ || ೮ ||

ವೈಡೂರ್ಯಂ –
ನಿವೃತ್ತವನವಾಸಂ ತಂ ತ್ವಯಾ ಸಾರ್ಧಮರಿಂದಮಮ್ |
ಅಭಿಷಿಕ್ತಮಯೋಧ್ಯಾಯಾಂ ಕ್ಷಿಪ್ರಂ ದ್ರಕ್ಷ್ಯಸಿ ರಾಘವಮ್ || ೯ ||

ಇತಿ ಶ್ರೀ ಆಂಜನೇಯ ನವರತ್ನಮಾಲಾ ಸ್ತೋತ್ರಮ್ |


ಇನ್ನಷ್ಟು ಶ್ರೀ ಹನುಮಾನ್ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed